ಶಿಲ್ಪಾ ಶೆಟ್ಟಿಯಿಂದ ದೂರವಿರಲು ಡಿಸೈಡ್ ಮಾಡಿದ್ದರಾ ನಟಿಯ ಬಾಲಿವುಡ್ ಫ್ರೆಂಡ್ಸ್?
ಕೆಲವು ದಿನಗಳಿಂದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪರ್ಸನಲ್ ಲೈಫ್ ಚರ್ಚೆಯ ವಿಷಯವಾಗಿದೆ. ನಟಿಯ ಪತಿ ಬ್ಯುಸಿನೆಸ್‌ಮ್ಯಾನ್ ರಾಜ್‌ಕುಂದ್ರಾ ಪೊರ್ನೋಗಾರ್ಫ್ ವಿಡೀಯೋಗಳ ಪ್ರಕರಣದಲ್ಲಿ ಆರೆಸ್ಟ್ ಆಗಿದ್ದಾರೆ. ರಾಜ್ ಕುಂದ್ರಾ ವಿವಾದ ಮತ್ತು ನಡೆಯುತ್ತಿರುವ ಪ್ರಕರಣದ ನಂತರ, ಶಿಲ್ಪಾ ಶೆಟ್ಟಿಯ ಬಾಲಿವುಡ್‌ನ ಸ್ನೇಹಿತರು ಅವಳನ್ನು ದೂರವಿಟ್ಟಿದ್ದಾರೆ ಎಂದು ವರದಿಗಳು ಸೂಚಿಸುತ್ತಿವೆ. ವಿವರ ಇಲ್ಲಿದೆ.

ಕಳೆದ ಕೆಲವು ದಿನಗಳಿಂದ,ಪತಿ ರಾಜ್ ಕುಂದ್ರಾ ಕಾರಣದಿಂದ ನಟಿ ಶಿಲ್ಪಾ ಶೆಟ್ಟಿಯೊಂದಿಗೆ ಮುಖ್ಯಾಂಶಗಳನ್ನು ಸೆಳೆದಿದ್ದಾರೆ. ಅಶ್ಲೀಲ ಸಂಬಂಧಿ ಪ್ರಕರಣದಲ್ಲಿ ಬಂಧನಕ್ಕೆ ಒಳಾಗಿದ್ದಾರೆ ರಾಜ್ ಕುಂದ್ರಾ.

ಕೇಸ್ ವಿಚಾರಣೆಗಾಗಿ ರಾಜ್ ಕುಂದ್ರಾರನ್ನು ಮನೆಗೆ ಕರೆತಂದಾಗ ಶಿಲ್ಪಾ ತನ್ನ ಪತಿ ರಾಜ್ ಕುಂದ್ರಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಜುಲೈ 19 ರಂದು ರಾಜ್ ಕುಂದ್ರಾ ಅವರನ್ನು ಬಂಧಿಸಲಾಯಿತು ಮತ್ತು ನ್ಯಾಯಾಲಯವು ಆತನ ಕಸ್ಟಡಿಯನ್ನು ಇನ್ನೂ 14 ದಿನಗಳವರೆಗೆ ವಿಸ್ತರಿಸಿದೆ.

ಐಪಿಸಿ ಸೆಕ್ಷನ್ 420, 34, 292 ಮತ್ತು 293 (ಅಶ್ಲೀಲ ಮತ್ತು ಅಸಭ್ಯ ಜಾಹೀರಾತುಗಳು ಮತ್ತು ಪ್ರದರ್ಶನಗಳಿಗೆ ಸಂಬಂಧಿಸಿದ) ಹಾಗೂ ಐಟಿ ಕಾಯ್ದೆಯ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರಾಜ್ ಮನೆಗೆ ಬಂದಾಗ ನಮ್ಮಲ್ಲಿ ಎಲ್ಲವೂ ಇದೆ, ಇದನ್ನೆಲ್ಲಾ ಮಾಡುವ ಅಗತ್ಯವೇನಿತ್ತು ಎಂದು ನಟಿ ಗಂಡನ ಮೇಲೆ ಕೂಗಾಡಿದರು ಎಂದು ಎನ್‌ಡಿಟಿವಿಯ ವರದಿ ಹೇಳುತ್ತದೆ.

Raj Kundra and Shilpa Shetty

ಒಂದು ಕಾಲದಲ್ಲಿ ಶಿಲ್ಪಾರ ಫ್ಯಾಮಿಲಿಗೆ ಹತ್ತಿರವಾಗಿದ್ದ ಬಾಲಿವುಡ್ ಜನರು, ನೆಡೆಯುತ್ತಿರುವ ವಿವಾದದ ಕಾರಣದಿಂದಾಗಿ ದೂರವಿರಲು ನಿರ್ಧರಿಸಿದ್ದಾರೆ ಎಂದು ಇತ್ತೀಚಿನ ವರದಿಗಳು ಸೂಚಿಸುತ್ತವೆ.

ಬಾಲಿವುಡ್ ಹಂಗಾಮಾದ ಪ್ರಕಾರ, ಶಿಲ್ಪಾರ ಫಿಲ್ಮಿ ಗೆಳೆಯರು ಹಾಗೂ ಹತ್ತಿರ ಜನರು ನಟಿಯಿಂದ ದೂರವಿರುವುದು ಉತ್ತಮ ಎಂದು ಪರಿಗಣಿಸುತ್ತಿದ್ದಾರೆ.

ಇದು ತುಂಬಾ ಅವಮಾನಕರ ವಿಷಯ. ಇದು ಸಾಮಾನ್ಯ ವಿವಾದದಂತೆ ಅಲ್ಲ. ಇದರ ಹತ್ತಿರ ಎಲ್ಲಿಯೂ ಯಾರೂ ಕಾಣಿಸಿಕೊಳ್ಳಲು ಬಯಸುವುದಿಲ್ಲ ಎಂದು ನಟರೊಬ್ಬರು ಹೇಳಿದ್ದಾರಂತೆ.

ಪಾರ್ಟಿಗಳು, ಹಬ್ಬಗಳು ಮತ್ತು ಕಾರ್ಯಕ್ರಮಗಳ ಸಮಯದಲ್ಲಿ ಸಾಮಾನ್ಯವಾಗಿ ಶೆಟ್ಟಿಯ ಜೊತೆ ಕಾಣಿಸಿಕೊಳ್ಳುತ್ತಿದ್ದ ಫ್ರೆಂಡ್ಸ್ ಈ ಕಷ್ಟ ಕಾಲದಲ್ಲಿ ಅವರನ್ನು ವಿಚಾರಿಸಿಕೊಳ್ಳಲು ಸಹ ಕಾಲ್ ಮಾಡಲು ಪ್ರಯತ್ನಿಸಲಿಲ್ಲ ಎಂದು ಬಾಲಿವುಡ್ ಹಂಗಮಾ ವರದಿ ಹೇಳಿದೆ.

ಕಳೆದ ವಾರ, ಶಿಲ್ಪಾ ಶೆಟ್ಟಿಯವರ ಚಿತ್ರ, ಹಂಗಮಾ 2 ಸಿನಿಮಾ ಎಲ್ಲಾ ವಿವಾದಗಳ ನಡುವೆ ಬಿಡುಗಡೆಯಾಗಿದ್ದು, ನೆಗೆಟಿವ್ ರಿವ್ಯೂವ್‌ಗಳನ್ನು ಪಡೆದಿದೆ.