ನ್ಯೂಯಾರ್ಕ್ನಲ್ಲಿ ಶ್ರೀದೇವಿ ಪುತ್ರಿಯರ ರಜೆಯ ಮಜಾ..!
ನ್ಯೂಯಾರ್ಕ್‌ನಲ್ಲಿದ್ದಾರೆ ಶ್ರೀದೇವಿ ಪುತ್ರಿಯರು | ವೆಕೇಷನ್ ಎಂಜಾಯ್ ಮಾಡ್ತಿರೋ ಕಪೂರ್ ಸಿಸ್ಟರ್ಸ್
16

ಜಾನ್ವಿ ಕಪೂರ್ ಅವರನ್ನು ಹುಡುಕುತ್ತಿದ್ದೀರಾ? 24 ವರ್ಷದ ನಟಿ ಪ್ರಸ್ತುತ ನ್ಯೂಯಾರ್ಕ್ನಲ್ಲಿ ರಜಾದಿನ ಎಂಜಾಯ್ ಮಾಡ್ತಿದ್ದಾರೆ. ಅವರ ಸಹೋದರಿ ಖುಷಿ ಸಿನಿಮಾ ಸ್ಟಡೀಸ್ ಮಾಡುತ್ತಾರೆ.

26

ನಟಿ ತಮ್ಮ ವೆಕೇಷನ್ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

36

ಜಾನ್ವಿಯ ನ್ಯೂಯಾರ್ಕ್ ಪೋಸ್ಟ್‌ಗಳಲ್ಲಿ ನಗರದ ಸ್ಕೈಲೈನ್, ಮಿರರ್ ಸೆಲ್ಫಿಗಳು ಮತ್ತು ಅವಳ ಸ್ನೇಹಿತರೊಂದಿಗೆ ಕೆಲವು ಅದ್ಭುತ ನೋಟಗಳನ್ನು ನಾವು ಶೇರ್ ಮಾಡಿದ್ದಾರೆ.

46

ಸಹೋದರಿ ಖುಷಿ ಅವರೊಂದಿಗಿನ ಡಿನ್ನರ್ ಫೋಟೋಗಳು ಮುದ್ದಾಗಿ ಮೂಡಿ ಬಂದಿವೆ. ಖುಷಿ ಕೆಂಪು ಬಣ್ಣದ ಡ್ರೆಸ್‌ನಲ್ಲಿದ್ದರೆ ಜಾನ್ವಿ ಕಪ್ಪು ಜಾಕೆಟ್ ಧರಿಸಿದ್ದನ್ನು ಕಾಣಬಹುದು.

56

ಜಾನ್ವಿ ಕಪೂರ್ ಕಳೆದ ತಿಂಗಳು ಅಮೆರಿಕಾಗೆ ಹೋಗಿದ್ದಾರೆ.

66

ನಟಿಯ ಮಿರರ್ ಸೆಲ್ಫೀ

ನಟಿಯ ಮಿರರ್ ಸೆಲ್ಫೀ
Latest Videos