ಪೂಜಾ ಹೆಗ್ಡೆ ಹೇಳಿದ ಫಿಟ್‌ನೆಸ್‌ ಪಾಠಗಳು;ಜಿಮ್‌ನಲ್ಲೂ ಸೈ, ಯೋಗಕ್ಕೂ ಜೈ!

First Published 27, Aug 2020, 11:28 AM

ಮಂಗ್ಳೂರು ಮೂಲದ ಪೂಜಾ ಹೆಗ್ಡೆಗೆ ಕೈ ತುಂಬ ಸಿನಿಮಾಗಳಿದೆ. ಹಾಗಿದ್ದಮೇಲೆ ವರ್ಕೌಟ್‌ ಮಾಡೋಕೆ ಟೈಂ ಎಲ್ಲಿ ಸಿಗುತ್ತದೆ? ಇಲ್ಲಿದೆ ನೋಡಿ ಪೂಜಾ ಫಿಟ್ನೆಸ್‌ ಸೀಕ್ರೆಟ್...

ಸಣ್ಣಗೆ ಬಳುಕೋ ಈ ಚೆಲುವೆ ತನ್ನ ಫಿಟ್‌ನೆಸ್‌ ಸೀಕ್ರೆಟ್ಸ್‌ ಬಿಚ್ಚಿಟ್ಟಿದ್ದಾರೆ.

ಪಿಲಾಟೆಸ್‌ ಮಾಡೋದು ಇಷ್ಟ. ಇದರ ಪರಿಣಾಮ ಕೊಂಚ ನಿಧಾನ. ಆದರೆ ಇದು ನಿಮ್ಮ ಸ್ನಾಯುಗಳನ್ನು ಬಲಪಡಿಸುತ್ತೆ. ದೇಹದ ಫ್ಲೆಕ್ಸಿಬಿಲಿಟಿಗೆ ಕಾರಣವಾಗುತ್ತೆ.

ಇದರ ಜೊತೆಗೆ ದೇಹವನ್ನು ಬಲಪಡಿಸಲು ಕಿಕ್‌ ಬಾಕ್ಸಿಂಗ್‌ ಮಾಡ್ತೀನಿ.

ನಂಗೆ ದೇಹ ಮತ್ತು ಮನಸ್ಸಿನ ಸಮತೋಲಕ್ಕೆ, ಜೊತೆಗೆ ವಿಶ್ರಾಂತಿ ಯೋಗವೇ ಬೆಸ್ಟ್‌ ಅನಿಸಿದೆ.

ವಾರದಲ್ಲಿ ಐದು ದಿನ ಯೋಗ ಮಿಸ್‌ ಮಾಡೋದಿಲ್ಲ.

ವಾರದಲ್ಲಿ ಐದು ದಿನ ಯೋಗ ಮಿಸ್‌ ಮಾಡೋದಿಲ್ಲ.

ಇದರ ಜೊತೆಗೆ ಸ್ಟೆ್ರಚಿಂಗ್‌ ಮಾಡ್ತೀನಿ, ಟ್ರೆಡ್‌ಮಿಲ್‌ನಲ್ಲಿ ಓಡ್ತೀನಿ. ತೂಕ ಕೊಂಚ ಏರಿದಾಗ ಇಳಿಸಿಕೊಳ್ಳೋಕೆ ಒಂದಿಷ್ಟುಎಕ್ಸರ್‌ ಸೈಸ್‌ ಮಾಡ್ತೀನಿ.

ಒಬ್ಬ ನಟಿ, ಅದರಲ್ಲೂ ಹೀರೋಯಿನ್‌ ಆಗಿರೋ ಕಾರಣಕ್ಕೆ ನನಗೆ ಇದೆಲ್ಲ ಅನಿವಾರ್ಯ ಅಂತ ನೀವು ತಿಳ್ಕೊಂಡಿರಬಹುದು. ಆದರೆ ನನ್ನ ಪ್ರಕಾರ ಫಿಟ್‌ನೆಸ್‌ ಪ್ರತಿಯೊಬ್ಬರಿಗೂ ಅವಶ್ಯಕ.

ಗೋಲ್‌ ಸೆಟ್‌ ಮಾಡಿ, ಇವತ್ತಿಂದಲೇ ವರ್ಕೌಟ್‌ ಶುರು ಹಚ್ಕೊಳ್ಳಿ.

loader