ವಿಶ್ವಸುಂದರಿ ಮದುವೆಗೆ ಆಮಂತ್ರಿಸದ್ದಕ್ಕೆ ಶತ್ರುಘ್ನ ಸಿನ್ಹಾ ರಿಯಾಕ್ಷನ್ ಹೀಗಿತ್ತು!
First Published Dec 8, 2020, 6:18 PM IST
2007 ರಲ್ಲಿ ನೆಡೆದ ವರ್ಷದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿವಾಹವು ಒಂದು ದೊಡ್ಡ ಘಟನೆಯಾಗಿದೆ. ಇಬ್ಬರು ಫೇಮಸ್ ಸ್ಟಾರ್ ಮದುವೆಯಲ್ಲಿ ಅನೇಕ ಫ್ರೆಂಡ್ಸ್ ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಆದರೆ ಬಚ್ಚನ್ ತಮ್ಮ ಹಳೆಯ ಸ್ನೇಹಿತ ಶತ್ರುಘನ್ ಸಿನ್ಹಾ ಅವರನ್ನು ಆಹ್ವಾನಿಸಲು ಮರೆತಿದ್ದಾರೆ. ಇದರ ಬಗ್ಗೆ ಸಿನ್ಹಾ ನಂತರ ಪತ್ರಿಕೆಗೆ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?