ಉಮ್ರಾವ್ ಜಾನ್ ಪಾತ್ರ ಪ್ರಶಸ್ತಿಗೆ ಅರ್ಹವಲ್ಲ: ರೇಖಾಗೆ ಹಿಂಗ್ಯಾಕೆನಿಸಿತು?

First Published Apr 2, 2021, 4:58 PM IST

ಎವರ್‌ಗ್ರೀನ್‌ ನಟಿ ರೇಖಾ ತಮ್ಮ ಚೆಲುವಿನ ಜೊತೆ ಅದ್ಭುತ ಅಭಿನಯದಿಂದ ಹಲವು ದಶಕಗಳಿಂದ ಪ್ರೇಕ್ಷಕರ ಮನದಲ್ಲಿ ನೆಲೆಸಿದ್ದಾರೆ. ರೇಖಾರ  ಥ್ರೋ ಬ್ಯಾಕ್ ಸಂದರ್ಶನವೊಂದು ವೈರಲ್‌ ಆಗಿದೆ. ಅದರಲ್ಲಿ ರೇಖಾ ಅದ್ಭುತ ನಟನೆಗಾಗಿ ಉಮ್ರಾವ್ ಜಾನ್ ಪಾತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸುವ ಬಗ್ಗೆ ಅವರು ಹೇಗೆ ಭಾವಿಸಿದರು ಎಂದು ಹೇಳಿದ್ದಾರೆ. ಅವರ ಪ್ರಕಾರ ಆವಾರ್ಡ್‌ಗೆ ಅವರು ಅರ್ಹರಲ್ಲ ಎಂದು ಹೇಳಿದ್ದಾರೆ. ಕಾರಣ ಇಲ್ಲಿದೆ ನೋಡಿ.