ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಜಿಮ್‌ಗೋದ್ರೂ ಸಿಂಪಲ್, ಏರ್‌ಪೋರ್ಟ್‌ಗೂ ಸಿಂಪಲ್!
ಸರಳ ಸುಂದರಿ ಜಾಹ್ನವಿ ಕಪೂರ್ ಜಿಮ್ ಮತ್ತು ಏರ್‌ಪೋರ್ಟ್ ಲುಕ್ ಸಖತ್ ವೈರಲ್ ಆಗುತ್ತಿದೆ. ಇಲ್ನೋಡಿ ಸಿಂಪಲ್ ಲುಕ್ ಹೇಗಿದೆ...
2018ರಲ್ಲಿ ದಡಕ್ ಚಿತ್ರದ ಮೂಲಕ ಬಾಲಿವುಡ್ ಜರ್ನಿ ಆರಂಭಿಸಿದ ಶ್ರೀದೇವಿ ಮತ್ತು ಬೋನಿ ಕಪೂರ್ ಮುದ್ದಿನ ಮಗಳ ಜಾಹ್ನವಿ (Janhavi Kapoor)
ಮೊದಲ ಚಿತ್ರದಕ್ಕೆ ಬೆಸ್ಟ್ ಡೆಬ್ಯೂ ಪಡೆದುಕೊಂಡ ಜಾಹ್ನವಿ ಕಪೂರ್ ಒಟ್ಟು ನಾಲ್ಕು ಸಿನಿಮಾಗಳು ಬಿಡುಗಡೆಯಾಗಿದೆ, ನಾಲ್ಕು ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.
ತಾಯಿ ಶ್ರೀದೇವಿ ರೀತಿನೇ ತುಂಬಾ ಸ್ಟೈಲಿಷ್ ಆಗಿರುವ ಜಾಹ್ನವಿ ಕಪೂರ್ ಟ್ರೆಂಡ್‌ನಲ್ಲಿರುವ ಉಡುಪುಗಳನ್ನು ಧರಿಸುತ್ತಾರೆ ಆದರೆ ಯಾವುದು ಟ್ರೋಲ್ ಆಗುವಂತೆ ಇರುವುದಿಲ್ಲ.
ಪ್ಯಾಪರಾಜಿಗಳ ಕಣ್ಣಿಗೆ ಜಾಹ್ನವಿ ಹೆಚ್ಚಿಗೆ ಕಾಣಿಸಿಕೊಳ್ಳುವುದು ಜಿಮ್‌ಗೆ ಹೋಗುವಾಗ ಮತ್ತು ಬರುವಾಗ ಅದು ಬಿಟ್ಟರೆ ವಿಮಾನ ನಿಲ್ದಾಣದಲ್ಲಿ.
ಜಾಹ್ನವಿ ಕಪೂರ್ ಮತ್ತು ಸಾರಾ ಅಲಿ ಖಾನ್ ಜಿಮ್‌ಗೆ ಒಂದೇ ರೀತಿಯ ಉಡುಪು ಧರಿಸುತ್ತಾರೆ. ತುಂಬಾನೇ comfortable ಆಗಿರಬೇಕು ಎಂದು ಹೀಗಾಗಿ ಕ್ಯಾಮೆರಾ ಮುಂದು ನಿಂತುಕೊಳ್ಳುವುದು ಕಡಿಮೆನೇ.
ಏರ್ಪೋರ್ಟ್ ಲುಕ್‌ನಲ್ಲಿ ಜಾಹ್ನವಿ ಕೆಲವೊಮ್ಮೆ ತಾಯಿ ಶ್ರೀದೇವಿ ರೀತಿ ಕಾಣಿಸುತ್ತಾರೆ. ಮೇಕಪ್ ಲುಕ್, ಡ್ರೆಸ್ ಮತ್ತು ಹೇರ್‌ಸ್ಟೈಲ್ ಎಲ್ಲವೂ ತುಂಬಾ similar ಆಗಿರುತ್ತದೆ.
ತುಂಬಾನೇ ಸಿಂಪಲ್ ಆಗಿ ಪ್ರಯಾಣ ಮಾಡಲು ಇಷ್ಟ ಪಡುವ ಜಾಹ್ನವಿ ಕೆಲವೊಮ್ಮೆ ಹೈ ಹೀಲ್ಸ್ ಅಥವಾ ಪಾಂಪ್‌ಪಾಂಪ್ ಹೀಲ್ಸ್ ಧರಿಸಿ ಪ್ಯಾಪರಾಜಿಗಳ ಮುಂದೆ ಕ್ಯಾಟ್ ವಾಕ್ ಮಾಡುತ್ತಲೇ ಏರ್‌ಪೋರ್ಟ್ ಎಂಟ್ರಿ ಆಗುತ್ತಾರೆ.