ರಜಿನಿಕಾಂತ್ ಆಳಿಯ ಧನುಷ್ ಕಂಪ್ಲೀಟ್ ಫಿಲ್ಮ್ ಮೇಕರ್!
ತಮಿಳು ಸೂಪರ್‌ಸ್ಟಾರ್ ರಜಿನಿಕಾಂತ್ ಆಳಿಯ ನಟ ಧನುಷ್‌ಗೆ ಹುಟ್ಟುಹಬ್ಬದ ಸಂಭ್ರಮ. ಏಷ್ಯನ್ ನ್ಯೂಸಬಲ್ 37 ವರ್ಷದ ಈ ನಟನ ಕೆರಿಯರ್‌ನ ಅತ್ಯುತ್ತಮ ಚಲನಚಿತ್ರಗಳನ್ನು ಲಿಸ್ಟ್ ಮಾಡಿದೆ. 2003 ರಲ್ಲಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಶುರುಮಾಡಿದ ಧನುಷ್ ಫಿಲ್ಮ್ ಮೇಕಿಂಗ್ ಆಂಶಗಳನ್ನು ಕಲಿತರು. ನಟನೆ, ನೃತ್ಯ, ಲಿರಿಕ್ಸ್, ಚಿತ್ರಕಥೆ, ನಿರ್ದೇಶನ ಮತ್ತು ನಿರ್ಮಾಣದಿಂದ ಯಶಸ್ಸನ್ನು ಕಂಡಿದ್ದಾರೆ ಧನುಷ್.

Thulluvadho Ilamai ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ವಿದ್ಯಾರ್ಥಿಯಾಗಿ ನಟಿಸಿದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು.

ನೃತ್ಯ ಕೌಶಲ್ಯ ಮತ್ತು 2003 ರಲ್ಲಿ ತಿರುಡಾ ತಿರುಡಿ ಮತ್ತು ಕಡಲ್ ಕೊಂಡೆನ್ ಸಿನಿಮಾದ ಹಾಡುಗಳು ಧನುಷ್‌ರ ಜನಪ್ರಿಯತೆಯನ್ನು ಹೆಚ್ಚಿಸಿತು.

ಪೊಲ್ಲವಾಧವನ್ ಮತ್ತು ಯಾರಡಿ ನಿ ಮೋಹಿನಿ ಮೂಲಕ ಉತ್ತಮ ನಟನಾಗಿ ಹೊರಹೊಮ್ಮಿದರು. ಪೊಲ್ಲವಾಧವನ್ ಆಕ್ಷನ್ ಮತ್ತು ಮಿಡಲ್ ಕ್ಲಾಸ್ ಡ್ರಾಮವಾದರೆ, ಯಾರಡಿ ನಿ ಮೋಹಿನಿ ಒಂದು ರೊಮ್ಯಾಟಿಂಕ್ ಸಿನಿಮಾ. ಯಾರಡಿ ನಿ ಮೋಹಿನಿನಲ್ಲಿ ಪ್ರಬುದ್ಧ ನಟ ಧನುಷ್‌ರನ್ನು ಕಾಣಬಹುದು. ಎರಡೂ ಚಿತ್ರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು.

2010ರಲ್ಲಿ ಬಿಡುಗಡೆಯಾದ ಆಡುಕಲಂನಲ್ಲಿ ರೂಸ್ಟರ್ ಫೈಟ್ ಜಾಕಿ ಪಾತ್ರದಿಂದ ಧನುಷ್ ಟಾಪ್ ನಟರಲ್ಲಿ ಸ್ಥಾನಗಳಿಸಿದರು ಹಾಗೂ 58 ನೇ ನ್ಯಾಷನಲ್ ಆವಾರ್ಡ್ ಪಡೆಯಿತು ಕೂಡ. ಹಬ್ಬಗಳು ಮತ್ತು ಜಾತ್ರೆಗಳಲ್ಲಿ
ಧನುಷ್‌ರ ಹಾಡು ಯಥೆ ಯಥೆ ಮತ್ತು ಓಥಾ ಸೋಲಾಲಾ ಇನ್ನೂ ಸೌಂಡ್ ಮಾಡುತ್ತಿವೆ.

ಆಡುಕಲಂನ ಯಶಸ್ಸಿನ ನಂತರ ರಜನಿಕಾಂತ್ ಮಗಳ ಜೊತೆ ವಿವಾಹವಾದರು. ಆ ಸಮಯದಲ್ಲಿ 3 ನೇ ಸಿನಿಮಾದ ಹಾಡನ್ನು ಯೂಟ್ಯೂಬ್‌ನಲ್ಲಿ ರೀಲಿಸ್ ಮಾಡಿದರು. 'ವೈ ದಿಸ್ ಕೋಲವೇರಿ ಡಿ' ಎಂಬ ಮ್ಯೂಸಿಕ್ ವಿಡಿಯೋ 100 ಮಿಲಿಯನ್ ವ್ಯೂವ್ಸ್ ಗಳಿಸುವ ಮೂಲಕ ಹಾಡುವ ಪ್ರತಿಭೆಯೂ ಪ್ರೂವ್ ಆಯಿತು.

ಚಿತ್ರಕಥೆ, ಸಾಹಿತ್ಯ ಮತ್ತು ನಿರ್ದೇಶನ ಮತ್ತು ನಿರ್ಮಾಣದಲ್ಲೂ ಕೈ ಹಾಕಿದರು. ಹೋಮ್ ಬ್ಯಾನರ್ 'ವುಮ್ಮರ್‌ಬಾರ್ ಫಿಲ್ಮ್'ನ ವಿಐಪಿ ಚಿತ್ರದಲ್ಲಿ ಸ್ವತಹ ಅವರೇ ಹಾಡು ಬರೆದು ಹಾಡಿದ್ದಾರೆ.

ನಂತರ 2017 ರಲ್ಲಿ ಪಾ ಪಾಂಡಿ ಸಿನಿಮಾವನ್ನು ಡೈರೆಕ್ಟ್ ಮಾಡುವ ಮೂಲಕ ಕಂಪ್ಲೀಟ್ ಫಿಲ್ಮ್ ಮೇಕರ್ ಆದರು ನಟ ಧನುಷ್.

ಮಾರಿ ಮತ್ತು ಮಾರಿ 2 ನೊಂದಿಗೆ ಧನುಷ್ ಜನಪ್ರಿಯತೆ ಜಾಗತಿಕ ಮಟ್ಟಕ್ಕೆ ತಲುಪಿತು. ಸಾಯಿ ಪಲ್ಲವಿ ಜೊತೆ ಹೆಜ್ಜೆ ಹಾಕಿದ ರೌಡಿ ಬೇಬಿ ಹಾಡು ಬಿಡುಗಡೆಯ ನಂತರ 850 ಮಿಲಿಯನ್‌ಕ್ಕೂ ಹೆಚ್ಚು ವ್ಯೂವ್ಸ್ ದಾಟಿ ಯೂಟ್ಯೂಬ್‌ನಲ್ಲಿ ಅಲೆಗಳನ್ನು ಸೃಷ್ಟಿಸುತ್ತಿದೆ.

ವಡಾ ಚೆನ್ನೈ ಮತ್ತು ಅಸುರಾನಿ ಸಿನಿಮಾ ಧನುಷ್ ಅದ್ಭುತ ಆಕ್ಟಿಂಗ್ ಸ್ಕಿಲ್‌ಗೆ ಇನ್ನೊಂದು ಉದಾಹರಣೆ. ಬಾಲಿವುಡ್ ನಟ ಅಜಯ್ ದೇವಗನ್ ಅಸುರನ್ ಹಿಂದಿ ಚಿತ್ರದ ರಿಮೇಕ್‌ನಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ.

ಪತ್ನಿ ಐಶ್ವರ್ಯಾ ರಜಿನಿಕಾಂತ್ ಜೊತೆ ಧನುಷ್.

ಪತ್ನಿ ಐಶ್ವರ್ಯಾ ರಜಿನಿಕಾಂತ್ ಜೊತೆ ಧನುಷ್.