ದೀಪಿಕಾ ಪಡುಕೋಣೆ - ಪ್ರಿಯಾಂಕಾ ಚೋಪ್ರಾ : ಪ್ಲಂಗಿಂಗ್ ನೆಕ್ ಗೌನ್‌ನಲ್ಲಿ ನಟಿಯರು!
ಕೆಲವು ಬಾಲಿವುಡ್ ಮತ್ತು ಹಾಲಿವುಡ್ ಸೆಲೆಬ್ರಿಟಿಗಳ ಡ್ರೆಸ್‌ಗಳು ಸಖತ್ ಸುದ್ದಿ ಮಾಡುತ್ತವೆ. ನಟಿಯರು ತಮ್ಮ ರೆಡ್ ಕಾರ್ಪೆಟ್ ಲುಕ್‌ನಿಂದ ಇಡೀ ವಿಶ್ವದ ಗಮನ ಸೆಳೆದಿರುವ ಉದಾಹರಣೆಗಳಿವೆ. ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಟು ಜೆನ್ನಿಫರ್ ಲೋಪೆಜ್ ಮುಂತಾದ ನಟಿಯರು ಪ್ಲಂಗಿಂಗ್ ನೆಕ್‌ಲೈನ್ ಡ್ರೆಸ್ ಧರಿಸಿ ಮಿಂಚಿದ್ದಾರೆ.

ನಟಿಯರು ತಮ್ಮ ಅಸಾಧಾರಣ ಸ್ಟೈಲ್‌ಗಳಿಂದ ಸುದ್ದಿಯಾಗುತ್ತಿರುತ್ತಾರೆ. ಇದರಲ್ಲಿ ಪ್ಲಂಗಿಂಗ್ ನೆಕ್‌ಲೈನ್ ಗೌನ್‌ಗಳು ಒಂದು ಟ್ರೆಂಡ್ . ಮೆಗಾ-ಈವೆಂಟ್‌ಗಳಲ್ಲಿ ಈ ರೀತಿಯ ಔಟ್‌ಫಿಟ್ ಧರಿಸಿದ ನಟಿಯರು ಇವರು.

ಎಮಿಲಿಯಾ ಕ್ಲಾರ್ಕ್:
ಮ್ಯೂಟ್ ಬ್ಲ್ಯೂ ಗೌನ್ ಹಾಗೂ ಕನಿಷ್ಠ ಮೇಕಪ್ ಜೊತೆ ಒಂದು ಇವೆಂಟ್‌ನಲ್ಲಿ ಹೀಗೆ ಕಾಣಿಸಿಕೊಂಡಿದ್ದರು ಎಮಿಲಿಯಾ ಕ್ಲಾರ್ಕ್.

ಸೋನಮ್ ಕಪೂರ್:
ನೀರಜಾ ನಟಿ ಬಾಲಿವುಡ್‌ನ ಫ್ಯಾಷನ್ ದಿವಾ ಸೋನಮ್ ಕಪೂರ್ ಹಲವಾರು ಪ್ಲಂಗಿಂಗ್ ನೆಕ್‌ಲೈನ್ ಗೌನ್ ಧರಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ:
ಪ್ರಿಯಾಂಕಾ ಚೋಪ್ರಾರ ರಾಲ್ಫ್ ಆಂಡ್ ರುಸ್ಸೋ ಗೌನ್‌ನ ಈ ಲುಕ್ ಎಲ್ಲರನ್ನು ಬೆರಗು ಗೊಳಿಸಿತು. ಇಂಟರ್ನೆಟ್ ಯೂಸರ್ಸ್ ಪ್ರಿಯಾಂಕಳನ್ನು ಈ ಡ್ರೆಸ್‌ಗಾಗಿ ತುಂಬಾ ಟ್ರೋಲ್ ಮಾಡಿದ್ದರು.

ದೀಪಿಕಾ ಪಡುಕೋಣೆ:
ರೆಡ್ ಕಾರ್ಪೆಟ್ ರಾಣಿ ದೀಪಿಕಾ 2018ರಲ್ಲಿ XXX: ರಿಟರ್ನ್ ಆಫ್ ಕ್ಸ್ಯಾಂಡರ್ ಕೇಜ್‌ನ ಪ್ರೀಮಿಯರ್‌ಗಾಗಿ ಕಾಣಿಸಿಕೊಂಡಿದ್ದು ಹೀಗೆ.

ಕರೀನಾ ಕಪೂರ್:
ಮಲ್ಟಿ ಕಲರ್ ಸೀಕ್ವಿನ್ಡ್ ಗೌನ್‌ನಲ್ಲಿ ಮಿಂಚಿದ ಬೇಬೊ. ಮಿನಿಮಮ್ ಮೇಕಪ್ ಹಾಗೂ ಹೈ ಪೋನಿಯಿಂದ ತಮ್ಮ ಲುಕ್ ಪೂರ್ಣಗೊಳಿಸಿದರು ಕರೀನಾ ಕಪೂರ್.

ಜಾಹ್ನವಿ ಕಪೂರ್:
ಗೋಲ್ಡನ್ ಬ್ರೌನ್ ಬಣ್ಣದ ಉಡುಪಿನಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡ ಜಾಹ್ನವಿ.

ಜೆನ್ನಿಫರ್ ಲೋಪೆಜ್:
ಹೊಕ್ಕುಳು ಕಾಣಿಸುವ ವರ್ಸೇಸ್‌ನ ಈ ಜಂಗಲ್ ಪ್ರಿಂಟ್ ಡ್ರೆಸ್ ಧರಿಸಿ ಗ್ರ್ಯಾಮಿಯಲ್ಲಿ ಕಾಣಿಸಿಕೊಂಡಿದ್ದರು ಜೆನ್ನಿಫರ್ ಲೋಪೆಜ್. 20 ವರ್ಷಗಳ ವಾರ್ಷಿಕೋತ್ಸವದಂದು ಫ್ಯಾಶನ್ ಶೋನಲ್ಲಿ ಇದೇ ರೀತಿಯ ಉಡುಪನ್ನು ಲೋಪೆಜ್ ಮತ್ತೆ ಧರಿಸಿದ್ದರು.

ಐಶ್ವರ್ಯಾ ರೈ:
ಬಾಲಿವುಡ್ ದಿವಾ ಮಾಜಿ ಮಿಸ್ ವರ್ಲ್ದ್ ಐಶ್ವರ್ಯಾ ರೈ ಬಿಳಿ ಗೌನ್ ಹಾಟ್ ಲುಕ್.