ಶಾರುಖ್ ಜತೆ ನಟಿಸಿ, ಕೊರೋನಾ ಕಾಲದಲ್ಲಿ ನರ್ಸ್‌ ಆಗಿದ್ದ ನಟಿಗೆ ಪಾರ್ಶ್ವವಾಯು

First Published Dec 22, 2020, 10:31 PM IST

ನವದೆಹಲಿ   (ಡಿ. 22) ಶಾರುಖ್ ಖಾನ್ ಜತೆ ತೆರೆ ಹಂಚಿಕೊಂಡಿದ್ದ ನಟಿ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ. ಕೊರೋನಾ ಸಂಕಷ್ಟದ ಸಮಯದಲ್ಲಿ ನರ್ಸ್ ಆಗಿಯೂ ಕೆಲಸ ಮಾಡಿದ್ದ  ನಟಿ ಶಿಖಾ ಮಲ್ಹೋತ್ರಾ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಟ್ರೋಕ್ ನಟಿಯ ದೇಹದ ಬಲಭಾಗದ ಮೇಲೆ ಭಾರೀ ಪರಿಣಾಮ ಬೀರಿದ್ದು, ಎದ್ದು ಓಡಾಡುವುದು ಸಾಧ್ಯವಾಗುತ್ತಿಲ್ಲ.

ಶಿಖಾ ಮಲ್ಹೋತ್ರಾ ಅವರನ್ನು ಮುಂಬೈ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ತಮ್ಮ ತಾಯಿಯೊಂದಿಗೆ ಇರುವ ಪೋಟೋ ಹಂಚಿಕೊಂಡಿದ್ದಾರೆ.

ತತಾನು ಚೇತರಿಸಿಕೊಳ್ಳುತ್ತಿರುವುದಾಗಿ ನಟಿ ತಿಳಿಸಿದ್ದಾರೆ.

ತಾನು ಯಾವಾಗ ಮೊದಲಿನಂತೆ ಎದ್ದು ಓಡಾಡುತ್ತೇನೆ  ಎಂಬುದು ಯಾವಾಗ ಸಾಧ್ಯವಾಗಲಿದೆ ಎನ್ನುವುದು ಗೊತ್ತಿಲ್ಲ ಎಂದಿದ್ದಾರೆ.

ನಮನ್ನ ಹೊಸ ಚಿತ್ರ ಕಾಂಚಲಿ ಬಗ್ಗೆ ಚಿಂತೆಯಾಗಿದ್ದು ನಿಮ್ಮೆಲ್ಲರ ಬೆಂಬಲ ಬೇಕು ಎಂದಿದ್ದಾರೆ.

ಶಿಖಾ ಡಿ.10ರಂದು ಪಾರ್ಶ್ವವಾಯುಗೆ ತುತ್ತಾಗಿದ್ದು ಅವರನ್ನು ತಕ್ಷಣವೇ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶಿಖಾ, ಶಾರುಖ್ ಖಾನ್  ಅಭಿನಯದ ಫ್ಯಾನ್  ಚಿತ್ರದಲ್ಲಿ ನಟಿಸಿದ್ದಾರೆ.  ಇತ್ತೀಚೆಗೆ ರಾಜಸ್ಥಾನಿ ಚಿತ್ರ ಕಾಂಚಲಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ಶೀಘ್ರ ಗುಣಮುಖರಾಗಿ ತಮ್ಮ ಸಿನಿ ಜರ್ನಿಯಲ್ಲಿ ತೊಡಗಿಕೊಳ್ಳಲಿ ಎನ್ನುವುದು ಎಲ್ಲರ ಹಾರೈಕೆ.

ನಟಿ ಶೀಘ್ರ ಗುಣಮುಖರಾಗಿ ತಮ್ಮ ಸಿನಿ ಜರ್ನಿಯಲ್ಲಿ ತೊಡಗಿಕೊಳ್ಳಲಿ ಎನ್ನುವುದು ಎಲ್ಲರ ಹಾರೈಕೆ.

ಶಾರುಖ್ ಜತೆ ನಟಿಸಿ, ಕೊರೋನಾ ಕಾಲದಲ್ಲಿ ನರ್ಸ್‌ ಆಗಿದ್ದ ನಟಿಗೆ ಪಾರ್ಶ್ವವಾಯು

ಶಾರುಖ್ ಜತೆ ನಟಿಸಿ, ಕೊರೋನಾ ಕಾಲದಲ್ಲಿ ನರ್ಸ್‌ ಆಗಿದ್ದ ನಟಿಗೆ ಪಾರ್ಶ್ವವಾಯು

ನಟಿ ಶಿಖಾ ಮಲ್ಹೋತ್ರಾ ಗೆ ಪಾರ್ಶ್ವವಾಯು

ನಟಿ ಶಿಖಾ ಮಲ್ಹೋತ್ರಾ ಗೆ ಪಾರ್ಶ್ವವಾಯು

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?