MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Entertainment
• Cine World
• ಟಾಪ್ ನಟಿಯ ಮದುವೆಯಾಗಲು ಮುಸ್ಲಿಂ ಆಗಿ ಕನ್ವರ್ಟ್‌ ಆದ ಗಾಯಕ ಕಿಶೋರ್ ಕುಮಾರ್ !

ಟಾಪ್ ನಟಿಯ ಮದುವೆಯಾಗಲು ಮುಸ್ಲಿಂ ಆಗಿ ಕನ್ವರ್ಟ್‌ ಆದ ಗಾಯಕ ಕಿಶೋರ್ ಕುಮಾರ್ !

ನಟ, ಗಾಯಕ, ಬರಹಗಾರ ಮತ್ತು ನಿರ್ದೇಶಕ ಕಿಶೋರ್ ಕುಮಾರ್ ಅವರ 33 ನೇ ಪುಣ್ಯ ತಿಥಿ. ಅಕ್ಟೋಬರ್ 13, 1987 ರಂದು   ಜಗತ್ತಿಗೆ ವಿದಾಯ ಹೇಳಿದ್ದರು ಲೆಜೆಂಡ್‌ ಗಾಯಕ. ಕಿಶೋರ್  ನಿಜವಾದ ಹೆಸರು ಅಭಾಸ್ ಕುಮಾರ್ ಗಂಗೂಲಿ. ಎಂದಿಗೂ ಸಂಗೀತ ಕಲಿತೇ ಇರಲಿಲ್ಲ ಇವರು.  ಕಿಶೋರ್‌ರ  ಹಾಡುಗಳು ಮತ್ತು ಚಲನಚಿತ್ರಗಳ ಜೊತೆ  ವೈಯಕ್ತಿಕ ಜೀವನವೂ ಸಾಕಷ್ಟು ಚರ್ಚೆಯಾಗಿದೆ. ಹೆಂಡತಿಯಾಗಿ ತಮ್ಮ ಧರ್ಮವನ್ನೇ ಬಿಟ್ಟು ಮುಸ್ಲಿಂಯಾಗಿ  ಬದಲಾದರು. ಇಲ್ಲಿದೆ ವಿವರ.

1 Min read
Author : Rashmi Rao
Published : Oct 13 2020, 07:25 PM IST
Share this Photo Gallery
• FB
• TW
• Linkdin
• Whatsapp
110

ಕಿಶೋರ್ ದಾ ಜೀವನದಲ್ಲಿ ನಾಲ್ಕು ಬಾರಿ ಮದುವೆಯಾದರು. 1951 ರಲ್ಲಿ ನಟಿ ರುಮಾ ಗುಹಾರನ್ನು ಮೊದಲು ವಿವಾಹವಾದರು.

210

ಆ ದಿನಗಳಲ್ಲಿ, ಕಿಶೋರ್ ಇನ್ನೂ ಬಾಲಿವುಡ್‌ಗೆ ಪರಿಚಯವಾಗಿರಲಿಲ್ಲ. ಮದುವೆಯ ಎಂಟು ವರ್ಷಗಳ ನಂತರ  ದಂಪತಿಗಳು 1958 ರಲ್ಲಿ ವಿಚ್ಛೇದನ ಪಡೆದರು. ಹಿಂದಿನ ಕಾರಣ ಮಧುಬಾಲಾ ಎಂದು ನಂಬಲಾಗಿದೆ.

310

ವಿವಾಹಿತ ಕಿಶೋರ್ ಕುಮಾರ್ ಆ ದಿನಗಳಲ್ಲಿ ನಟಿ ಮಧುಬಾಲಾಳನ್ನು ಪ್ರೀತಿಸುತ್ತಿದ್ದರು. ಕಿಶೋರ್ ದಾ ಮಧುಬಾಲಾಳನ್ನು ಪ್ರಪೋಸ್‌ ಮಾಡಿದಾಗ, ಆಕೆ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುತ್ತಿದ್ದಳು.

410

ರುಮಾಗೆ ಡಿವೋರ್ಸ್‌ ನೀಡಿದ  ಸ್ವಲ್ಪ ಸಮಯದ ನಂತರ ಮಧುಬಾಲಾ ಜೊತೆ ಮದುವೆಯಾದರು.

510

ಅಷ್ಟೇ ಅಲ್ಲ,  ಕಿಶೋರ್‌ ಕುಮಾರ್‌ ಮಧುಬಾಲಗಾಗಿ  ತಮ್ಮ ಧರ್ಮವನ್ನು ಇಸ್ಲಾಂಗೆ ಬದಲಾಯಿಸಿಕೊಂಡರು ಹಾಗೂ ಹೆಸರನ್ನು ಕರೀಮ್ ಅಬ್ದುಲ್ ಎಂದು ಬದಲಾಯಿಸಿದ್ದರು.ಆದರೆ ಅವರ  ಕುಟುಂಬದ ಸದಸ್ಯರು  ಸಂಬಂಧವನ್ನು ಎಂದಿಗೂ ಸ್ವೀಕರಿಸಲಿಲ್ಲ.

610

ಮಧುಬಾಲಾಳ ಹೃದಯದ ರಂಧ್ರದಿಂದಾಗಿ ಮೃತಪಟ್ಟರು ಮತ್ತು ಕಿಶೋರ್‌ ಮತ್ತೆ  ಒಂಟಿಯಾಗಿದ್ದರು.

710

ಮಧುಬಾಲಾ  ಮರಣದ ನಂತರ, ಯೋಗಿತಾ ಕಿಶೋರ್ ಕುಮಾರ್ ಜೀವನದಲ್ಲಿ  ಬಂದರು. ಪ್ರೀತಿಯಲ್ಲಿ ಸಿಲುಕಿದ ಈ ಕಪಲ್‌ 1976 ರಲ್ಲಿ ವೈವಾಹಿಕ ಜೀವನ ಶುರು ಮಾಡಿದರು.

810

ಕಿಶೋರ್-ಯೋಗಿತಾರ ಮದುವೆ ಹೆಚ್ಚು ದಿನ ಬಾಳಿಲಿಲ್ಲ. ಇಬ್ಬರೂ 1978 ರಲ್ಲಿ ವಿಚ್ಛದನ ಪಡೆದರು. ಯೋಗಿತಾ ನಂತರ ಮಿಥುನ್ ಚಕ್ರವರ್ತಿಯನ್ನು ವಿವಾಹವಾದರು.

910

ಯೋಗಿತಾರಿಂದ ಬೇರೆಯಾದ ನಂತರ  ನಟಿ ಲೀನಾ ಚಂದ್ರವರ್ಕರ್  ಜೊತೆ ಕಿಶೋರ್ ನಾಲ್ಕನೇ ಹಾಗೂ  ಕೊನೆಯ ಬಾರಿ ಮದುವೆಯಾದರು.

1010

1980 ರಲ್ಲಿ  ಲೀನಾಳನ್ನು ವಿವಾಹವಾದ ಕಿಶೋರ್ ಕುಮಾರ್‌  ಸುಮಿತ್ ಕುಮಾರ್  ಎಂಬ ಒಬ್ಬ ಮಗನನ್ನು ಹೊಂದಿದರು. ಲೀನಾ ಮತ್ತು ಕಿಶೋರ್ ನಡುವೆ 21 ವರ್ಷಗಳ ವ್ಯತ್ಯಾಸವಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RR
Rashmi Rao

Latest Videos
Recommended Stories
Recommended image1
ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಮದ್ವೆ ಸುದ್ದಿ ಬೆನ್ನಲ್ಲೇ ಮಾಜಿ ಗೆಳತಿ ಜೊತೆಗಿನ ಫೋಟೋ ಲೀಕ್
Recommended image2
2ನೇ ಮಗುವಿನ ನಿರೀಕ್ಷೆಯಲ್ಲಿ 'ಜೋಶ್‌' ಬೆಡಗಿ ಪೂರ್ಣಾ; ವೈರಲ್ ಆಯ್ತು ನಟಿಯ ಕ್ಯೂಟ್ ಬೇಬಿ ಬಂಪ್ ಫೋಟೋಸ್!
Recommended image3
ಕಿರಣ್ ರಾಜ್ ಅವರ ಸೆಲಿಬ್ರಿಟಿ ಕ್ರಶ್ ಯಾರು? ಕೊನೆಗೂ ಇಂಟ್ರೆಸ್ಟಿಂಗ್ ಡೀಟೈಲ್ಸ್ ಬಿಚ್ಚಿಟ್ಟ 'ಕರ್ಣ'
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved