ನೋಡ್ರಪ್ಪಾ! ವೆಬ್ ಸಿರೀಸ್‌ನಲ್ಲಿ ಸನ್ನಿ ಲಿಯೋನ್ ಹೊಸ ಅವತಾರ...!

First Published 16, Feb 2020, 11:08 AM

ಮಾದಕ ನಟಿ ಎಂದೇ ಹೆಸರು ಪಡೆದಿರುವ ಸನ್ನಿ ಲಿಯೋನ್  ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ತನ್ನದೇ ನಿರ್ಮಾಣ ಸಂಸ್ಥೆಯಲ್ಲಿ ಬ್ಯುಸಿ ಆಗಿರುವ ಸನ್ನಿ ಕಾಮಿಡಿ ಮಾಡಬೇಕಂತೆ!

ಮಾದಕ ನಟಿ ಸನ್ನಿ ಲಿಯೋನ್ ವೃತ್ತಿ ಜೀವನದಲ್ಲಿ ಹೊಸ ಪ್ರಯತ್ನ

ಹಾಟ್‌ ಸಿನಿಮಾಗಳಲ್ಲಿ ಕಾಣಿಸಿಕೊಂಡ ಸನ್ನಿ, ಈಗ ಕಾಮಿಡಿ ಪಾತ್ರಗಳನ್ನು ಮಾಡಬೇಕಂತೆ!

ಕಾಮಿಡಿ ವೆಬ್‌ ಸೀರಿಸ್‌ ಆನ್‌ ಲೈನ್‌ನಲ್ಲಿ ಪ್ರಸಾರವಾಗುತ್ತದೆ.

ಈ ವಿಚಾರವನ್ನು ಸ್ವತಃ ಸನ್ನಿ ಹಂಚಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಸನ್ನಿ ಮೂರನೇ ಮಗುವಿನ ಜನ್ಮ ದಿನವನ್ನು ಆಚರಿಸಿದ್ದಾರೆ.

ಈ ಹಿಂದೆ ಸನ್ನಿ ತನ್ನದೇ ಬಯೋಗ್ರಫಿಯಲ್ಲಿ ನಟಿಸಿದ್ದರು.

'ಕರೆನ್ಜಿತ್ ಕೌರ್' ಸನ್ನಿ ಬಯೋಗ್ರಫಿಯ ಹೆಸರು

'ಕರೆನ್ಜಿತ್ ಕೌರ್' ಸನ್ನಿ ಬಯೋಗ್ರಫಿಯ ಹೆಸರು

'ವಾಟ್‌ ದಿ ಲವ್‌ ವಿತ್ ಕರಣ್ ಜೋಹರ್‌' ವೆಬ್‌ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ

'ರಾಗಿಣಿ ಎಂಎಂಎಸ್‌ ರಿಟರ್ನ್ಸ್‌ ಸೀಸನ್‌-2'ರಲ್ಲಿ ಮಿಂಚಿದ್ದಾರೆ.

'ರೌಡೀಸ್‌' ರಿಯಾಲಿಟಿ ಶೋನಲ್ಲಿ ಸನ್ನಿ ಜಡ್ಜ್‌ ಆಗಿದ್ದಾರೆ.

loader