ಹೇಗಿತ್ತು ನೋಡಿ ಫೇಮಸ್ ನಟಿಯರು ಮದುವೆ ಅಲಂಕಾರ; ನೀವು ಟ್ರೈ ಮಾಡ್ತೀರಾ?
ಬಾಲಿವುಡ್ ನಟಿಯರು ತಮ್ಮ ಗ್ಲಾಮರ್ ಮೇಕಪ್, ಫ್ಯಾಷನ್ ಸೆನ್ಸ್ ಲೋಕಕ್ಕೆ ತಮ್ಮನ್ನು ತಾವು ಹೊಂದಿಸಿಕೊಳ್ಳುವ ರೀತಿಗೆ ಹೆಸರುವಾಸಿಯಾಗಿದ್ದಾರೆ. ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲೇ ಇಷ್ಟೊಂದು ಗ್ಲಾಮರ್ ಮೇನ್‌ಟೇನ್ ಮಾಡುವ ನಟಿಯರು ತಮ್ಮ ಮದುವೆಯಲ್ಲಿ ಹೇಗೆ ಕಂಗೊಳ್ಳಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡುತ್ತದೆ. ಅಷ್ಟೇ ಅಲ್ಲದೆ ಅನೇಕರು ಈ ಮೇಕಪ್ ಲುಕ್ ಟ್ರೈ ಮಾಡಲು ಪ್ರಯತ್ನಿಸುತ್ತಾರೆ...

ದಿಲೀಪ್ ಕುಮಾರ್- ಸರೀಯಾ ಬಾನು, ಗಾಗ್ರ ಚೋಲಿಯಲ್ಲಿ ಕಂಗೊಳಿಸುತ್ತಿದ್ದಾರೆ ಸರೀಯಾ ಬಾನು.

ಅಮಿತಾ ಬಚ್ಚನ್- ಜಯ ಬಾಧುರಿ, ಕೆಂಪು ಸೀರೆ ವಿತ್ ಗೋಲ್ಡ್ ಬಾರ್ಡರ್‌ನಲ್ಲಿ ಮಿಂಚುತ್ತಿರುವ ಜಯ.

ನೀತು ಸಿಂಗ್- ರಿಷಿ ಕಪೂರ್, ಸಾಂಪ್ರದಾಯಿಕ ಸೀರೆಯಲ್ಲಿ ಸರಳವಾಗಿ ಕಾಣಿಸಿಕೊಂಡ ನಟಿ.

ಹೇಮಾ ಮಾಲಿನಿ- ಧರ್ಮೇಂದರ್, ಪ್ರೈವೆಟ್ ವೆಡ್ಡಿಂಗ್ ಆದ ಕಾರಣ ಆಭರಣ ಹೆಚ್ಚು ಬಳಸದೆ ಸಿಂಪಲ್ ಸೀರೆಯಲ್ಲಿದ್ದರು.

ಡಿಂಪಲ್ ಕಪಾಡಿಯ - ರಾಜೇಶ್, ಸಿಂಪಲ್ ಸೀರೆ ಧರಿಸಿ ಹೆಚ್ಚಿನ ಆಭರಣ ಧರಿಸಿದ ಡಿಂಪಲ್.

ಮಾಧುರಿ- ಶ್ರೀರಾಮ್, ಮದುವೆಯಲ್ಲಿ ಮಾಡ್ರನ್ ಲೆಹೆಂಗಾ ಧರಿಸಿದ್ದರು ಈ ಬಿ-ಟೌನ್ ನಟಿ.

ಕಾಜೋಲ್- ಅಜಯ್, ಮಹಾರಾಷ್ಟ್ರದ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಕಾಜೋಲ್.

ಶ್ರೀದೇವಿ- ಬೋನಿ ಕಪೂರ್, ದಕ್ಷಿಣ ಭಾರತೀಯ ಸಾಂಪ್ರದಾಯದಂತೆ ಕೆಂಪು ಸಿರೆ ಧರಿಸಿದ್ದ ಶ್ರೀದೇವಿ.

ಟ್ವಿಂಕಲ್ - ಅಕ್ಷಯ್ ಕುಮಾರ್, ಕೆಂಪು-ಗೋಲ್ಡ್ ಕಾಂಬಿನೇಷನ್‌ನ ಲೆಹೆಂಗಾ ಧಿರಿಸಿದ ಸಿಂಪಲ್ ಸಿಂಪಲ್ ಆಭರಣ ಧರಿಸಿದ್ದರು ಗ್ರ್ಯಾಂಡ್ ಬೈತಲೆಬೊಟ್ಟು ಧರಿಸಿದ್ದಾರೆ.

ರವೀಣಾ - ಅನಿಲ್, ಫುಲ್ ಸ್ಲೀವ್ ಲೆಹೆಂಗಾ ಹಾಗೂ ಅತಿ ಹೆಚ್ಚು ಆಭರಣ ಧರಿಸಿದ ಮೊದಲ ನಟಿ.