ಪ್ರೆಗ್ನೆಂಸಿ ಒಂದು ಖಾಯಿಲೆ ಅಲ್ಲ ಎಂದ ಕರೀನಾ ಕಪೂರ್ ಖಾನ್!
First Published Nov 30, 2020, 4:55 PM IST
ಎರಡನೆಯ ಬಾರಿ ತಾಯಾಗಲಿರುವ ಬಾಲಿವುಡ್ ನಟಿ ಕರೀನಾ ಕಪೂರ್ ಈ ದಿನಗಳಲ್ಲಿ ಮಗ ತೈಮೂರ್ ಅಲಿ ಖಾನ್ ಜೊತೆ ಹಿಮಾಚಲ ಪ್ರದೇಶದಲ್ಲಿ ಮಜಾ ಮಾಡುತ್ತಿದ್ದಾರೆ. ವಾಸ್ತವವಾಗಿ, ಕರೀನಾರ ಪತಿ ಸೈಫ್ ಅಲಿ ಖಾನ್ ಅವರ ಮುಂಬರುವ ಚಿತ್ರ ಭೂತ್ ಪೋಲಿಸ್ ಚಿತ್ರದ ಶೂಟಿಂಗ್ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿದೆ. ಆದ್ದರಿಂದ ಕರೀನಾ ತಮ್ಮ ಪತಿಯೊಂದಿಗೆ ಇರಲು ತೆರಳಿದ್ದಾರೆ. ಪ್ರೆಗ್ನೆಂಸಿ ಅವಧಿಯಲ್ಲಿ ಕೆಲಸ ಮಾಡುವ ಅಗತ್ಯವೇನು, ಎಂಬ ಪ್ರಶ್ನೆಯನ್ನು ಅನೇಕ ಜನರು ಎತ್ತಿದ್ದರು. ಕರೀನಾ ಈ ವಿಷಯದ ಬಗ್ಗೆ ತುಂಬಾ ಕೋಪಗೊಂಡು ಉತ್ತರ ನೀಡಿದ್ದಾರೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?