ಬೇಸಗೆಯ ಬಿಸಿ ಮತ್ತಷ್ಟು ಏರಿಸುತ್ತಿದ್ದಾರೆ ಜಾಹ್ನವಿ..! ಮಾಲ್ಡೀವ್ಸ್‌ನಲ್ಲಿ ಹಾಟೆಸ್ಟ್ ಲುಕ್

First Published Apr 9, 2021, 2:20 PM IST

ರೂಹಿ ಸಿನಿಮಾದ ಸಕ್ಸಸ್ ನಂತರ ವೆಕೇಷನ್‌ನಲ್ಲಿದ್ದಾರೆ ನಟಿ | ಶ್ರೀದೇವಿ ಪುತ್ರಿಯ ಹಾಟ್ ಮಾಲ್ಡೀವ್ಸ್ ಫೋಟೋ ವೈರಲ್