ಮಲೈಕಾ-ಅರ್ಬಾಜ್ ಡಿವೋರ್ಸ್‌ಗೆ ಮಗ ಅರ್ಹಾನ್ ಖಾನ್‌ನ ರಿಯಾಕ್ಷನ್ ಹೇಗಿತ್ತು ?
ಬಾಲಿವುಡ್‌ನ ಹಾಟ್ ಜೋಡಿಗಳಲ್ಲಿ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಒಬ್ಬರಾಗಿದ್ದರು. ಸೂಪರ್ ಸ್ಟಾರ್ ಸಲ್ಮಾನ್ ಸಹೋದರ ಅರ್ಬಾಜ್ ಹಾಗೂ ನಟಿ ಕಮ್ ಮಾಡೆಲ್ ಮಲೈಕಾರ ವಿಚ್ಛೇದನ ಸಖತ್ ಸುದ್ದಿ ಮಾಡಿತ್ತು. ಈ ಕಪಲ್‌ಗೆ ಬೆಳೆದು ನಿಂತಿರುವ ಮಗ ಸಹ ಇದ್ದಾನೆ. ಸಂದರ್ಶನವೊಂದರಲ್ಲಿ, ಅರ್ಬಾಜ್ ಖಾನ್ ಮಲೈಕಾ ಅರೋರಾ ಜೊತೆಯ ವಿಚ್ಛೇದನದ ಸುದ್ದಿಗೆ ಮಗ ಅರ್ಹಾನ್ ಖಾನ್ ಹೇಗೆ ಪ್ರತಿಕ್ರಿಯಿಸಿದ್ದಾನೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಬಾಲಿವುಡ್‌ನ ಅತ್ಯಂತ ಫೇಮಸ್ ಜೋಡಿಗಳಲ್ಲಿ ಒಬ್ಬರಾಗಿದ್ದರು. ಆದರೆ ಅವರು 2016 ರಲ್ಲಿ ಬೇರೆಯಾದರು ಹಾಗೂ ಒಂದು ವರ್ಷದ ನಂತರ ವಿಚ್ಛೇದನ ಪಡೆದರು.

ಇಬ್ಬರೂ ಒಳ್ಳೆಯ ಸಂಬಂಧವನ್ನು ಉಳಿಸಿಕೊಂಡಿದ್ದು ಮಗ ಅರ್ಹಾನ್ ಖಾನ್ ಸಹ-ಪೋಷಕರಾಗಿದ್ದಾರೆ.

ಈಗ, ಮಲೈಕಾ ಮತ್ತು ಅರ್ಬಾಜ್ ತಮ್ಮ ವೈಯಕ್ತಿಕ ಜೀವನದೊಂದಿಗೆ ಮೂವ್‌ಆನ್ ಆಗಿದ್ದಾರೆ. ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದು, ಅರ್ಬಾಜ್ ಇಟಾಲಿಯನ್ ಮಾಡೆಲ್ ಜಾರ್ಜಿಯಾ ಆಡ್ರಿಯಾನಿ ಜೊತೆಗಿದ್ದಾರೆ.

ಮಲೈಕಾರಿಂದ ಬೇರೆಯಾಗಿದ್ದು ಮತ್ತು ತಮ್ಮ ಮಗ ಅರ್ಹಾನ್ ಹೇಗೆ ಪ್ರತಿಕ್ರಿಯಿಸಿದ ಎಂಬುದರ ಕುರಿತು ಸಂದರ್ಶನವೊಂದರಲ್ಲಿ, ಅರ್ಬಾಜ್ ಮಾತನಾಡಿದರು.

ತನ್ನ 12 ವರ್ಷದ ಮಗ ಮನೆಯಲ್ಲಿ ಏನೋ ತಪ್ಪಾಗಿದೆ ಎಂದು ಅರ್ಥಮಾಡಿಕೊಂಡಿದ್ದನು ಎಂದು ಅರ್ಬಾಜ್ ಹೇಳಿದರು. 'ನಾವು ಮಕ್ಕಳ ಬುದ್ಧಿಶಕ್ತಿ ಕಡಿಮೆ ಎಂದು ಅಂದಾಜು ಮಾಡುತ್ತೇವೆ. ನನ್ನ ಮಗನಿಗೆ ಸುಮಾರು 12 ವರ್ಷ ವಯಸ್ಸಾಗಿತ್ತು ಮತ್ತು ಅವನಿಗೆ ಸರಿಯಾದ ತಿಳುವಳಿಕೆ ಇತ್ತು. ಆದರೆ ನಾವು ಬೇರೆ ರೀತಿ ಯೋಚಿಸುತ್ತೇವೆ. ಏನಾಗುತ್ತಿದೆ ಎಂಬುದರ ಬಗ್ಗೆ ಅವನಿಗೆ ತಿಳಿದಿತ್ತು. ಅವನು ಅದನ್ನು ಗ್ರಹಿಸಿದ್ದ. ಆದ್ದರಿಂದ ಅವನಿಗೆ ವಿಷಯಗಳನ್ನು ವಿವರಿಸುವ ಹೆಚ್ಚು ಅಗತ್ಯವಿರಲಿಲ್ಲ. ಆದರೆ, ಅವನಿಗೆ ಬಹಳ ಗೊತ್ತಾಗಿತ್ತು' ಎಂದು ಅರ್ಬಾಜ್ ಪಿಂಕ್ವಿಲ್ಲಾಗೆ ಹೇಳಿದ್ದರು.

ಅರ್ಬಾಜ್ ತನ್ನ ಮಗನ ಬಗ್ಗೆ ಮತ್ತು ಅವನು ತನ್ನ ಹೆತ್ತವರ ವಿಚ್ಛೇದನದ ಸುದ್ದಿಯನ್ನು ಹೇಗೆ ತೆಗೆದುಕೊಂಡನು ಎಂಬುದರ ಬಗ್ಗೆಯೂ ಮಾತಾನಾಡಿದ್ದರು. 'ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳು ಈ ಹೆಜ್ಜೆಯನ್ನು ತೆಗೆದುಕೊಳ್ಳಲು ಕಾರಣವಾಯಿತು, ಇದು ತೀವ್ರವಾದ ಸ್ಟೆಪ್ ಆದರೆ ಅಗತ್ಯವಾದ ಕ್ರಮ ಏಕೆಂದರೆ ಈ ಸಮೀಕರಣವನ್ನು ಸಾಧ್ಯವಾದಷ್ಟು ಸರಿ ಮಾಡಲು ಇದು ಒಂದೇ ಮಾರ್ಗವಾಗಿದೆ....

...ಮತ್ತು ಮಗು ಕೂಡ ಒಳಗೊಂಡಿತ್ತು ಅವನಿಗೂ ಇದು ಉತ್ತಮ. ನಾನು ಅವನಿಗಾಗಿ ಇದ್ದೇನೆ, ನಿಸ್ಸಂಶಯವಾಗಿ ಅವಳು ನನ್ನ ಮಗುವಿನ ಕಸ್ಟಡಿ ಹೊಂದಿದ್ದಳು ಮತ್ತು ಅದು ಸಾಕಷ್ಟು ನ್ಯಾಯೋಚಿತವೆಂದು ನಾನು ಭಾವಿಸಿದೆ ಮತ್ತು ನಾನು ಎಂದಿಗೂ ಕಸ್ಟಡಿಗಾಗಿ ಹೋರಾಡಲು ಬಯಸುವುದಿಲ್ಲ. ಆ ಸಮಯದಲ್ಲಿ ನಾನು ತಾಯಿಯಾಗಿ ಯೋಚಿಸಿದೆ, ಮಗು ಸಣ್ಣವನಿದ್ದ ತಾಯಿಯ ಅಗತ್ಯ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ನಾನು ಊಹಿಸುತ್ತೇನೆ.

ಆದರೆ, ಈಗ ಅವನು 18 ವರ್ಷವಾಗಲಿದ್ದಾನೆ, ಅವನು ಎಲ್ಲಿ ಇರಬೇಕೆಂದು ಬಯಸುತ್ತಾನೆ, ಅವನು ಹೇಗೆ ಇರಬೇಕೆಂದು ಬಯಸುತ್ತಾನೆ ಎಂದು ಅವನು ನಿರ್ಧರಿಸುತ್ತಾನೆ. ಯಾವುದೇ ಸಂದರ್ಭದಲ್ಲಿ ನಾನು ಅವನೊಂದಿಗೆ ಸಾಕಷ್ಟು ಸಮಯ ಕಳೆಯುತ್ತೇನೆ. ಅವನುಸುಂದರ ಹುಡುಗ ಮತ್ತು ನಿಜವಾಗಿಯೂ ಒಳ್ಳೆಯ ಹುಡುಗನಾಗಿ ಬೆಳೆಯುತ್ತಿದ್ದಾನೆ' ಎಂದು ತಂದೆ ಅರ್ಬಾಜ್ ತನ್ನ ಮಗನ ಬಗ್ಗೆ ಹೇಳಿದ್ದರು

'ನನ್ನ ಮಗ ಹೆಚ್ಚು ಒಪ್ಪಿಕೊಳ್ಳುವುದನ್ನು ಕಲೆತಿದ್ದಾನೆ ಮತ್ತು ಪ್ರವರ್ಧಮಾನಕ್ಕೆ ಬಂದಿದ್ದಾನೆ. ನಮ್ಮಿಬ್ಬರಿಬ್ಬರ ನಡುವಿನ ವ್ಯತ್ಯಾಸವನ್ನು ಮತ್ತು ನಾವಿಬ್ಬರೂ ಈಗ ಎಷ್ಟು ಸಂತೋಷದಿಂದ ಕಾಣುತ್ತೇವೆ ಎಂದು ಅರ್ಹಾನ್‌ಗೆ ಕಾಣಿಸುತ್ತದೆ' ಎಂದು ಮಲೈಕಾ ಕೂಡ ಒಮ್ಮೆ ತನ್ನ ಮಗನ ಬಗ್ಗೆ ಹಾಗೂ ಡಿವೋರ್ಸ್‌ಗೆ ನೀಡಿದ ಪ್ರತಿಕ್ರಿಯೆಯ ಬಗ್ಗೆ ಮಾತನಾಡುತ್ತಾ ಹೇಳಿದರು.

ವಿಚ್ಛೇದನದ ಕೆಲವು ತಿಂಗಳ ನಂತರ 'ಅಮ್ಮಾ, ನೀವು ಸಂತೋಷವಾಗಿ ಕಾಣುತ್ತೀರಿ' ಎಂದು ತನ್ನ ಮಗ ಹೇಳಿದ್ದನ್ನು ಮಲೈಕಾ ನೆನಪಿಸಿಕೊಂಡರು.

ಅರ್ಹಾನ್ ಮಲೈಕಾಳ ಬಾಯ್‌ಫ್ರೆಂಡ್ ಅರ್ಜುನ್ ಮತ್ತು ಅರ್ಬಾಜ್ ಗೆಳತಿ ಜಾರ್ಜಿಯಾ ಇಬ್ಬರೊಂದಿಗೂ ಫ್ರೆಂಡ್ಲಿ ಬಾಂಡಿಂಗ್ ಹಂಚಿಕೊಂಡಿದ್ದಾನೆ ಎಂದು ವರದಿಗಳು ಹೇಳುತ್ತವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.