'ಡರ್ಟಿ ಪಿಕ್ಚರ್‌'ನಲ್ಲಿ ಹೆಚ್ಚಾದ ತೂಕಕ್ಕೆ ವಿದ್ಯಾ ಮಾಡಿದ್ರು ಈ ಥೆರಪಿ; ಕೇಳಿದ್ರೆ ಶಾಕ್ ಆಗ್ತೀರಾ!

First Published Jan 19, 2020, 12:37 PM IST

ಬಾಲಿವುಡ್ ಬ್ಯೂಟಿ ವಿದ್ಯಾ ಬಾಲನ್ ಅಂದ್ರೆ ಸಾಕು ಕಣ್ಮುಂದೆ ಬುರುವುದು ಡರ್ಟಿ ಪಿಕ್ಚರ್, ಕಹಾನಿ. ಬರೀ ನಟನೆ ಮಾತ್ರವಲ್ಲ  ಆಕೆಯ ಡ್ರೆಸ್ಸಿಂಗ್ ಸೆನ್ಸ್‌ಗೂ ಫಿದಾ ಆಗೋದು ಗ್ಯಾರಂಟಿ. ನ್ಯಾಷನಲ್ ಅವಾರ್ಡ್, ಫಿಲ್ಮಫೇರ್ ಅವಾರ್ಡ್, ಸ್ಕ್ರೀನ್ ಅವಾರ್ಡ್ ಹಾಗೂ ಪದ್ಮ ಶ್ರೀ ಪ್ರಶಸ್ತಿ ಪಡೆದುಕೊಂಡಿರುವ ವಿದ್ಯಾ ಬಗ್ಗೆ ಕುತೂಹಲಕಾರಿ ಸಂಗತಿಗಳು ಇಲ್ಲಿದೆ ನೋಡಿ!
 
ವಿದ್ಯಾ ಬಾಲನ್ ಮೂಲತಃ ಚೆನ್ನೈ ಬೆಡಗಿ . 16 ನೇ ವಯಸ್ಸಿಗೆ ಏಕ್ತಾ ಕಪೂರ್ ನಿರ್ದೇಶನದ 'ಹಮ್ ಪಾಂಚಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ರಾಧಿಕಾ ಅಗಿ ಪರಿಚಯವಾದರು.

ವಿದ್ಯಾ ಯಶಸ್ಸಿನ ಹಿಂದೆ ಸಪೋರ್ಟ್ ಆಗಿ ನಿಂತವರು ಪತಿ ಸಿದ್ದಾರ್ ರಾಯ್ ಕಪೂರ್. ಇವರು ಬೆಂಗಾಲಿ ಮೂಲದವರು.

ವೃತ್ತಿ ಜೀವನದಲ್ಲಿ ವಿದ್ಯಾ ಸೋತಾಗ ಕುಟುಂಬದವರು ಸದಾ ಜೊತೆಯಾಗಿದ್ದರು.

'ಡರ್ಟಿ ಪಿಕ್ಚರ್' ಹಾಗೂ 'ಕಹಾನಿ' ಚಿತ್ರ ವಿದ್ಯಾ ವೃತ್ತಿ ಜೀವನದಲ್ಲಿ ಬ್ರೇಕ್ ಕೊಟ್ಟ ಸಿನಿಮಾಗಳು

ವಿದ್ಯಾಗೆ ಚಾರ್ಲಿ ಚಾಂಪ್ಲಿನ್ ಪಾತ್ರ ಮಾಡುವುದೆಂದರೆ ಇಷ್ಟವಂತೆ

ಶ್ರೀದೇವಿ 'ಮಿಸ್ಟರ್‌ ಇಂಡಿಯಾ' ಚಿತ್ರದಲ್ಲಿ ಚಾರ್ಲಿ ಚಾಂಪ್ಲಿನ್ ಪಾತ್ರ ವಿದ್ಯಾ ಫಾರ್‌ ಎವರ್‌ ಫೇವರೆಟ್‌

ವಿದ್ಯಾ ಚಿತ್ರರಂಗಕ್ಕೆ ಬರುವುದಕ್ಕೆ ತಾಯಿಯ ಒಪ್ಪಿಗೆ ಇರಲಿಲ್ವಂತೆ!

ವಿದ್ಯಾ ಸದಾ ಪಾಸಿಟಿವ್‌ ಆಗಿರುತ್ತಾರಂತೆ. ಅದಕ್ಕೆ ಹೆಚ್ಚಾಗಿ ಜನರೊಂದಿಗೆ ಬೆರೆಯಲು ಇಚ್ಚಿಸುತ್ತಾರೆ.

'ಡರ್ಟಿ ಪಿಕ್ಚರ್‌'ನಲ್ಲಿ ದಪ್ಪ ಆದ ಕಾರಣ ವಿದ್ಯಾ ತೂಕ ಇಳಿಸೋಕೆ ಕಷ್ಟ ಪಟ್ಟರಂತೆ. ಈ ಕಾರಣಕ್ಕೆ ವಾಟರ್‌ ಥೆರಪಿ ಶುರು ಮಾಡಿ ತೂಕ ಇಳಿಸಿಕೊಂಡಿದ್ದಾರೆ.

ಬಿಡುವಿನ ಸಮಯದಲ್ಲಿ ವಿದ್ಯಾ ಹೆಚ್ಚಾಗಿ ಪುಸ್ತಕ ಓದುತ್ತಾರಂತೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?