ಜಂಪ್ ಸೂಟ್ - ಶೀಮ್ಮರಿ ಡ್ರೆಸ್ : ಕರೀನಾಳ ಮೆಟರ್ನಿಟಿ ಫ್ಯಾಷನ್!
ಬಾಲಿವುಡ್‌ನ ದಿವಾ ಕರೀನಾ ಕಪೂರ್ ಖಾನ್ ಎರಡನೆ ಬಾರಿ ತಾಯಿಯಾಗಲಿದ್ದಾರೆ. ಮುಂದಿನ ವರ್ಷದ ಫೆಬ್ರವರಿ- ಮಾರ್ಚ್‌ನಲ್ಲಿ ತೈಮೂರ್ ಆಲಿ ಖಾನ್ ಬಿಗ್ ಬ್ರದರ್ ಆಗಲಿದ್ದಾನೆ. ಕರೀನಾ ತಮ್ಮ ಫ್ಯಾಷನ್ ಸೆನ್ಸ್‌ಗೆ ಫೇಮಸ್. ಪ್ರೆಗ್ನೆಂಸಿ ಸಮಯದಲ್ಲಿ ಇವರು ಧರಿಸುತ್ತಿರುವ ಕಂಫರ್ಟ್‌ಬಲ್ ಔಟ್ ಫಿಟ್‌ಗಳು ಸಖತ್ ವೈರಲ್ ಆಗಿವೆ. ಇಲ್ಲಿವೆ ಫೋಟೋಗಳು.
111

ಪ್ರೆಗ್ನೆಂಸಿಯ ಏಳನೇ ತಿಂಗಳಿನಲ್ಲೂ ಬೇಬೊ ಸಕತ್ ಆಕ್ಟೀವ್ ಆಗಿದ್ದಾರೆ.

211

ಆಗಾಗ ಹೊರಗೆ ಕಾಣಿಸಿಕೊಳ್ಳುವ ಕರೀನಾ ಫೋಟೋಗ್ರಾಫರ್ ಪೋಸ್ ನೀಡಿದ್ದಾರೆ.

311

ಕರೀನಾಳ ಸ್ಟೈಲಿಂಗ್ ಬಗ್ಗೆ ಎರಡು ಮಾತಿಲ್ಲ. ಯಾವಾಗಲೂ ಇವರ ಫ್ಯಾಷನ್ ಸೆನ್ಸ್ ಗಮನ ಸೆಳೆಯುತ್ತದೆ.

411

ಪ್ರೆಗ್ನೆಂಸಿಯ ಸಮಯದ ಕರೀನಾಳ ಡ್ರೆಸ್ಸಿಂಗ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

511

ಕರೀನಾಳ ಮೆಟರ್ನಿಟಿ ಔಟ್‌ಫಿಟ್ ಹಲವರಿಗೆ ಸೂರ್ತಿಯಾಗಲಿದೆ.

611

ಜಂಪ್‌ಸೂಟ್‌ನಲ್ಲಿ ಮಿಂಚುತ್ತಿರುವ ಕರೀನಾ ಕಪೂರ್ ಖಾನ್.

711

ಸಿಂಪಲ್ ಫುಲ್ ವೈಟ್ ಡ್ರೆಸ್ ಜೊತೆ ಮ್ಯಾಚಿಂಗ್ ಮಾಸ್ಕ್ ಧರಿಸಿರುವ ಮಮ್ಮಿ ಟು ಬಿ ಕರೀನಾ.

811

ಪಾಟಿಯಾಲಾ ಸೂಟ್ ಜೊತೆ ಡೈಮೆಂಡ್ ಇಯರ್ ರಿಂಗ್ ಹಾಗೂ ಫ್ಲಾಟ್ ಚಪ್ಪಲಿ ಪೇರ್ ಮಾಡಿಕೊಂಡು ಇವೆಂಟ್‌ವೊಂದರಲ್ಲಿ ಕಾಣಿಸಿಕೊಂಡಿದ್ದು ಹೀಗೆ.

911

ಪ್ರಿಟೆಂಡ್ ಪೈಜಾಮ ಧರಿಸಿ ಪೋಸ್ ನೀಡಿದ ಎರಡನೆಯ ಬಾರಿ ತಾಯಿಯಾಗಲಿರುವ ಬಾಲಿವುಡ್‌ನ ಹೀರೊಯಿನ್.

1011

ಶೀಮ್ಮರಿ ಡ್ರೆಸ್‌ನಲ್ಲಿ ಕರೀನಾ ಕಪೂರ್ ಖಾನ್.

ಶೀಮ್ಮರಿ ಡ್ರೆಸ್‌ನಲ್ಲಿ ಕರೀನಾ ಕಪೂರ್ ಖಾನ್.
1111

ಎ ಲೈನ್ ಡ್ರೆಸ್ ಜೊತೆ ಡೆನಿಮ್ ಜಾಕೆಟ್‌ನಲ್ಲಿ ಕಪೂರ್.

Latest Videos