96 ಕೆಜಿ ತೂಗುತ್ತಿದ್ದ ಸಾರಾ ಅಲಿ ಖಾನ್ ಬಳಕುವ ಬಳ್ಳಿಯಂತಾಗಿದ್ದು ಹೇಗೆ?

First Published 12, Aug 2020, 4:32 PM

ಆಗಸ್ಟ್ 12, 1995 ರಂದು ಮುಂಬೈನಲ್ಲಿ ಜನಿಸಿದ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್‌ರಿಗೆ 25ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. 2018 ರಲ್ಲಿ 'ಕೇದಾರನಾಥ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಸುಶಾಂತ್ ಸಿಂಗ್ ರಜಪೂತ್ ಈ ಸಿನಿಮಾದ ಹೀರೊ ಆಗಿದ್ದರು. ಅಂದಹಾಗೆ, ಈಗ ಸಾರಾಳ ತೂಕ 50 ಕೆ.ಜಿ ಆಗಿದ್ದರೂ ಹಿಂದೊಮ್ಮೆ 96 ಕೆ.ಜಿ ಆಗಿತ್ತು. ವಾಸ್ತವವಾಗಿ, ಬಾಲ್ಯದಿಂದಲೂ ಆಹಾರ ಪ್ರಿಯೆ ಸಾರಾ ಮರಾಠಿ ಸಿಹಿ ತಿಂಡಿ ಪುರಾನ್ ಪೋಳಿ ತುಂಬಾ ಇಷ್ಟವೆನ್ನುತ್ತಾರೆ. ಆದರೆ ದಪ್ಪವಾಗುವ ಭಯದಿಂದ ಈಗ ಈ ತಿಂಡಿಗಳಿಗೆ ಬೈ ಹೇಳಿದ್ದಾರಂತೆ. ಅಷ್ಟಕ್ಕೂ ಇವರ ಫಿಟ್‌ನೆಸ್ ಸೀಕ್ರೇಟ್ ಏನು?

ನವೆಂಬರ್ 2018 ರಲ್ಲಿ, ಸಾರಾ ಅಲಿ ಖಾನ್ ಕರಣ್ ಜೋಹರ್ 'ಕಾಫಿ ವಿಥ್ ಕರಣ್' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರಾ ತಮ್ಮ ಗುಂಡಗಿನ ದೇಹದ ಬಗ್ಗೆ ಮಾತನಾಡಿದ್ದರು.

ಬಾಲ್ಯದಲ್ಲಿ ಇವರ ಸ್ಥೂಲಕಾಯಕ್ಕೆ ಪಿಸಿಒಡಿ ಕಾಯಿಲೆ ಪ್ರಮುಖ ಕಾರಣವಂತೆ.

ಪಿಸಿಒಡಿ (ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್) ಮಹಿಳೆಯರಲ್ಲಿ ಕಂಡುಬರುವ ಹಾರ್ಮೋನುಗಳ ವ್ಯತ್ಯಾಸದಿಂದ ಕಾಡೋ ಸಮಸ್ಯೆ.

ಸಾರಾ ತನ್ನ ಅನಾರೋಗ್ಯದ ಬಗ್ಗೆ ಹೇಳುತ್ತಿರುವಾಗ, ಅವಳ ತಂದೆ ಸೈಫ್ ಮಧ್ಯದಲ್ಲಿ, 'ನೀನು ಪಿಜ್ಜಾ ತುಂಬಾ ತಿನ್ನುತ್ತಿದ್ದೆ' ಎಂದು ಹೇಳಿದ್ದರು.

ಹೌದು  ತುಂಬಾ ಪಿಜ್ಜಾ ತಿನ್ನುತ್ತಿದ್ದೆ ಎಂದು ಸಾರಾ ಪಪ್ಪಾ ಸೈಫ್‌ ಮಾತನ್ನು ಒಪ್ಪಿಕೊಂಡರು. ತೂಕ ವಕಂಟ್ರೋಲ್‌ ಮಾಡಲು ಪಿಜ್ಜಾ ತಿನ್ನೋದನ್ನೇ ಬಿಟ್ಟು ಬಿಟ್ಟರಂತೆ.

ಫ್ಯಾಟ್‌ನಿಂದ ಫಿಟ್ ಆಗಲು ಸಾರಾ ತುಂಬಾ ಶ್ರಮಿಸಿದ್ದಾರೆ. ಕೇವಲ ತನ್ನ ಆಹಾರವನ್ನು ನಿಯಂತ್ರಿಸಲಿಲ್ಲ. ಬದಲಾಗಿ, ನಿಯಮಿತ ಜೀವನಕ್ರಮ ಮತ್ತು ಕಥಕ್ ನೃತ್ಯದ ಬಗ್ಗೆಯೂ ಗಮನಹರಿಸಿದರು.

ತೂಕ ಇಳಿಸಿಕೊಳ್ಳಲು ಹಾಲು, ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ತ್ಯಜಿಸಿದ್ದಾಗಿ  ಸಾರಾ ಸಂದರ್ಶನವೊಂದರಲ್ಲಿ ಹೇಳಿದರು.

ಶೂಟಿಂಗ್‌ನಲ್ಲಿದ್ದಾಗ  ಬೆಳಿಗ್ಗೆ ಅರಿಶಿನ, ಪಾಲಕ್‌ ಮತ್ತು ಬಿಸಿನೀರನ್ನು ಕುಡಿಯುತ್ತಾಳೆ. ತಿಂಡಿ, ಊಟ ಮತ್ತು ಡಿನ್ನರ್ ಈ ಮೂರರಲ್ಲೂ ಮೊಟ್ಟೆ ಮತ್ತು ಚಿಕನ್ ತಿನ್ನಲು ಇಷ್ಟಪಡುತ್ತಾರಂತೆ ಸಿಂಬಾ ನಟಿ.

ಬೆಳಗ್ಗೆ ವರ್ಕೌಟ್‌ ಮಾಡುವ ಸಾರಾಗೆ ಪಿಲೆಟ್ ಸೆಷನ್ ನೆಚ್ಚಿನ ವ್ಯಾಯಾಮ. ವರ್ಕೌಟ್‌ ನಂತರ, ಗ್ರೀಕ್ ಯೋಗರ್ಟ್‌, ಪ್ರೋಟೀನ್ ಮತ್ತು ಕಾಫಿ ಕುಡೀತಾರಂತೆ.

ಸ್ಲಿಮ್‌ ಮತ್ತು ಫಿಟ್ ನಡುವೆ ವ್ಯತ್ಯಾಸವಿದೆ.ಸ್ಲಿಮ್ ಆಗಲು ಕೀಟೋ ಡಯಟ್ ಅನುಸರಿಸುವುದು ಖಂಡಿತ ಒಳ್ಳೆಯದಲ್ಲ  ಎಂದು ಸಾರಾ ನಂಬಿದ್ದಾರೆ.

loader