ಸುಶಾಂತ್ ಹೆಸರಿನಲ್ಲಿ ಶುರುವಾಯ್ತು ಫೌಂಡೇಶನ್; ಅವಕಾಶ ವಂಚಿತರಿಗೆ ಸಿಂಗ್ ಪೋಷಕರಿಂದ ಸಹಾಯ!

First Published Jun 28, 2020, 11:18 AM IST

ಅಗಲಿದ ಬಾಲಿವುಡ್‌ ಯುವನಟ ಸುಶಾಂತ್ ಸಿಂಗ್ ರಜಪೂತ್ ನೆನಪಿನಲ್ಲಿ ಅವರ ಕುಟುಂಬ ಫೌಂಡೇಶನ್ ಶುರು ಮಾಡುತ್ತಿದ್ದು ಚಿತ್ರರಂಗದಲ್ಲಿನ ಅವಕಾಶ ವಂಚಿತರಿಗೆ ಅಪರೂಪದ  ಅನೇಕ ಯುವ ಪ್ರತಿಭೆಗಳಿಗೆ ತಯಾರಿ ನಡೆಸಲು ಹಾಗೂ ಅವಕಾಶ ನೀಡಲು ಮುಂದಾಗಿದ್ದಾರೆ.