ಬಚ್ಚನ್ ಮಾತ್ರವಲ್ಲ, ರೇಖಾ ಹೆಸರು ಎಷ್ಟು ನಟರೊಂದಿಗೆ ಥಳಕು ಹಾಕಿಕೊಂಡಿತ್ತು ಗೊತ್ತಾ?

First Published 10, Oct 2020, 7:09 PM

ಬಾಲಿವುಡ್‌ನ ಎವರ್‌ಗ್ರೀನ್‌ ನಟಿ ರೇಖಾಗೆ 66ನೇ ಹುಟ್ಟುಹಬ್ಬದ ಸಂಭ್ರಮ. ಅಕ್ಟೋಬರ್ 10, 1954 ರಂದು ಚೆನ್ನೈನಲ್ಲಿ ಜನಿಸಿದ ಈ ನಟಿ, ಹೆಸರು ಮಾಡಿದ್ದು ಬಾಲಿವುಡ್‌ನಲ್ಲಿ. ಬಾಲಿವುಡ್ ಬಿಗ್ ಬಿ ಅವರೊಂದಿಗಿನ ಪ್ರೇಮ ಸಂಬಂಧ ಹೊರತು ಪಡಿಸಿ, ಇವರ ತೆರೆಮರೆಯ ಜೀವನದ ಬಗ್ಗೆ ಕೆಲವೇ ಜನರಿಗೆ ಮಾತ್ರ ತಿಳಿದಿದೆ. ಇಲ್ಲಿವೆ ಈ ದಿವಾ ಬಗ್ಗೆ ಯಾರಿಗೂ ತಿಳಿದಿಲ್ಲದ ಸಂಗತಿಗಳು.

ಬಾಲಿವುಡ್‌ನ ಎವರ್‌ ಗ್ರೀನ್‌  ನಟಿ ರೇಖಾರ ಬಗ್ಗೆ ತಿಳಿದಿಲ್ಲದ ಸಂಗತಿಗಳು ಇಲ್ಲಿವೆ.

ದಕ್ಷಿಣ ಭಾರತದ ನಟ ಜೆಮಿನಿ ಗಣೇಶನ್ ಮತ್ತು ತೆಲುಗು ನಟಿ ಪುಷ್ಪವಳ್ಳಿ  ಪುತ್ರಿ ರೇಖಾರ ಮೂಲ ಹೆಸರು ಭಾನುರೇಖಾ ಗಣೇಶನ್.

ರೇಖಾಗೆ ಒಬ್ಬ ಸಹೋದರಿ, ಐದು  ಮಲ-ಸಹೋದರಿ ಹಾಗೂ ಒಬ್ಬ ಮಲ-ಸಹೋದರ ಇದ್ದಾರೆ.

ಅವಳು ತನ್ನ ಎಲ್ಲ ಒಡ ಹುಟ್ಟಿದವರೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದ್ದಾರೆ.

ಮೇಕಪ್ ಬಗ್ಗೆ ನಟಿಗೆ ವಿಪರೀತ ಹುಚ್ಚು. ಅದಕ್ಕಾಗಿ ಏರ್ ಹೊಸ್ಟೆಸ್‌ ಜೊತೆ ಸ್ನೇಹ ಬೆಳೆಸುತ್ತಿದ್ದರು. ವಿದೇಶದಿಂದ ಬೆಸ್ಟ್‌ ಮೇಕಪ್ ಬ್ರಾಂಡ್‌ಗಳನ್ನು ತರಿಸಿಕೊಳ್ಳುತ್ತಿದ್ದರು ರೇಖಾ.

ಆರ್ಥಿಕ ಸ್ಥಿತಿಯ ಕಾರಣದಿಂದಾಗಿ ಇವರಿಗೊಮ್ಮೆ ಬಿ ಮತ್ತು ಸಿ ದರ್ಜೆಯ ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಲು ಒತ್ತಾಯಿಸಲಾಯಿತು.

ಈ ನಟಿಯ ಬಾಲ್ಯ ಸುಂದರವಾಗಿರಲಿಲ್ಲ. ತಂದೆ ಸರಿಯಾಗಿ ನೋಡಿಕೊಳ್ಳಲಿಲ್ಲ ಹಾಗೂ ರೇಖಾರ ತಾಯಿಯನ್ನು ಆತ ಎಂದಿಗೂ ಮದುವೆಯಾಗಲಿಲ್ಲ.

ರಾಜ್ ಬಬ್ಬರ್, ವಿನೋದ್ ಮೆಹ್ರಾ, ಯಶ್ ಕೊಹ್ಲಿ, ಅಮಿತಾಬ್ ಬಚ್ಚನ್, ಸಾಜಿದ್ ಖಾನ್, ಶತ್ರುಘನ್ ಸಿನ್ಹಾ, ಅಕ್ಷಯ್ ಕುಮಾರ್ ಮತ್ತು ಇನ್ನೂ ಅನೇಕ ಸಹ-ನಟರ ಜೊತೆ ರೇಖಾರ ಹೆಸರು ಥಳಕು ಹಾಕಿ ಕೊಂಡಿತ್ತು.

ಹೇಮಾ ಮಾಲಿನಿ ಇವರ ಉತ್ತಮ ಫ್ರೆಂಡ್‌ ಆಗಿದ್ದಾರೆ.

ಅಮಿತಾಬ್ ಜೊತೆ ಇವರ  ಆಫೇರ್‌  ಹೆಚ್ಚು ಸುದ್ದಿಯಾಗಿತ್ತು. ತನಗಿಂತ 5 ವರ್ಷ ಚಿಕ್ಕವನಾದ ಸಂಜಯ್ ದತ್ ಜೊತೆಗೂ ಸಂಬಂಧ ಹೊಂದಿದ್ದರು. ಬಚ್ಚನ್‌ ಅಸೂಯೆ ಪಡುವಂತೆ ಮಾಡಲು ದತ್‌ಗೆ ಹತ್ತಿರವಾದರು ರೇಖಾ ಎಂದು ವರದಿಗಳು ಹೇಳುತ್ತವೆ.

ಹೋಟೆಲ್ ರಮೀ ಇಂಟರ್ನ್ಯಾಷನಲ್‌ನಲ್ಲಿ ಜಿಮ್‌ಗೆ ಸೇರಿಕೊಂಡ ಚಿತ್ರರಂಗದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಇವರದ್ದು.

ನಟ ದಿಲೀಪ್ ಕುಮಾರ್  ಜೊತೆ ಲೀಡ್‌ ರೋಲ್‌ನಲ್ಲಿ  ನಟಿಸುವ ರೇಖಾರ ಕನಸು ಈಡೇರಿಲ್ಲ.

ಕಮಲ್ ಹಾಸನ್ ಮತ್ತು ಪತ್ನಿ ವಾಣಿ ಗಣಪತಿ ನಡುವಿನ ಭಿನ್ನಭಿಪ್ರಾಯಕ್ಕೆ ರೇಖಾ ಕಾರಣ ಎಂದು ಹೇಳಲಾಗುತ್ತದೆ.

ಮಿಮಿಕ್ರಿ ಮಾಡುವುದರಲ್ಲಿ ರೇಖಾ ಎತ್ತಿದ ಕೈ. ಬಾಲಿವುಡ್‌ನ ಪ್ರಮುಖ ನಟಿಯರನ್ನು ಡಬ್‌ ಮಾಡಿದ್ದಾರೆ ಇವರು. ಯಾರಾನಾದಲ್ಲಿ ನೀತು ಸಿಂಗ್ ಮತ್ತು ವಾರಿಸ್‌ನಲ್ಲಿ ಸ್ಮಿತಾ ಪಾಟೀಲ್.

ರೇಖಾ ಯಾವುದೇ ಸ್ಟೈಲಿಸ್ಟ್ ಹೊಂದಿಲ್ಲ. ತನ್ನ ಲುಕ್‌ ಅನ್ನು ಅವರೇ ಡಿಸೈನ್‌ ಮಾಡುತ್ತಾರೆ ಮತ್ತು ಸ್ವತಃ ಶೂಟ್‌ ಮಾಡುತ್ತಾರೆ.

loader