ಡ್ರಗ್ಸ್ ತಗೋತೀರಾ ಎಂದು ಕೇಳಿದ್ರು ಫ್ಯಾನ್ಸ್: ಹೀಗಿತ್ತು ಯಾಮಿ ಆನ್ಸರ್

First Published 11, Oct 2020, 11:38 AM

ಯಾಮಿ ಗೌತಮ್‌ಗೆ ಅಭಿಮಾನಿಗಳ ಪ್ರಶ್ನೆ | ಡ್ರಗ್ಸ್ ತಗೋತೀರಾ ಎಂದು ಕೇಳಿದ್ದಕ್ಕೆ ಏನಂದ್ರು ಯಾಮಿ

ಸೆಲೆಬ್ರಿಟಿಗಳು ಫ್ಯಾನ್ಸ್ ಜೊತೆ ಮಾತನಾಡೋಕೆಂದೇ ಒಂದಷ್ಟು ಸಮಯ ಮೀಸಲಿಟ್ಟು #Ask ಕಾರ್ಯಕ್ರಮ ಮಾಡ್ತಾರೆ.

ಬಾಲಿವುಡ್ ನಟಿ ಯಾಮಿ ಗೌತಮ್ ಕೂಡಾ ಇಂತಹದೊಂದು ಸೆಷನ್ ನಡೆಸಿದ್ದಾರೆ.

ಇದರಲ್ಲಿ ಮುಂದಿನ ಸಿನಿಮಾದಿಂದ ತೊಡಗಿ ಯಾವ ಫ್ಲೇವರ್ ಐಸ್‌ಕ್ರೀಂ ಇಷ್ಟ ಅನ್ನೋದನ್ನು ಫ್ಯಾನ್ಸ್ ಕೇಳಿದ್ದಾರೆ.

ಒಬ್ಬ ಫ್ಯಾನ್ಸ್ ನಟಿ ಹತ್ರ ನೀವು ಡ್ರಗ್ಸ್ ತಗೊಳ್ತೀರಾ ಎಂದು ಕೇಳಿದ್ದಾರೆ.

ಅಭಿಮಾನಿಯೊಬ್ಬ ನೀವು ಡ್ರಗ್ಸ್ ತೆಗೆದುಕೊಳ್ತೀರಾ..? ಇಂತಹ ವೇದಿಕೆಯಲ್ಲಿ ಕೇಳೋದು ಸರಿಯಲ್ಲ ಎಂದು ಗೊತ್ತು. ಆದ್ರೆ ನೀವು ಡ್ರಗ್ಸ್ ತಗೊಳ್ತೀರಿ ಅಂದ್ರೆ ಹಾರ್ಟ್ ಬ್ರೇಕ್ ಆಗುತ್ತೆ. ಫ್ಯಾನ್ಸ್‌ಗೋಸ್ಕರ ಆದ್ರೂ ನೋ ಎಂದು ಹೇಳಿ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿದ ಯಾಮಿ, ನೋ, ನಾನು ತಗೊಳಲ್ಲ. ನಾನು ಅದಕ್ಕೆ ವಿರುದ್ಧ. ಡ್ರಗ್ಸ್‌ಗೆ ನೋ ಹೇಳಿ ಎಂದು ಉತ್ತರಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಎನ್‌ಸಿಬಿ ತನಿಖೆ ಆರಂಭಿಸಿದ ಮೇಲೆ ಬಾಲಿವುಡ್‌ನಲ್ಲಿ ಡ್ರಗ್ಸ್ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

loader