ಮತಾಂತರಗೊಳ್ಳದಿದ್ದರೆ ಡಿವೋರ್ಸ್:‌ ಬೆದರಿಸಿದ್ದ ಮ್ಯೂಸಿಕ್‌ ಡೈರೆಕ್ಟರ್‌‌!

First Published Dec 22, 2020, 4:19 PM IST

ಇತ್ತೀಚೆಗೆ ನಿಧನರಾದ ಬಾಲಿವುಡ್‌ನ ಮ್ಯೂಸಿಕ್‌ ಡೈರೆಕ್ಟರ್‌ ವಾಜಿದ್ ಖಾನ್‌ರ ಪರ್ಸನಲ್‌ ಲೈಫ್‌ ಸಖತ್‌ ಸುದ್ದಿಯಾಗುತ್ತಿದೆ. ಅವರ ಹೆಂಡತಿ ಕಮಲ್ರುಖ್ ಖಾನ್ ಗಂಡನ ಕುಟುಂಬ ಅವರಿಗೆ ಮತಾಂತರಗೊಳ್ಳಲು ಒತ್ತಡ ಹೇರುತ್ತಿರುವ ವಿಷಯವನ್ನು ಬಹಿರಂಗಗೊಳ್ಳಿಸಿದ್ದಾರೆ. ಅಷ್ಟೇ ಅಲ್ಲದೆ ಸ್ವತಃ  ವಾಜಿದ್‌, 2014ರಲ್ಲಿ ಹೆಂಡತಿ ಧರ್ಮ ಬದಲಾಯಿಸದಿದ್ದರೆ ವಿಚ್ಛೇದನ ನೀಡುವುದಾಗಿಯೂ ಬೆದರಿಸಿದ್ದರೆಂದು ವರದಿಯಾಗಿದೆ.

ಬಾಲಿವುಡ್‌ನ ದಿವಂಗತ ಸಂಗೀತ ನಿರ್ದೇಶಕ ವಾಜಿದ್ ಖಾನ್ ಅವರ ಪತ್ನಿ ಕಮಲ್ರುಖ್ ಖಾನ್ ತಮ್ಮ ಗಂಡನ ಕುಟುಂಬದಿಂದ ಮತಾಂತರಗೊಳ್ಳಲು ಒತ್ತಡ ಹೇರುವ ಬಗ್ಗೆ ರೀವಿಲ್‌ ಮಾಡಿದ ನಂತರ ನಿರಂತರವಾಗಿ ಸುದ್ದಿಯಲ್ಲಿದ್ದಾರೆ.

ಮತಾಂತರಗೊಳಲು ವಾಜಿದ್ ಸ್ವತಃ ಬೆದರಿಕೆ ಹಾಕಿದ್ದಾಗಿ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಈ ವಿಷಯವು 2014 ರಲ್ಲಿಯೇ ಬಂದಿತು ಮತ್ತು ಅದು ನ್ಯಾಯಾಲಯಕ್ಕೂ ಹೋಗಿತ್ತು. ಹೇಗಾದರೂ ಅವರ ಚಲನಚಿತ್ರ ವೃತ್ತಿಜೀವನ ಹಾಗೂ  ಇತರ ಕಾರಣಗಳಿಂದ  ಕುಟುಂಬದ ವಿಷಯವು ಪಬ್ಲಿಕ್‌ ಆಗಲಿಲ್ಲ ಎಂದಿದ್ದಾರೆ.

ಕಮಲ್ರುಖ್ ತನ್ನ ದಿವಂಗತ ಗಂಡನ ಪ್ರತಿಭೆ ಮತ್ತು ಅವರ ಮೇಲಿನ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ .ಆದರೆ ಅದೇ ಸಮಯದಲ್ಲಿ ವಾಜಿದ್ ಕುಟುಂಬ ಒತ್ತಡಕ್ಕೆ ಗುರಿಯಾಗುವುದು,  ಪ್ರಭಾವಕ್ಕೆ ಒಳ್ಳಾಗುವುದು  ಮತ್ತು  ಮತಾಂಧತೆಯ ಸಮಸ್ಯೆಗಳನ್ನು ಹೊಂದಿದ್ದರು ಎಂದು ಹೇಳಲಾತ್ತಾರೆ.

ಈ ಕಪಲ್‌ ಕಳೆದ 6 ವರ್ಷಗಳಿಂದ ಒಟ್ಟಿಗೆ ಇರಲಿಲ್ಲ.  ಕುಟುಂಬದೊಂದಿಗೆ ವಾಸಿಸುತ್ತಿದ್ದ  ವಾಜಿದ್‌  ಪತ್ನಿಯನ್ನು ಕಡೆಗಣಿಸಿದ್ದಾರೆ ಎಂದು ವರದಿಯಾಗಿದೆ.

ಪಾರ್ಸಿ ಕುಟುಂಬದಿಂದ ಬಂದ  ಕಮಲ್ರುಖ್ ಬರಹಗಾರ್ತಿ ಮತ್ತು ಸ್ವತಂತ್ರ ಮಹಿಳೆ.  ವಾಜಿದ್  ಮುಸ್ಲಿಂ. ಕಾಲೇಜು ದಿನಗಳಲ್ಲಿ ಇಬ್ಬರೂ ಪ್ರೀತಿಯಲ್ಲಿ ಸಿಲುಕಿದರು ಮತ್ತು ಹತ್ತು ವರ್ಷಗಳ ಸಂಬಂಧದ ನಂತರ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾದರು ಮತ್ತು ಈಗ ಇಬ್ಬರು ಮಕ್ಕಳಿದ್ದಾರೆ.

'2014 ರಲ್ಲಿ ವಾಜಿದ್ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು, ಆದರೆ ಇದು ಸಂಭವಿಸಲಿಲ್ಲ. ನಾನು ಇನ್ನೂ ಡಿವೋರ್ಸಿ ಅಲ್ಲ. ಆದರೆ, ನಂತರ ವಾಜಿದ್ ಕ್ಷಮೆಯಾಚಿಸಿದರು ಮತ್ತು ಅವರ ಆ ನಿರ್ಧಾರಕ್ಕೆ ವಿಷಾದಿಸಿದರು' ಎಂದು ಸಂದರ್ಶನವೊಂದರಲ್ಲಿ  ಕಮಲ್ರುಖ್  ಹೇಳಿದ್ದಾರೆ.

ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ವಾಜಿದ್ ಕುಟುಂಬದ ಒತ್ತಡದಿಂದಾಗಿ, ನನ್ನ ಮತ್ತು ವಾಜಿದ್ ನಡುವಿನ ಅಂತರ ಹೆಚ್ಚಾಗುತ್ತಿತ್ತು. ನನ್ನ ಮತ್ತು ನನ್ನ ಗಂಡನ ನಡುವಿನ ಸಂಬಂಧವನ್ನು ಮುರಿಯಲು ಇದು ವಿಷದ ರೀತಿ ಕೆಲಸ ಮಾಡಿತ್ತು. ನನ್ನ ಆತ್ಮಸಮ್ಮಾನ ಅವನಿಗಾಗಿ ಅಥವಾ ಅವನ ಪರಿವಾರಕ್ಕಾಗಿ  ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಮತ್ತು ತಲೆ ಬಗ್ಗಿಸಲು ನನಗೆ ಅವಕಾಶ ನೀಡುತ್ತಿಲ್ಲ ಎಂದು ಕಮಲ್ರುಖ್ ಅವರು ನವೆಂಬರ್‌ನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

'ಅವರು ವಾಜಿದ್ ಖಾನ್ ಅವರನ್ನು ಮದುವೆಯಾಗುವ ಮೊದಲು 10 ವರ್ಷಗಳ ಕಾಲ ಸಂಬಂಧ ಹೊಂದಿದ್ದರು. ಅವರು ಪಾರ್ಸಿ ಮತ್ತು ವಾಜಿದ್ ಮುಸ್ಲಿಂ. ನೀವು ಹೇಳುವ ಹಾಗೆ ನಾವು  'ಕಾಲೇಜು ಸ್ವೀಟ್‌ಹಾರ್ಟ್ಸ್ ಆಗಿದ್ದೇವು.  ನಾವು ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾದೆವು ' ಎಂದು ಬರೆದಿದ್ದರು .

ಆದಾಗ್ಯೂ, ಮದುವೆಯ ನಂತರ, ವಾಜಿದ್ ಅವರ ಕುಟುಂಬ ಸದಸ್ಯರು ವಿದ್ಯಾವಂತ ಮತ್ತು ಸ್ವತಂತ್ರ  ಮಹಿಳೆಯನ್ನು ಸ್ವೀಕರಿಸಲಿಲ್ಲ ಮತ್ತು ಮತಾಂತರಗೊಳ್ಳುವಂತೆ ಒತ್ತಡ ಹೇರಲು ಪ್ರಾರಂಭಿಸಿದರು. ಅವರು  ಪ್ರತಿ ಧರ್ಮವನ್ನು ಗೌರವಿಸುತ್ತಿದ್ದರು.  ಆದರೆ ಇಸ್ಲಾಂಗೆ ಮತಾಂತರಗೊಳ್ಳಲು ಅವರ ವಿರೋಧ  ಅವರ ಮತ್ತು ಅವರ ಗಂಡನ ನಡುವಿನ ಅಂತರವನ್ನು ಬಹಳವಾಗಿ ಹೆಚ್ಚಿಸಿತು. ಗಂಡ-ಹೆಂಡತಿ ಸಂಬಂಧ ಹದಗೆಟ್ಟ ಕಾರಣದಿಂದ   ಅವರಿಗೆ ತುಂಬಾ ಕಷ್ಟವಾಯಿತು.

ಆರೋಗ್ಯ ಕ್ಷೀಣಿಸಿದ ನಂತರ  ವಾಜಿದ್ ಖಾನ್ ಅವರನ್ನು ಮೇ 31, 2020 ರಂದು ಆಸ್ಪತ್ರೆಗೆ ದಾಖಲಿಸಲಾಯಿತು.  ಜೂನ್ 1 ಅಂದರೆ   ಅವರು ಮರುದಿನವೇ ನಿಧನರಾದರು,

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?