'ಬಂಟಿ ನಿನ್ನ ಸಾಬೂನು ಸ್ಲೋ ನಾ' ಎನ್ನುತ್ತಿದ್ದ ಮುದ್ದು ಹುಡುಗಿ ಈಗ ಇನ್ಸ್ಟಾ ಕಣ್ಮಣಿ..!

First Published 11, Jul 2020, 12:36 PM

ಟಿವಿಯಲ್ಲಿ ಪ್ರಸಾರವಾಗುವ ಈ ಜಾಹೀರಾತು ಸಿಕ್ಕಾಪಟ್ಟೆ ಫೇಮಸ್ ಬಿಡಿ. ಎಲ್ಲರಿಗೂ ನೆನಪಿರುತ್ತೆ. ಅದೂ ಈ ಕೊರೋನಾ ಟೈಮಲ್ಲಿ ಸಿಕ್ಕಾಪಟ್ಟೆ ರಿಲೇಟ್ ಆಗೋ ಆ್ಯಡ್ ಇದು. ಕೈ ತೊಳೀಬೇಕು, ಅದೂ ತಿಕ್ಕಿ ತಿಕ್ಕಿ 20 ಸೆಕೆಂಡ್‌ಗಳ ಕಾಲ ಎನ್ನುವಾಗ ಬಂಟಿ, ಸಾಬೂನೂ ಸ್ಲೋ ಆ್ಯಡ್ ಮನಸ್ಸಿನಲ್ಲಿ ಹಾದು ಹೋಗುತ್ತೆ. 'ಕೈ ತೊಳೀತಾ ಇರು, ತೊಳೀತಾ ಇರು..' ಎಂದು ಹೇಳಿದ ಪುಟ್ಟ ಬಾಲಕನಿಗೆ ಟಾಂಗ್ ಕೊಟ್ಟ ಸುಂದರ ಚೆಲುವೆ ಈಕೆ...ಅವ್ರೇ ರೀ ಸಾಬೂನು ಹುಡುಗಿ ಅವನೀತ್ ಕೌರ್.

2013ರಲ್ಲಿ ಚಿತ್ರೀಕರಿಸಿದ ಲೈಫ್‌ ಬಾಯ್‌ ಸಾಬೂನಿನ ಜಾಹೀರಾತಿನಲ್ಲಿ ಕಾಣಿಸಿಕೊಂಡ ಪುಟ್ಟ ಹುಡುಗಿ.

'ಬಂಟಿ ನಿನ್ನ ಸಾಬೂನ್ ಸ್ಲೋ ನಾ' ಎಂದ ಸಾಲುಗಳನ್ನು ಹೇಳುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ಬಾಲೆ.

ಪುಟ್ಟ ಹುಡುಗಿಯಾಗಿದ್ದಾಗ ಜಾಹೀರಾತಿನಲ್ಲಿ ಕಾಣಿಸಕೊಂಡ ಚೆಲುವೆ...

ಮೂಲತಃ ಜಲಂಧರ್‌ನವರಾದ ಅವನೀತ್ ಹುಟ್ಟಿದ್ದು 2002ರಲ್ಲಿ.

ಸುಮಾರು 50ಕ್ಕೂ ಹೆಚ್ಚು ಜಾಹೀರಾತಿನಲ್ಲಿ ಅಭಿನಯಿಸಿದ್ದಾರೆ.

ಡ್ಯಾನ್ಸ್ ಇಂಡಿಯಾ ಡ್ಯಾನ್ಸ್‌ ಲಿಟಲ್‌ ಮಾಸ್ಟರ್ಸ್‌ ಮೂಲಕ ಕಿರುತೆರೆ ಜರ್ನಿ ಶುರು ಮಾಡಿದರು.

ಅವನೀತ್ ಕೌರ ಹಲವು ವೆಬ್‌ ಸೀರಿಸ್‌ ಮತ್ತು ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

18 ವರ್ಷದ ಈ ಚೆಲುವೆ ಇನ್‌ಸ್ಟಾಗ್ರಾಂನಲ್ಲಿ 11.9 ಮಿಲಿಯನ್‌ ಅಂದ್ರೆ 11 ಲಕ್ಷ 90 ಸಾವಿರ ಜನರು ಫಾಲೋ ಮಾಡುತ್ತಾರೆ.

ಈ ಫೋಟೋ ಶೂಟ್‌ಗಳನ್ನು ಆಕೆ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮರ್ದಾನಿ, ಬ್ರೂನಿ, ಬ್ರೂನಿ-2 ಸೇರಿದಂತೆ ಅನೇಕ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ.

loader