Janhvi Kapoor photo viral: ಜಾಹ್ನವಿ ಕಪೂರ್ ಬೋಲ್ಡ್ ಅವತಾರ, ನ್ಯೂಡ್ ಮೇಕಪ್!
ನಟಿ ಜಾನ್ವಿ ಕಪೂರ್ (Janhvi Kapoor) ತಮ್ಮ ಹಾಟ್ ಫೋಟೋದಿಂದ ಇಂಟರ್‌ನೆಟ್‌ಗೆ ಬೆಂಕಿ ಹಂಚಿದ್ದಾರೆ. ಜಾನ್ವಿ ಅವರು ಇತ್ತೀಚಿಗೆ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಶೇರ್ ಮಾಡಿಕೊಂಡಿರುವ ಫೋಟೋ ಸಖತ್ ವೈರಲ್ ಆಗಿದೆ. ಕಪ್ಪು ಸೀಕ್ವಿನ್ ಪ್ಯಾಂಟ್‌ಸೂಟ್ ಧರಿಸಿರುವ ಜಾನ್ಷಿ ಬ್ರಾಲೆಸ್ (Braless) ಆಗಿ ಯುವಕರ ನಿದ್ರೆಗೆಡೆಸಿದ್ದಾರೆ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ಬಾಲಿವುಡ್ ನಟಿ ಜಾನ್ವಿ ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ; ಅವರು Instagram ನಲ್ಲಿ ತನ್ನ ಫ್ಯಾನ್ಸ್ ಮತ್ತು ಫಾಲೋವರ್ಸ್ ಅನ್ನು ರಂಜಿಸುತ್ತಲೇ ಇರುತ್ತಾರೆ. ತಮಾಷೆಯ ವೀಡಿಯೊಗಳಿಂದ ಹಿಡಿದು ಹಾಟ್ ಫೋಟೋ ಶೂಟ್‌ಗಳವರೆಗೆ ಹಂಚಿಕೊಳ್ಳುವ ಮೂಲಕ ಈ ಯುವ ನಟಿ ತನ್ನ ಫಾಲೋವರ್ಸ್‌ನ್ನು ಎಂದಿಗೂ ನಿರಾಶೆಗೊಳ್ಳುವುದಿಲ್ಲ.
janhvikapoor
ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಜಾನ್ವಿ ಕಪೂರ್ ಸಖತ್ ಹಾಟ್ ಆಗಿ ಕಂಡುಬಂದಿದ್ದಾರೆ. ಕಪ್ಪು ಸೀಕ್ವಿನ್ ವರ್ಕ್ ಪ್ಯಾಂಟ್ ಸೂಟ್ ಧರಿಸಿರುವ ಜಾನ್ಷಿ ಬ್ರಾಲೆಸ್ ಆಗಿ ಪೋಸ್ ನೀಡಿದ್ದಾರೆ.
ನಟಿ ನ್ಯೂಡ್ ಮೇಕಪ್ ಜೊತೆಗೆ ಬೇಬಿ ಪಿಂಕ್ ಲಿಪ್ಸ್ ಶೇಡ್ ಧರಿಸಿದ್ದರು. ಜಾನ್ವಿ ತನ್ನ ಔಟ್‌ಫಿಟ್ ಜೊತೆ ಬೆಳ್ಳಿಯ ಹೂಪ್ಸ್ ಮತ್ತು ಫಿಂಗರ್ ರಿಂಗ್‌ಗಳೊಂದಿಗೆ ಸ್ಟೈಲ್ ಮಾಡಿದ್ದಾರೆ. ಅವಳು ತನ್ನ ಕೂದಲನ್ನು ಮಧ್ಯ ಭಾಗ ಮಾಡಿದ್ದಾರೆ ಮತ್ತು ಕಪ್ಪು ಹಾರ್ಟ್ ಎಮೋಜಿಯನ್ನು ಫೋಟೋಗೆ ಶೀರ್ಷಿಕೆಯಾಗಿ ನೀಡಿದ್ದಾರೆ
ಅದಕ್ಕೂ ಮೊದಲು ನಟಿ ಬಿಗ್ ಬಾಸ್ 5 ರ ಸ್ಪರ್ಧಿ ಪೂಜಾ ಮಿಶ್ರಾ ಮತ್ತು ಅವರ ಮೇಕಪ್ ಅರ್ಟಿಸ್ಟ್ ರಿವೇರಿಯಾ ಲಿನ್ ಅವರನ್ನು ಅನುಕರಿಸುವ ತಮಾಷೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ರಿಯಾಲಿಟಿ ಶೋ ಬಿಗ್ ಬಾಸ್‌ನ 5 ನೇ ಸೀಸನ್‌ನಿಂದ ವೈರಲ್ ಆಗಿರುವ 'ಪೂಜಾ, ಈ ನಡವಳಿಕೆ ಏನು?' ಭಾಗವನ್ನು ಜಾನ್ವಿ ರೀ ಕ್ರಿಯೇಟ್ ಮಾಡಿದ್ದಾರೆ. ಜಾನ್ವಿ ಅವರ ಈ ವಿಡೀಯೋ ವೈರಲ್ ಆಗಿದೆ.
ಜಾನ್ವಿ ಇತ್ತೀಚೆಗಷ್ಟೇ ತನ್ನ ತಂದೆ ಬೋನಿ ಕಪೂರ್ ಅವರ ಮುಂಬರುವ ಚಿತ್ರ ಮಿಲಿ ಸಿನಿಮಾದ ಕೆಲಸವನ್ನು ಮುಗಿಸಿದ್ದಾರೆ. ನಟಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. 'ಇದು ಮುಗಿದಿದೆ #ಮಿಲ್ಲಿ ಅಪ್ಪಾ ಜೊತೆಗಿನ ನನ್ನ ಮೊದಲ ಚಿತ್ರ. ನನ್ನ ಜೀವನವೀಡಿ ಅವರಿಂದ ನಿರ್ಮಾಪಕನಾಗಿ ಮಾತ್ರ ಕಥೆಗಳನ್ನು ಕೇಳಿದ್ದೇನೆ. ಆದರೆ ಅವರೊಂದಿಗೆ ಕೆಲಸ ಮಾಡಿದ ನಂತರ, ಅದನ್ನು ಹೇಳಲು ತುಂಬಾ ಖುಷಿ ಆಗಿದೆ. ನೀವು ತೆಗೆದುಕೊಳ್ಳುವ ಪ್ರತಿಯೊಂದು ಸಿನಿಮಾಕ್ಕೂ ನಿಮ್ಮ ಹೃದಯ ಮತ್ತು ಆತ್ಮವನ್ನು ನೀಡುತ್ತೀರಿ ಎಂದು ಎಲ್ಲರೂ ಹೇಳುವುದು ಏನೆಂದು ಈಗ ನನಗೆ ಅಂತಿಮವಾಗಿ ತಿಳಿದಿದೆ' ಎಂದು ಕ್ಯಾಪ್ಷನ್ ನೀಡಿದ್ದಾರೆ.
ಇನ್ನೂ ಜಾನ್ವಿ ಅವರ ಕೆಲಸದ ಬಗ್ಗೆ ಹೇಳುವುದಾದರೆ, ನಟಿ ತಮ್ಮ ಆಕೌಂಟ್‌ನಲ್ಲಿರುವ ಬೇರೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಜಾನ್ಷಿ ಕಪೂರ್ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ತಖ್ತ್, ಗುಡ್ ಲಕ್ ಜೆರ್ರಿ ಮತ್ತು ದೋಸ್ತಾನಾ 2 ಸಿನಿಮಾದಲ್ಲಿ ಸಹ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.