ಈ ನಟನ ಕುಟುಂಬ ಕೇರಳದಲ್ಲಿ ಫೇಮಸ್; 3ನೇ ಪುತ್ರಿಯೂ ಸಿಕ್ಕಾಪಟ್ಟೆ ಜನಪ್ರಿಯ!
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೆಸರು ಮಾಡುತ್ತಿರುವ ದಿಯಾ ಕೃಷ್ಣ. ಗೂಗಲ್ ತೋರಿಸುತ್ತಿರುವ ಜನಪ್ರಿಯ ಕುಟುಂಬ ಹಾಗೂ ಜನಪ್ರಿಯ ಚೆಲುವೆ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ.

ನಟ ಕೃಷ್ಣಕುಮಾರ್ ಇಡೀ ಕುಟುಂಬ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಅಕ್ಟೀವ್ ಆಗಿದ್ದಾರೆ.

ಮೂರನೇ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿಲ್ಲವಾದರೂ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ.

ಟಿಕ್‌ಟಾಕ್ ವಿಡಿಯೋ ಹಾಗೂ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಡ್ಯಾನ್ಸ್ ವಿಡಿಯೋ ಅಪ್ಲೋಡ್ ಮಾಡಿ 9 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

'Ozy Talkies' ಹೆಸರಿನ ಯುಟ್ಯೂಬ್ ಚಾನೆಲ್ ಹೊಂದಿದ್ದು, ಸಿಲ್ವರ್ ಬಟನ್ ಪಡೆದಿದ್ದಾರೆ.

ಜನಪ್ರಿಯ ದಿಯಾ ಹುಟ್ಟಿದ್ದು ಮೇ 5,1998ಕ್ಕೆ.

ಜನಪ್ರಿಯ ದಿಯಾ ಹುಟ್ಟಿದ್ದು ಮೇ 5,1998ಕ್ಕೆ.

ಅಲ್ಲದೆ ಕೇರಳದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಕುಟುಂಬ ಎಂದು ಹುಡುಕಿದರೆ ನಟ ಕೃಷ್ಣಕುಮಾರ್ ಫ್ಯಾಮಿಲಿ ಎಂದು ತೋರಿಸುತ್ತದೆ.

ಗೂಗಲ್‌ನಲ್ಲಿ ಈ ಕುಟುಂಬದ ಬಗ್ಗೆ ನೆಟ್ಟಿಗರು ಹೆಚ್ಚಿಗೆ ಸರ್ಜ್ (ಹುಡುಕಿದ್ದಾರೆ) ಮಾಡಿದ್ದಾರೆ.

ಅನೇಕ ಬ್ರ್ಯಾಂಡ್‌ಗಳ ಜೊತೆ ದಿಯಾ Collaboration ಮಾಡಿಕೊಂಡಿದ್ದಾರೆ.

ಆಲ್ಬಂ ಸಾಂಗ್‌ಗಳಲ್ಲ ಕಾಣಿಸಿಕೊಳ್ಳುತ್ತಿರುವ ದಿಯಾ ಶೀಘ್ರವೇ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.