ತೆಳ್ಳಗಾಗಿದ್ದಾರೆ ನಟಿ ಖುಷ್ಬೂ: ಇಲ್ನೋಡಿ ಫೋಟೋಸ್
- ರೆಡ್ ಸಾರಿಯಲ್ಲಿ ಮಿಂಚಿದ ನಟಿ ಖುಷ್ಬೂ, ಫೋಟೋಸ್ ವೈರಲ್
- ಬಹುಭಾಷಾ ನಟಿ, ರಾಜಕಾರಣಿಯ ಲೇಟೆಸ್ಟ್ ಲುಕ್
ಬಹುಭಾಷಾ ನಟಿ ರಾಜಕರಾಣಿ ಸೌತ್ ಸುಂದರಿ ಖುಷ್ಬೂ ಅವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಸೆಲ್ಫೀ ಪೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ ಖುಷ್ಬೂ.
ಕೆಂಬಣ್ಣದ ಸೀರೆಯಲ್ಲಿ ಮಿಂಚಿದ ಖಷ್ಬೂ ಹೇರ್ ಕಲರಿಂಗ್ ಮಾಡಿಸಿ ಕರ್ಲ್ ಮಾಡಿ ಫ್ರೀಯಾಗಿ ಇಳಿಬಿಟ್ಟಿದ್ದಾರೆ. ರೆಡ್ ಕಲರ್ ಲಿಪ್‌ಸ್ಟಿಕ್ ಕೂಡಾ ಹಚ್ಚಿದ್ದಾರೆ.
ಲೇಡಿ ಇನ್ ರೆಡ್ ಎಂದು ಕ್ಯಾಪ್ಶನ್ ಕೊಟ್ಟಿರುವ ನಟಿ ಡ್ಯಾನ್ಸ್ ವರ್ಸಸ್ ಡ್ಯಾನ್ಸ್ 2 ಎಂದು ಹ್ಯಾಶ್ ಟ್ಯಾಗ್ ಕೊಟ್ಟಿರುವುದನ್ನು ಪೋಸ್ಟ್‌ನಲ್ಲಿ ಕಾಣಬಹುದು.
ಅಂದ ಹಾಗೆ ನಟಿ ಹೀಗೆ ಸುಂದರವಾಗಿ ರೆಡಿಯಾಗಿದ್ದು ಕಲರ್ಸ್ ಟಿವಿ ತಮಿಳ್‌ನ ರಿಯಾಲಿಟಿ ಶೋಗಾಗಿ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚಾಗಿ ಆಕ್ಟಿವ್ ಆಗಿರೋ ನಟಿ ಫ್ಯಾನ್ಸ್‌ಗೆ ಅಪ್‌ಡೇಟ್ ಕೊಡುತ್ತಿರುತ್ತಾರೆ.
ಸ್ಮೋಕಿ ಐ ಮೇಕಪ್ ಮಾಡಿದ್ದು ಸ್ಟೈಲ್ಡ್ ಇಯರಿಂಗ್ಸ್ ಕೂಡಾ ಧರಿಸಿದ್ದಾರೆ. ಬ್ಲೌಸ್‌ನಲ್ಲಿಯೂ ಚಿಕ್ಕ ಬುಟ್ಟಾ ಡಿಸೈನ್‌ಗಳನ್ನು ಕಾಣಬಹುದು. ಸ್ಟೈಲಿಶ್ ಗ್ರ್ಯಾಂಡ್ ವಾಚ್ ಕಟ್ಟಿದ್ದು ಸ್ಟೈಲಾಗಿ ಕಾಣಿಸಿದ್ದಾರೆ.
ಹಿಂದಿಗಿಂತಲೂ ಸ್ವಲ್ಪ ಮಟ್ಟಿಗೆ ತೂಕ ಕಳೆದುಕೊಂಡಿದ್ದಾರೆ ಖುಷ್ಬೂ. ಸದ್ಯ ನಟಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 862 ಸಾವಿರ ಫಾಲೋವರ್ಸ್ ಇದ್ದಾರೆ. ನಟಿ ಇದುವರೆಗೂ ಸುಮಾರು 2740 ಪೋಸ್ಟ್ ಶೇರ್ ಮಾಡಿದ್ದಾರೆ.