ಕರೀನಾ ಕಪೂರ್ ಸೆಲ್ಫೀಗೆ ಆಂಟಿ, ಅಜ್ಜಿ ಎಂದು ಟ್ರೋಲ್ ಮಾಡಿದ ನೆಟ್ಟಿಗರು!

First Published Jan 15, 2021, 5:32 PM IST

ಬಾಲಿವುಡ್‌ನ ದಿವಾ ಕರೀನಾ ಕಪೂರ್‌ ಚೆಲುವೆ ಎನ್ನುವುದರ  ಬಗ್ಗೆ ಅನುಮಾನವಿಲ್ಲ. ಅವರ ಲುಕ್‌ ಹಾಗೂ ಫ್ಯಾಶನ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅವರು ನೆಟ್ಟಿಗರಿಂದ ಭಾರಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ಹಿಂದೆ ಅವರ ಪೋಟೋಗೆ ಆಂಟಿ, ಅಜ್ಜಿ ಎಂದು ಟೀಕೆ ಮಾಡಿದ್ದರು.