ಕಂಗನಾ ರಣಾವತ್ ವಿರುದ್ಧ ವಂಚನೆ, ಕಾಪಿರೈಟ್ ಕೇಸ್: FIR ದಾಖಲು
ಬಾಲಿವುಡ್ ನಟಿಯ ವಿರುದ್ಧ ಎಫ್‌ಐಆರ್ ದಾಖಲು | ಕಂಗನಾ, ರಂಗೋಲಿ, ಕಮಲ್ ಕುಮಾರ್, ಅಕ್ಷತ್ ರಣಾವತ್ ವಿರುದ್ಧ ಕೇಸ್

ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ದಿಡ್ಡಾ: ದಿ ವಾರಿಯರ್ ಕ್ವೀನ್ ಆಫ್ ಕಾಶ್ಮೀರ್ ಲೇಖಕಕರು ಕಂಗನಾ ಕಾಪಿರೈಟ್ ನಿಯಮ ಉಲ್ಲಂಘಿಸಿದ ಆರೋಪ ಮಾಡಿದ್ದರು.

ಇದರ ಹಿನ್ನೆಲೆ ನ್ಯಾಯಾಲಯ ನಟಿಯ ವಿರುದ್ಧ ಕೇಸ್ ದಾಖಲಿಸುವಂತೆ ಆದೇಶಿಸಿತ್ತು.

ಖಾರ್ ಪೊಲೀಸ್ ಠಾಣೆಯಲ್ಲಿ ಕಂಗನಾ, ರಂಗೋಲಿ, ಕಮಲ್ ಕುಮಾರ್ ಜೈನ್, ಅಕ್ಷತ್ ರಣಾವತ್ ವಿರುದ್ಧ ಕೇಸು ದಾಖಲಾಗಿದೆ.

ಆಶಿಶ್ ಕೌಲ್ ಬರೆದ ಈ ಪುಸ್ತಕ ಕಾಶ್ಮೀರ್ ಕೀ ಯೋಧಾ ರಾಣಿ ದಿಡ್ಡಾ ಎಂದು ಭಾಷಾಂತರಿಸಲ್ಪಟ್ಟಿತ್ತು.

ಈ ಸಂಬಂಧ ಮ್ಯಾಜಿಸ್ಟ್ರೇಟ್‌ನಲ್ಲಿ ಕಾಪಿ ರೈಟ್ ದೂರು ನೀಡಲಾಗಿತ್ತು.

ಆರೋಪದ ಪ್ರಕಾರ ಕೌಲ್ ತಮ್ಮ ಕಥೆಯ ಕೆಲವು ಸೋಟಿ ಲೈನ್ ಕಂಗನಾಗೆ ಮೇಲ್ ಮಾಡಿದ್ದರು.

ನಟಿ ಸಿನಿಮಾ ಎನೌನ್ಸ್ ಮಾಡುವಾಗ ಟ್ವಿಟರ್‌ನಲ್ಲಿ ಈ ಸಾಲುಗಳನ್ನು ಕೌಲ್ ಅನುಮತಿ ಇಲ್ಲದೆ ಬಳಸಿದ್ದಾಗಿ ಆರೋಪಿಸಿದ್ದಾರೆ.

ನಟಿ ಈಗಾಗಲೇ ಮುಂಬೈನಲ್ಲಿ ಅವರ ವಿವಾದಾತ್ಮಕ ಟ್ವೀಟ್‌ಗಳ ವಿಚಾರವಾಗಿ ಕೇಸುಗಳನ್ನು ಎದುರಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.