ವಿಜಯ್‌ ದೇವರಕೊಂಡ ಅನನ್ಯಾ ಪಾಂಡೆ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?

First Published Feb 13, 2021, 10:24 AM IST

ನಟ ಚಿಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ ಬಾಲಿವುಡ್‌ನ ಫೇಮಸ್‌ ಸ್ಟಾರ್‌ ಕಿಡ್‌ಗಳಲ್ಲಿ ಒಬ್ಬರು. ತಮ್ಮ ಅಭಿನಯ ಹಾಗೂ ಲುಕ್‌ನಿಂದ ನಿಧಾನವಾಗಿ ಫೇಮಸ್‌ ಆಗುತ್ತಿದ್ದಾರೆ ಅನನ್ಯಾ. ಕೇವಲ ಮೂರುಗಳ ಅನುಭವ ಹೊಂದಿರುವ ಅನನ್ಯಾ ಈಗ ಸೌತ್‌ಗೆ ಲಗ್ಗೆ ಇಡಲು ರೆಡಿಯಾಗಿದ್ದಾರೆ. ನಟಿ ದಕ್ಷಿಣದ ಹಾರ್ಟ್‌ಥ್ರೋಬ್‌ ವಿಜಯ್‌ ದೇವರಕೊಂಡ ಜೊತೆ ಕಾಣಿಸಿಕೊಂಡಿದ್ದಾರೆ. ಇವರ ಬಗ್ಗೆ ದೇವರಕೊಂಡ ಏನು ಹೇಳಿದ್ದಾರೆ ಗೊತ್ತಾ?