ಆರ್‌ಆರ್‌ಆರ್‌ನಲ್ಲಿ ಅಲಿಯಾ;ನಮ್ಮ ಪ್ರೀತಿಯ ಸೀತೆಗೆ ಸ್ವಾಗತ ಎಂದ ರಾಜಮೌಳಿ!

First Published Dec 8, 2020, 9:12 AM IST

ನಿರ್ದೇಶಕ ರಾಜ್‌ಮೌಳಿ ಅವರ ‘ಆರ್‌ಆರ್‌ಆರ್‌’ ಚಿತ್ರದ ಸೆಟ್‌ಗೆ ಈಗಷ್ಟೆಬಾಲಿವುಡ್‌ ಗ್ಲಾಮರ್‌ ಜತೆಯಾಗಿದೆ, ಚಿತ್ರೀಕರಣಕ್ಕೆ ಆಲಿಯಾ ಭಟ್ ಹಾಜರಾಗಿದ್ದಾರೆ.

ವಿವಿಧ ಕಡೆ ಸೆಟ್‌ಗಳನ್ನು ಹಾಕಿ ಹಗಲು ರಾತ್ರಿ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡಕ್ಕೆ ಗ್ಲಾಮರ್‌ ಪ್ರವೇಶದಿಂದ ಉತ್ಸಾಹ ಹೆಚ್ಚಾಗಿದೆಯಂತೆ. ಅಂದಹಾಗೆ ಆ ಗ್ಲಾಮರ್‌ ಬೇರಾರೂ ಅಲ್ಲ, ನಟಿ ಆಲಿಯಾ ಭಟ್‌.

ರಾಮ್‌ಚರಣ್‌ ತೇಜ ಹಾಗೂ ಜ್ಯೂ.ಎನ್‌ಟಿಆರ್‌ ಕಾಂಬಿನೇಷನ್‌ನ ಈ ಚಿತ್ರಕ್ಕೆ ಇಬ್ಬರು ನಾಯಕಿಯರ ಪೈಕಿ ಆಲಿಯಾ ಭಟ್‌ ಕೂಡ ಒಬ್ಬರು ಎಂಬುದು ಗೊತ್ತಿದೆ.

ಶೂಟಿಂಗ್‌ ಆರಂಭವಾದಾಗಿನಿಂದಲೂ ಸೆಟ್‌ ಕಡೆ ಬಾರದ ನಟಿ ಈಗ ಆಗಮಿಸಿದ್ದಾರೆ.

‘ನಮ್ಮ ಪ್ರೀತಿಯ ಸೀತೆಗೆ ಆರ್‌ಆರ್‌ಆರ್‌ ಮೂವೀ ಸೆಟ್‌ಗೆ ಸ್ವಾಗತ’ ಎಂದು ರಾಜ್‌ಮೌಳಿ ಅವರೇ ಆಲಿಯಾ ಭಟ್‌ಗೆ ಸ್ವಾಗತ ಕೋರಿದ್ದಾರೆ.

ಅಂದಹಾಗೆ ಆಲಿಯಾ ಭಟ್‌ ಇಲ್ಲಿ ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದರೆ ಅಲ್ಲೂರಿ ಸೀತಾರಾಮರಾಜು ಪಾತ್ರಧಾರಿ ರಾಮ್‌ಚರಣ್‌ ತೇಜ ಅವರಿಗೆ ಜೋಡಿಯಾಗುತ್ತಿದ್ದಾರೆ ಈ ಬಾಲಿವುಡ್‌ ಬೆಡಗಿ.

ಅಲ್ಲಿಗೆ ಆಲಿಯಾ ಈ ಚಿತ್ರದಲ್ಲಿ ನಟಿಸುತ್ತಾರೋ, ಇಲ್ಲವೋ ಎನ್ನುವ ಹತ್ತಾರು ಅನುಮಾನಗಳಿಗೆ ಚಿತ್ರತಂಡ ಪೂರ್ಣವಿರಾಮ ಹಾಕಿದೆ.

ಹೈದಾರಾಬಾದ್‌ನಲ್ಲಿ ವಾಸ್ತವ್ಯ ಹೂಡಿರುವ ಆಲಿಯಾ, ಸದ್ಯಕ್ಕೀಗ ರಿಹರ್ಸಲ್‌ನಲ್ಲಿ ಬ್ಯುಸಿಯಾಗಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?