ಉಸಿರಾಡೋದು ಹೇಗನ್ನೋದೇ ಮರೆತ್ರಂತೆ ಶಾರೂಖ್ ಮಗಳು..!
ಬಾಲಿವುಡ್ ಸ್ಟಾರ್ ಕಿಡ್‌ಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವವರಲ್ಲಿ ಒಬ್ಬರು ಸುಹಾನಾ ಖಾನ್. ಲೇಟೆಸ್ಟ್ ಆಗಿ ನಟಿ ಹಾಕಿರೋ ವಿಚಿತ್ರ ಪೋಸ್ಟ್ ಹೇಗಿದೆ ನೋಡಿ

ಬಾಲಿವುಡ್ ನಟ ಶಾರೂಖ್ ಖಾನ್ ಮತ್ತು ಗೌರಿ ಖಾನ್ ಮಗಳು ಸುಹಾನ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್.

ಇನ್‌ಸ್ಟಾಗ್ರಾಂನಲ್ಲಿ ಫೋಟೋಸ್ ಶೇರ್ ಮಾಡಿಕೊಳ್ಳುತ್ತಿರುತ್ತಾರೆ ಸುಹಾನ.

ಮೈಬಣ್ಣಕ್ಕಾಗಿ ನೆಟ್ಟಿಗರಿಂದ ಟ್ರೋಲ್ ಆಗೋ ಸುಹಾನ ಟ್ರೋಲಿಗರಿಗೂ ಖಡಕ್ ಆಗಿ ಉತ್ತರಿಸುತ್ತಾರೆ.

ಇತ್ತೀಚೆಗೆ ನಟಿ ಹಾಕಿದ ಪೋಸ್ಟ್ ಸ್ವಲ್ಪ ವಿಚಿತ್ರವಾಗಿದೆ. ನಾನು ಒಮ್ಮೆಲೇ ಉಸಿರಾಡೋದನ್ನೇ ಮರೆತೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ಸುಹಾನ

ಅಲ್ಲ, ಏನ್ ತಮಾಷೇನಾ..? ಉಸಿರಾಡೋದನ್ನು ಮರೆತ್ರೆ ಬದುಕೋಕಾಗುತ್ತಾ ಎಂದು ಕೇಳ್ತೀರಾ..? ಏನೋ ಚೇಂಜ್ ಇರ್ಲೀಂತ ಬರೆದಿದ್ದಾರೋ ಗೊತ್ತಿಲ್ಲ.

ವೈಟ್ ಫುಲ್ ಸ್ಲೀವ್ಸ್ ಟಾಪ್‌ನಲ್ಲಿ ಹಾಟ್ & ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ ಸುಹಾನ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.