ಕರಣ್‌- ಆಲಿಯಾ ಭಟ್ ಪರ ನಿಂತ ಸ್ವರಾ ಭಾಸ್ಕರ್; ಸುಶಾಂತ್ ಡೆತ್ ನೋಟ್ ಬರ್ದಿದ್ನಾ?

First Published Jun 16, 2020, 4:44 PM IST

ಸೋಷಿಯಲ್‌ ಮೀಡಿಯಾಲ್ಲಿ ಭಾರೀ ಚರ್ಚೆಯಾಗುತ್ತಿರುವ ಸುಶಾಂತ್‌ ಸಾವಿನ ವಿಚಾರ ಈಗ ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹಾರ್ ಹಾಗೂ ನಟಿ ಆಲಿಯಾ ಭಟ್‌ನನ್ನು ದೋಷಿಸಲಾಗಿದೆ. ಇವರ ಪರ ನಿಂತ ಸ್ವರಾ ಭಾಸ್ಕರ್ ಹೇಳಿದ್ದೇನು?