ಪಿಂಕ್ ಬ್ಲೇಝರ್ ಡ್ರೆಸ್‌ನ ಹಾಟ್‌ ಲುಕ್‌ನಲ್ಲಿ ಜಾಹ್ನವಿ

First Published Mar 11, 2021, 9:35 AM IST

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇತ್ತೀಚೆಗೆ ತಮ್ಮ ಸಿನಿಮಾ ರೂಹಿ ಪ್ರಮೋಟ್ ಮಾಡೋದಕ್ಕೆ ಪಿಂಕ್ ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. ನಟಿ ಪಿಂಕ್ ಹಾಟ್ ಲುಕ್ ಹೀಗಿದೆ