ಖಾಸಗಿ ಪೋಟೋ ಹಂಚಿಕೊಂಡಿದ್ದ ಬಾಲಿವುಡ್ ಜೋಡಿ ಬೇರೆ ಬೇರೆ?

First Published 8, Jul 2020, 8:59 PM

ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಮತ್ತು ಅವರ ಪತ್ನಿ ಚಾರು ಅಸೋಪಾ ನಡುವೆ ಬಿರುಕು ಬಿಟ್ಟಿದೆ.  ಇಬ್ಬರು ಬೇರೆಬೇರೆಯಾಗಿ ವಾಸ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಮತ್ತು ಪತ್ನಿ ಚಾರು ಬೇರೆ ಬೇರೆಯಾಗಿದ್ದಾರಾ?

ಈ ಪ್ರಶ್ನೆಗೆ ನಗುತ್ತಲೆ ಉತ್ತರಿಸಿದ ರಾಜೀವ್ ಸೇನ್ ನಾನು ದೆಹಲಿಯಲ್ಲಿ ಕೆಲಸದ ನಿಮಿತ್ತ ಇದ್ದೇನೆ ಆದರೆ ಇದಕ್ಕೆ ಬಣ್ಣ ಹಚ್ಚಲಾಗುತ್ತಿದೆ, ಎಂಥಾ ತಮಾಷೆ ಜಗತ್ತು ಇದು ಎಂದು ಮಾಧ್ಯಮಗಳಿಗೆ ಮರುಪ್ರಶ್ನೆ ಹಾಕಿದ್ದಾರೆ.

ಚಾರು ಮತ್ತು ರಾಜೀವ್ ನಡುವೆ ಮೊದಲಿನಿಂದಲೂ ಹೊಂದಾಣಿಕೆ ಇರಲಿಲ್ಲ, ಅಂತಿಮವಾಗಿ ರಾಜೀವ್ ದೆಹಲಿಗೆ ಬಂದಿಳಿದರು ಎನ್ನಲಾಗಿದೆ.

ಚಾರು ಸೋಶಿಯಲ್ ಮೀಡಿಯಾದಿಂದ ತಮ್ಮ ಸರ್ ನೇಮ್ ತೆಗೆದು ಹಾಕಿದ್ದಾರೆ.

ರಾಜೀವ್ ತಮ್ಮ ಸೋಶಿಯಲ್ ಮೀಡಿಯಾದ ಎಲ್ಲ ಕಡೆ ಚಾರು ಅವರನ್ನು ಬ್ಲಾಕ್ ಮಾಡಿದ್ದಾರೆ.

ಕಳೆದ  ವರ್ಷ ಜೂನ್  7  ರಂದು ಇಬ್ಬರು ಮದುವೆಯಾಗಿದ್ದರು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆನಿವರ್ಸರಿಯ ಕುರಿತು ಏನನ್ನೂ ಬರೆದುಕೊಂಡಿದಲ್ಲ. ಮದುವೆಯ ಪೋಸ್ಟ್ ಸಹ ಡಿಲೀಟ್ ಆಗಿದೆ.

ಕಳೆದ ವರ್ಷ ಗೋವಾದಲ್ಲಿ ನಡೆದ ಅದ್ದೂರಿ ಮದುವೆಗೆ ಸುಶ್ಮಿತಾ ಸೇನ್, ಸೇನ್ ಬಾಯ್ ಫ್ರೆಂಡ್ ರೋಹ್ಮಾಲ್, ಸುಶ್ಮಿತಾ ಮಕ್ಕಳಾದ ರೀನೇ, ಆಲಿಶ್ ರಾಜೀವ್ ಮತ್ತು ಚಾರು ಪೋಷಕರು ಸಾಕ್ಷಿಯಾಗಿದ್ದರು.

ಕಿರುತೆರೆ ನಟನಾಗಿ ಗುರುತಿಸಿಕೊಂಡಿರುವ ರಾಜೀವ್ ಬಾಲಿವುಡ್ ಗೆ ಪದಾರ್ಪಣೆ ಮಾಡಲು ಸಿದ್ಧತೆ ನಡೆಸಿದ್ದರು.

ಚಾರು ಮತ್ತು ರಾಜೀವ್ ತಮ್ಮ ಖಾಸಗಿ ಪೋಟೊಗಳನ್ನು ಹಂಚಿಕೊಂಡಿದ್ದರು ಎಂದು ಸುದ್ದಿಯಾಗಿತ್ತು.

loader