ಹುಟ್ಟಿದ್ದು ವಿದೇಶದಲ್ಲಾದರೂ ಬಾಲಿವುಡ್ ಆಳುತ್ತಿರುವ ಅರಸಿಯರಿವರು...

First Published 12, Aug 2020, 4:49 PM

'ರೇಸ್ 3' ಮತ್ತು 'ಕಿಕ್' ಚಿತ್ರಗಳಲ್ಲಿ ಕೆಲಸ ಮಾಡಿದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಶ್ರೀಲಂಕಾ ಮೂಲದ ಜಾಕ್ವೆಲಿನ್ ಇಂದು ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ಜಾಕ್ವೆಲಿನ್ 2006ರಲ್ಲಿ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಜಾಕ್ವೆಲಿನ್‌ರಂತೆ  ಭಾರತದಲ್ಲಿ ಜನಿಸದೆ ತಮ್ಮ ಪ್ರತಿಭೆಯ ಆಧಾರದ ಮೇಲೆ ಬಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಿದ ಇನ್ನೂ ಅನೇಕ ನಟಿಯರಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಹೃದಯದಲ್ಲಿ ವಿಶೇಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವಿದೇಶದಲ್ಲಿ ಹುಟ್ಟಿ, ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿಯರು ಇವರು.

ಹುಟ್ಟಿದ್ದು  ವಿದೇಶದಲ್ಲಿ ಆದರೂ ತಮ್ಮ ಪ್ರತಿಭೆಯಿಂದ ಭಾರತದಲ್ಲಿ ಸಖತ್‌ ಫೇಮಸ್‌ ಆಗಿದ್ದಾರೆ ಹಲವು ನಟಿಯರು.

ಜನವರಿ 5, 1986 ರಂದು ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಜನಿಸಿದ ದೀಪಿಕಾ ಪಡುಕೋಣೆ ಇಂದು ಭಾರತದ ಹಿಂದಿ ಚಿತ್ರರಂಗದ ಟಾಪ್‌ ನಟಿ.

'ರೇಸ್ 3' ಮತ್ತು 'ಕಿಕ್' ಚಿತ್ರಗಳಲ್ಲಿ ಕೆಲಸ ಮಾಡಿದ ಜಾಕ್ವೆಲಿನ್ ಶ್ರೀಲಂಕಾ ಮೂಲದವರು.

ಕತ್ರಿನಾ ಕೈಫ್ ಜುಲೈ 16, 1983 ರಂದು ಹಾಂಗ್ ಕಾಂಗ್‌ನಲ್ಲಿ ಜನಿಸಿದವರು. ನಟಿಯ ತಂದೆ ಕಾಶ್ಮೀರಿ, ತಾಯಿ ಬ್ರಿಟಿಷ್ ಮೂಲ.

ರಣಬೀರ್ ಕಪೂರ್ ಅಭಿನಯದ 'ರಾಕ್‌ಸ್ಟಾರ್' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ನಟಿ ನರ್ಗಿಸ್ ಫಖ್ರಿ ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿ ಜನಿಸಿದವರು.

ಅಕ್ಷಯ್ ಕುಮಾರ್ ಅವರೊಂದಿಗೆ 'ಸಿಂಗ್ ಈಸ್ ಬ್ಲಿಂಗ್' ಚಿತ್ರದಲ್ಲಿ ಕಾಣಿಸಿಕೊಂಡ ನಟಿ ಆಮಿ ಜಾಕ್ಸನ್ ಬಾಲಿವುಡ್‌ನಲ್ಲಿ ಚಿರಪರಿಚಿತ ಹೆಸರು. ಆಮಿ ಜನವರಿ 31, 1992 ರಂದು ಬ್ರಿಟನ್‌ನಲ್ಲಿ ಜನಿಸಿದರು.

ರಣಬೀರ್ ಕಪೂರ್, ದೀಪಿಕಾ ಪಡುಕೋಣೆ 'ಯೆ ಜವಾನಿ ಹೈ ದಿವಾನಿ' ಚಿತ್ರದಲ್ಲಿ ನಟಿಸಿದ್ದ ಎವೆಲಿನ್ ಶರ್ಮಾ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಹುಟ್ಟಿದವರು.

ಸಿಖ್ ಕುಟುಂಬಕ್ಕೆ ಸೇರಿದ ನಟಿ ಸನ್ನಿ ಲಿಯೋನ್ 13 ಮೇ 198 ರಂದು ಕೆನಡಾದಲ್ಲಿ ಜನಿಸಿದರು. ಪೋರ್ನ್‌ ಇಂಡಸ್ಟ್ರಿಯಿಂದ ಬಾಲಿವುಡ್‌ಗೆ ಬಂದು ಹೆಸರು ಮಾಡಿದ ನಟಿ.

ಜುಲೈ 29, 1990 ರಂದು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಜನಿಸಿದ ಎಲಿ ಅವ್ರಾಮ್ ಮೊದಲು ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿದ್ದು, ಹಲವು ಐಟಂ ಸಾಂಗ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

loader