ಮಕ್ಕಳಿಗೆ ಮಾಸ್ಕ್ ಪಾಠ! ಕೊರೋನಾ ವಿರುದ್ಧ ಸನ್ನಿ ಲಿಯೋನ್ ಹೋರಾಟ!

First Published 18, Mar 2020, 1:13 PM IST

ಸ್ವಚ್ಛ ಸುಂದರ ಮನಸ್ಸಿನ ಚೆಲುವೆ ಸನ್ನಿ ಲಿಯೋನ್‌ ವಿಶ್ವದ್ಯಾಂತ ಹರಡುತ್ತಿರುವ ಕೊರೋನಾ ವೈರಸ್ ವಿರುದ್ಧ ಹೋರಾಡಲು ಕರೆ ನೀಡಿದ್ದಾರೆ. ಮೂರು ಮಕ್ಕಳ ತಾಯಿಯೂ ಆಗಿರುವ ಸನ್ನಿ, ತಮ್ಮ ಮಕ್ಕಳಿಗೆ ಮಾಸ್ಕ್ ಧರಿಸುವುದು ಹೇಗೆ ಎಂಬ ಪಾಠ ಮಾಡಬೇಕಾದ ಸ್ಥಿತಿ ಎದುರಾಗಿದ್ದಕ್ಕೆ ಖೇದ ವ್ಯಕ್ತಪಡಿಸಿದ್ದಾರೆ

ಬಾಲಿವುಡ್‌ ನಾಗಿಣಿ ಸನ್ನಿ ಲಿಯೋನ್‌ ಕೊರೋನಾ ವಿರುದ್ಧ ಹೋರಾಡಲು ಕರೆ.

ಮಕ್ಕಳ ಜೊತೆ ಮಾಸ್ಕ್‌ ಧರಿಸಿದ ಫೋಟೋ ಪೋಸ್ಟ್ ಮಾಡಿ, ಜಾಗೃತಿ ಮೂಡಿಸುತ್ತಿರುವ ಸನ್ನಿ.

ಈ ಹೊಸ ಯುಗದಲ್ಲಿ ನನ್ನ ಮಕ್ಕಳು ಈ ರೀತಿ ಬದುಕಬೇಕಾದ ಸ್ಥತಿ ಬಂದದ್ದು ತುಂಬಾ ದುಖಃಕರ ಎಂದ ನಟಿ.

ಅಂಬೆಗಾಲಿಡುತ್ತಿರುವ ನನ್ನ ಮಕ್ಕಳಿಗೆ ಮಾಸ್ಕ್‌ ಧರಿಸುವ ತರಬೇತಿ ನೀಡುತ್ತಿದ್ದೇನೆ ಎಂದಿದ್ದಾರೆ.

ನಾವಾಗಿಯೇ ಮಾಡಿಕೊಂಡ ವ್ಯವಸ್ಥೆ ನಮ್ಮ ಮಕ್ಕಳಿಗೆ ಹೇಗೆ ಶಾಪವಾಗಿ ಪರಿಣಮಿಸುತ್ತಿದೆ ಎಂದು ನೋವು ತೋಡಿಕೊಂಡಿದ್ದಾರೆ.

ಎಚ್ಚರಿಕೆ ವಹಿಸಿ ಕೊರೋನಾದಿಂದ ಪಾರಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸನ್ನಿ ಲಿಯೋನ್‌ಗೆ ಮೂವರು ಮಕ್ಕಳು.

ಸನ್ನಿ ಲಿಯೋನ್‌ಗೆ ಮೂವರು ಮಕ್ಕಳು.

ಚಿತ್ರಮಂದಿರದಲ್ಲಿ ಈಗಾಗಲೇ ಸಿನಿ ಪ್ರದರ್ಶನವೇ ರದ್ದು. ಶೂಟಿಂಗ್ ಸಹ ಇಲ್ಲ.

ಸೆಲೆಬ್ರಿಟಿಗಳು ತಮ್ಮ ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ.

ಕೊರೋನಾ ವೈರಸ್‌ನಿಂದ ಭಾರತ ಮಾತ್ರವಲ್ಲ ವಿಶ ಚಿತ್ರರಂಗಕ್ಕೇ ಕೋಟಿಯಲ್ಲಿ ನಷ್ಟವಾಗುತ್ತಿದೆ.

loader