250 ಕೋಟಿ ಆಸ್ತಿಯ ಒಡತಿ ಮಾಧುರಿ, ಸಿನಿಮಾ ಬಿಟ್ಟು ಹೀಗೂ ಸಂಪಾದನೆ!

First Published 16, May 2020, 4:15 PM

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್‌ಗೆ 53 ವರ್ಷ. 1967ರ ಮೇ 15 ರಂದು ಮುಂಬೈನಲ್ಲಿ ಜನಿಸಿದ ಮಾಧುರಿ ದೀಕ್ಷಿತ್ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಜನರ ಮನಗೆದ್ದಿದ್ದಾರೆ. ಸಿನಿಮಾ ಕ್ಷೇತ್ರವಲ್ಲದೇ, ಸೋಶಿಯಲ್ ಮೀಡಿಯಾದಲ್ಲೂ ಭಾರೀ ಆಕ್ಟಿವ್ ಆಗಿರುವ ಮಾಧುರಿ ಇತ್ತೀಚೆಗೆ ಸಿನಿಮಾಗಳಲ್ಲಿ ಕೊಂಚ ಕಡಿಮೆ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಲಾಕ್‌ಡೌನ್‌ನಿಂದಾಗಿ ಅವರು ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಇನ್ನು ಅವರ ಆಸ್ತಿ ಬಗ್ಗೆ ಹೇಳುವುದಾದರೆ, ಇಂಟರ್ನೆಟ್‌ನಲ್ಲಿ ಲಭ್ಯವಾದ ಮಾಹಿತಿ ಅನ್ವಯ ಅವರು ಸುಮಾರು 250 ಕೋಟಿ ಮೌಲ್ಯದ ಸಂಪತ್ತು ಹೊಂದಿದ್ದಾರೆನ್ನಲಾಗಿದೆ. ದೇಶ ಮಾತ್ರವಲ್ಲ ವಿದೇಶದಲ್ಲೂ ಆಸ್ತಿ ಹೊಂದಿದ್ದಾರೆ. ಮಾಧುರಿ ಬಳಿ ಇರುವ ಆಸ್ತಿಯಲ್ಲಿ ಬಾಹುಬಲಿಯಂತಹ ಸಿನಿಮಾ ಮಾಡಬಹುದು.

ಮಾಧುರಿ ದೀಕ್ಷಿತ್ ತಮ್ಮ ಪ್ರತಿ ಸಿನಿಮಾಗೂ 50 ಲಕ್ಷದಿಂದ 1 ಕೋಟಿವರೆಗೆ ಸಂಭಾವನೆ ಪಡೆಯುತ್ತಿದ್ದರು. ಆದರೆ ಇತ್ತೀಚೆಗೆ ಅವರು ಸಿನಿ ಕ್ಷೇತ್ರದಿಂದ ಕೊಂಚ ದೂರ ಉಳಿದುಕೊಂಡಿದ್ದಾರೆ. ಹೀಗಿದ್ದರೂ ಸದ್ಯಕ್ಕೀಗ ಅವರು ಮಾಡುವ ಸಿನಿಮಾಗೆ ನಾಲ್ಕರಿಂದ ಐದು ಕೋಟಿ ಚಾರ್ಜ್ ಮಾಡುತ್ತಾರೆ.

ವರದಿಗಳನ್ವಯ ಅವರು ಮುಂಬೈ ಹಾಗೂ ಅಮೆರಿಕಾದಲ್ಲಿ ಆಸ್ತಿ ಹೊಂದಿದ್ದಾರೆನ್ನಲಾಘಿದೆ. ಅವರ ಬಳಿ ಅನೇಕ ರೆಸಿಡೆನ್ಶಿಯಲ್ ಅಪಾರ್ಟ್ಮೆಂಟ್ ಹಾಘೂ ಕಮರ್ಶಿಯಲ್ ಪ್ರಾಪರ್ಟಿ ಕೂಡಾ ಇದೆ.

ಇನ್ನು ಕೆಲ ವರ್ಷಗಳ ಹಿಂದೆ ಅವರು ಫ್ಲೋರಿಡಾದಲ್ಲಿ ಬಹುದೊಡ್ಡ ನಿವೇಶನ ಖರೀದಿಸಿದ್ದರೆನ್ನಲಾಗಿದೆ. ಮಿಯಾಮಿಯಲ್ಲಿ ಒಂದು ಮಾಲ್‌ ಕೂಡಾ ಖರೀದಿಸಿದ್ದಾರೆ. ಆಡಿ, ರಾಲ್ಸ್ ರಾಯ್ಸ್ ಹಾಗೂ ಸ್ಕೋಡಾ ರಾಪಿಡ್‌ನಂತಹ ಐಷಾರಾಮಿ ಕಾರುಗಳನ್ನೂ ಹೊಂದಿದ್ದಾರೆ.

ಇನ್ನು ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಬರಲು ಪ್ರತಿ ಸೆಷನ್‌ಗೆ ಒಂದು ಕೋಟಿ ಚಾರ್ಜ್ ಮಾಡುತ್ತಾರೆ. ಅಲ್ಲದೇ ಎಂಡೋರ್ಸ್‌ಮೆಂಟ್‌ಗೆ ಪ್ರತ್ಯೇಕ ಚಾರ್ಜ್ ಮಾಡುತ್ತಾರೆ. ಫಿಲ್ಮ್ ಹೊರತುಪಡಿಸಿ ಜಾಹೀರಾತಿನಿಂದಲೂ ಭಾರೀ ಮೊತ್ತ ಸಂಪಾದಿಸುತ್ತಾರೆ.

ಮಾಧುರಿ ಹಾಗೂ ಅವರ ಗಂಡ ನೆನೆ ಕಳೆದ ಐದು ವರ್ಷಗಳಿಂದ ಯುರೇಕಾ ಫೋರ್ಬ್ಸ್‌ನ ರಾಯಭಾರಿಯಾಗಿದ್ದಾರೆ. ಇದಕ್ಕಾಗಿ ಅವರು ಬರೋಬ್ಬರಿ ೧೦೦ ಕೋಟಿ ಚಾರ್ಜ್ ಮಾಡುತ್ತಾರೆ.

ಮಾಧುರಿ 1984ರಲ್ಲಿ ಅಬೋಧ್‌ನಿಂದ ಸಿನಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಮೊದಲ ಸಿನಿಮಾ ಫುಲ್ ಪ್ಲಾಪ್ ಆಗಿತ್ತು.

ಆದರೆ 1988ರಲ್ಲಿ ತೆರೆಕಂಡ ತೆಜಾf ಸಿನಿಮಾ ಅವರನ್ನು ರಾತ್ರೋ ರಾತ್ರಿ ಸ್ಟಾರ್ ಆಗಿಸಿತ್ತು. ಈ ಸಿನಿಮಾದ ಏಕ್, ದೋ, ತೀನ್ ಹಾಡು ಇಂದಿಗೂ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿದೆ.

loader