ಮುಗಿಯದ ಸನ್ನಿ ಬಗೆಗಿನ ಕೌತುಕ, ದ್ವಿಲಿಂಗಿಯಂತೆ ಇವರು!?

First Published 16, May 2020, 4:04 PM

ಬಾಲಿವುಡ್‌ ನಟಿ ಹಾಗೂ ಮಾಜಿ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಸಿನಿಮಾ ಜಗತ್ತಿನಲ್ಲಿ ಫುಲ್‌ ಫೇಮಸ್‌. ಯುವಕರನ್ನು ಫ್ಯಾಂಟಸಿ ಜಗತ್ತಿಗೆ ಕಳುಹಿಸಲು ಸನ್ನಿ ಲಿಯೋನ್ ಎಂಬ ಹೆಸರು ಸಾಕು.ನೀಲಿ ಚಿತ್ರ ತಾರೆಯಾಗಿಯೇ ಅಭಿಮಾನಿಗಳನ್ನು ಗಳಿಸಿದ್ದ ಸನ್ನಿ, ನಂತರ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಇದೀಗ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ ಸನ್ನಿ. ಸನ್ನಿ ಲಿಯೋನ್‌ ಬೈಸೆಕ್ಸ್‌ಯುಲ್‌ ಎಂದು ಒಂದು ವೆಬ್ ಸೈಟ್‌ ವರದಿ ಮಾಡಿದೆ. ಇಂಟರ್‌ನೆಟ್‌ನಲ್ಲಿ  ವರದಿ ಸಖತ್‌ ವೈರಲ್‌ ಆಗಿದ್ದು ನೆಟ್ಟಿಗರ ಕುತೂಹಲ ಕೆರಳಿಸಿದೆ.

ಯುವಕರ ನಿದ್ರೆ ಹಾಳು ಮಾಡಲು ಸನ್ನಿ ಲಿಯೋನ್‌ ಹೆಸರೇ ಸಾಕು.

ಮಾಜಿ ಅಡಲ್ಟ್‌ ಸಿನಿಮಾ ಸ್ಟಾರ್‌ ಹಾಗೂ ಹಾಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅನೇಕ ಯುವಕರ ಕನಸಿನ ರಾಣಿ. ಆದರೆ  ವಾಸ್ತವದಲ್ಲಿ ಆಕೆಯ ಲೈಂಗಿಕ ಆದ್ಯತೆಗಳ ಬಗ್ಗೆಗಿನ ವರದಿ ಜನರಲ್ಲಿ ಕುತೂಹಲ ಹುಟ್ಟಿಸುತ್ತಿದೆ.

ಪುರುಷರು ಮತ್ತು ಮಹಿಳೆಯರಿಬ್ಬರತ್ತ ಆಕರ್ಷಿತಳಾಗುತ್ತಾಳಂತೆ ಸನ್ನಿ. ಈ ನಟಿ ದ್ವಿಲಿಂಗಿ ಎಂದು ವೆಬ್‌ಸೈಟ್ ವರದಿ ಮಾಡಿದೆ.

ಇತರ  ಪೋರ್ನ್‌ ನಟಿಯರೊಂದಿಗೆ ಸಂಬಂಧ ಹೊಂದಿದ್ದರು ಎಂದು ವರದಿ ಹೇಳಿದೆ.

ನೀಲಿಚಿತ್ರಗಳಲ್ಲಿ ಸಕ್ರಿಯವಾಗಿದ್ದಾಗ, ಜೆಜೆಬೆಲ್ಲೆ ಬಾಂಡ್, ಲೆಕ್ಸಿ ಮೇರಿ, ಅವೆನಾ ಲೀ, ಡೈಸಿ ಮೇರಿ, ಲ್ಯಾಸಿ ಹಾರ್ಟ್ ಮತ್ತು ಕರ್ಟ್ನಿ ಸಿಂಪ್ಸನ್ ಮುಂತಾದ ಇತರ ಮಹಿಳೆಯರೊಂದಿಗೆ ಸ್ಕ್ರೀನ್‌ ಸ್ಪೇಸ್‌ ಹಂಚಿಕೊಂಡಿದ್ದರು.

ತನ್ನ ಸಂಗಾತಿ ಡೇನಿಯಲ್ ವೆಬರ್ ಅವರನ್ನು ಮದುವೆಯಾಗುವ ಮೊದಲು, ನಟಿ ಬ್ರೀ ಲಿನ್ ಮತ್ತು ಪುರುಷ ಅಮೆರಿಕನ್ ಪೋರ್ನ್‌ ಸ್ಟಾರ್‌ ಜೊತೆ ಸಂಬಂಧ ಹೊಂದಿದ್ದಳು ಎಂದು ಹೇಳಲಾಗಿದೆ.

ಸ್ಟ್ಯಾಂಡ್-ಅಪ್ ಕಾಮಿಡಿಯನ್‌ ರಸ್ಸೆಲ್ ಪೀಟರ್ಸ್, ಜೊತೆಯೂ ಡೇಟ್‌ ಮಾಡುತ್ತಿದ್ದರಂತೆ ಸನ್ನಿ.

ಈಗ ಬಾಲಿವುಡ್‌ನಲ್ಲಿ ಸಾಕಷ್ಟು ಫೇಮಸ್‌ ಆಗಿದ್ದು, ಹಲವು ಪ್ರಾಜೆಕ್ಟ್‌ಗಳು ಇವರ ಕೈಯಲ್ಲಿವೆ.

2011ರಲ್ಲಿ ಡೇನಿಯಲ್ ಹಾಗೂ ಸನ್ನಿ ವಿವಾಹವಾಗಿದ್ದು, ಅವರಿಗೆ ನೋವಾ, ಆಶೀರ್, ನಿಶಾ ಎಂಬ ಮೂವರು ಮಕ್ಕಳಿದ್ದಾರೆ. ಬಾಡಿಗೆ ತಾಯಿ ಮೂಲಕ ಟ್ವೀನ್ಸ್‌ ಹಾಗೂ ಒಬ್ಬ ಮಗಳನ್ನು ದತ್ತು ಪಡೆದಿದ್ದಾರೆ.

ಕರೋನಾದ ಸೋಂಕಿನ ಭಯದಿಂದ ತಮ್ಮ ಪತಿ ಹಾಗೂ ಮಕ್ಕಳ ಜೊತೆ ಭಾರತ ಬಿಟ್ಟು, ಅಮೆರಿಕದ ಲಾಸ್ ಎಂಜಲೀಸ್‍ಗೆ ತೆರಳಿದ್ದಾರೆ. ತಮ್ಮ ಮನೆಗೆ ತಲುಪಿದ ನಂತರ ಒಂದು ನಿಟ್ಟುಸಿರು ಬಿಟ್ಟಿತ್ತಾಯಿತಂತೆ ಸನ್ನಿ ಕುಟುಂಬಕ್ಕೆ.

ತಮ್ಮ 39ನೇ ಹುಟ್ಟುಹಬ್ಬವನ್ನು ಲಾಸ್ ಎಂಜಲೀಸ್‌ನಲ್ಲಿರುವ ಒಂದು ಏಕರೆ ಭವ್ಯ ಬಂಗಲೆಯಲ್ಲಿ ಆಚರಿಸಿದರು.

loader