ಪಬ್ಲಿಕ್‌ನಲ್ಲಿ Tongue kissing ಮಾಡಿ ಟ್ರೋಲ್ ಆದ ಖ್ಯಾತ ನಟಿ!
ಈ ವರ್ಷ ಆಸ್ಕರ್ ಕಾರ್ಯಕ್ರಮದಲ್ಲಿ ನಡೆದ ಪ್ರತಿಯೊಂದು ಘಟನೆ ಬ್ರೇಕಿಂಗ್ ನ್ಯೂಸ್ ಆಗಿದೆ. ಅದರಲ್ಲೂ ಕೊರ್ಟ್ನಿ ಕಾರ್ಡಶಿಯಾನ್ ಕಿಸ್ಸಿಂಗ್ ಫೋಟೋ.

ರೆಡ್ ಕಾರ್ಪೇಟ್ ವಾಕ್
ಅಸ್ಕರ್ 2022ರ ರೆಡ್ ಕಾರ್ಪೇಟ್ ವಾಕ್ ಮಾಡುವಾಗ ನಟಿ ಕೌರ್ಟ್ನಿ ಕಾರ್ಡಶಿಯನ್ ಮತ್ತು ಅವರ ಬಾಯ್‌ಫ್ರೆಂಡ್ ಟ್ರಾವಿಸ್ ಬಾರ್ಕರ್ Tongue kissing ಮಾಡಿದ್ದಾರೆ.
ಕೌರ್ಟ್ನಿ ಕಾರ್ಡಶಿಯನ್ ಫೋಟೋ
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಪ್ಯಾಪರಾಜಿಗಳ ಎದುರು ಬಂದಾಗ ತಬ್ಬಿಕೊಳ್ಳುತ್ತಾರೆ ಅಥವಾ ಕಿಸ್ ಮಾಡುವ ಮೂಲಕ ಪ್ರೀತಿ ವ್ಯಕ್ತ ಪಡಿಸುತ್ತಾರೆ. ಆದರೆ ಕೌರ್ಟ್ನಿ ಮತ್ತು ಟ್ರಾವಿಸ್ ವಿಭಿನ್ನವಾಗಿ ವರ್ತಿಸಿದ್ದಾರೆ.
Tongue kissing
ಕೌರ್ಟ್ನಿ ಕಾರ್ಡಶಿಯನ್ ಮತ್ತು ಟ್ರಾವಿಸ್ ರೆಡ್ ಕಾರ್ಪೆಟ್ ಮೇಲೆ ಬಂದಾಗ ತಮ್ಮ ನಾಲಿಗೆ ಮುಟ್ಟಿಸಿದ್ದಾರೆ. ಇದು Tongue kissing ಎಂದು ಕರೆಯಲಾಗುತ್ತದೆ.
ಕೌರ್ಟ್ನಿ ಮತ್ತು ಟ್ರಾವಿಸ್ ಲವ್
ಅಕ್ಟೋಬರ್ 2021ರಲ್ಲಿ ಕೌರ್ಟ್ನಿ ಮತ್ತು ಟ್ರಾವಿಸ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರು ಅದ್ಧೂರಿಯಾ ದಾಂಪತ್ಯ ಜೀವನಕ್ಕೆ ಕಾಲಿಡುವ ಪ್ಲ್ಯಾನಿಂಗ್ ಮಾಡುತ್ತಿದ್ದಾರೆ.
ವೈರಲ್ ಫೋಟೋ
ಈ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಿ ಇಬ್ಬರು ಭಾಗಿಯಗಿದ್ದರು, ವೇದಿಕೆ ಮೇಲೆ ಕೌರ್ಟ್ನಿ ಕೆನ್ನೆಗೆ ಮುತ್ತು ಕೊಡುವಾಗ ಟ್ರಾವಿಸ್ ಆಕೆಯ ಸೊಂಟವನ್ನು ಬಿಗಿಯಾಗಿ ಹಿಡಿದುಕೊಂಡ ಫೋಟೋ ವೈರಲ್ ಆಗಿತ್ತು.
ಕೌರ್ಟ್ನಿ ಫ್ಯಾಮಿಲಿ ಪ್ಲ್ಯಾನಿಂಗ್
ಟ್ರಾವಿಸ್ ಮತ್ತು ನಾನು ಆದಷ್ಟು ಬೇಗ ಮಕ್ಕಳು ಮಾಡಿಕೊಳ್ಳುವ ನಿರ್ಧಾರ ಮಾಡುತ್ತಿದ್ದೀವಿ ಎಂದು ರಿಯಾಲಿಟಿ ಶೋನಲ್ಲಿ ಕೌರ್ಟ್ನಿ ಹೇಳಿದ್ದರು. ಮಾಜಿ ಗಂಡ ಜೊತೆ ಕೌರ್ಟ್ನಿಗೆ ಎರಡು ಮಕ್ಕಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.