ಸೋಶಿಯಲ್‌ ಮಿಡೀಯಾದಲ್ಲಿ ಫ್ಯಾನ್ಸ್‌ಗೆ ಸೆಲೆಬ್ರೆಟಿಗಳ ಈದ್‌ ಮುಬಾರಖ್‌

First Published 25, May 2020, 6:49 PM

ಪ್ರಪಂಚದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸುವ ಮುಸಲ್ಮಾನರ ಪವಿತ್ರ ಹಬ್ಬ ಈದ್‌. ಆದರೆ ಈ ಬಾರಿ ಕೊರೋನಾದ ಕಾರಣದಿಂದ ಹಬ್ಬದ ವಾತಾರಣ ಕಳೆಗುಂದಿದೆ. ಇಂಥ ಸಮಯದಲ್ಲಿ ಬಾಲಿವುಡ್‌ ಸೆಲೆಬ್ರೆಟಿಗಳು ಟ್ವಿಟ್ಟರ್‌ ಹಾಗೂ ಇನ್ಸ್ಟಾಗ್ರಾಮ್‌ ಮೂಲಕ ತಮ್ಮ ಫ್ಯಾನ್ಸ್‌ಗೆ ಹಬ್ಬದ ಶುಭಾಶಯಗಳನ್ನು ಹೇಳುತ್ತಿದ್ದಾರೆ. ಬಿಗ್‌ ಬಿ ಅಮಿತಾಭ್ ಬಚ್ಚನ್‌ನಿಂದ ಹಿಡಿದು ಪ್ರಿಯಾಂಕ ಚೋಪ್ರಾ, ಸಾರಾ ಅಲಿ ಖಾನ್, ಸೋನಮ್‌ ಕಪೂರ್‌ ಮುಂತಾದವರು ಸೋಶಿಯಲ್ ಮಿಡೀಯಾದ ಮೂಲಕ ವಿಶ್‌ ಹೇಳಿ ಹಬ್ಬಕ್ಕೆ ಕಳೆ ತರುವ ಪ್ರಯತ್ನ ಮಾಡಿದ್ದಾರೆ.

ಬಿಗ್‌ ಬಿ ಅಮಿತಾಬ್ ಬಿಳಿ ಕುರ್ತಾ ಹಾಗೂ ಮ್ಯಾಚಿಂಗ್‌ ಶಾಲು ಧರಿಸಿರುವ ತಮ್ಮ ಫೋಟೋ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಳ್ಳುವ ಮೂಲಕ ಈದ್‌ ಶುಭಾಷಯ ಹೇಳಿದ್ದಾರೆ.

ಸೋನಮ್ ಕಪೂರ್ ಅವರು ತಮ್ಮ ಫೋಟೋವನ್ನು ಹಂಚಿಕೊಂಡು ಇನ್ಸ್ಟಾಗ್ರಾಮ್ನಲ್ಲಿ, 'ಈದ್ ಮುಬಾರಕ್ ನನ್ನ ಸಹೋದರ ಸಹೋದರಿಯರೆ. ಈ ಪವಿತ್ರ ರಂಜಾನ್ ಮಾಸದಲ್ಲಿ ನಮಗಾಗಿ ಪ್ರಾರ್ಥಿಸಿದ್ದಕ್ಕಾಗಿ ಧನ್ಯವಾದಗಳು.ಈದ್ ಮುಬಾರಕ್' ಎಂದಿದ್ದಾರೆ.

'ಪ್ರಪಂಚದಾದ್ಯಂತ  ಈದ್ ಆಚರಿಸುವವರಿಗೆ ಶುಭಾಶಯಗಳು. ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕೆ ಶಾಂತಿ, ಸಂತೋಷ ಮತ್ತು ಶಕ್ತಿಗಾಗಿ ನಾನು ಪ್ರಾರ್ಥಿಸುತ್ತೇನೆ ' ಎಂದು ಪ್ರಿಯಾಂಕಾ ಚೋಪ್ರಾ ಟ್ವಿಟರ್‌ನಲ್ಲಿ ಅಭಿನಂದಿಸಿದ್ದಾರೆ.

ಸಾರಾ ಅಲಿ ಖಾನ್ ತನ್ನ ಬಾಲ್ಯದ ಹಾಗೂ ಈಗಿನ ಫೋಟೋವನ್ನು ಹಂಚಿಕೊಂಡು ಎಲ್ಲರಿಗೂ ಈದ್ ಶುಭ ಹಾರೈಸಿದರು.

ಈದ್ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿ, ಎಲ್ಲರಿಗೂ ಈದ್ ಶುಭಾಶಯಗಳು. ಯಾವಾಗಲೂ ಶಾಂತಿ ಮತ್ತು ಸಂತೋಷ ಇರಲಿ ಎಂದು  ಟ್ವಿಟ್ಟರ್‌ನಲ್ಲಿ ಶುಭಾಶಯ ಹೇಳಿದ್ದಾರೆ ಅನುಪಮ್ ಖೇರ್.

ಸೋನಾಕ್ಷಿ ಸಿನ್ಹಾರ ಫೋಟೋ ಜೊತೆಯ ಟ್ವಿಟ್ಟರ್ ಫೋಸ್ಟ್‌ ಹೀಗಿದೆ - 'ಈದ್‌ ಮುಬಾರಕ್‌ ಈ ಸಮಯದಲ್ಲಿ, ಪ್ರಪಂಚಕ್ಕೆ ಪ್ರೀತಿ ಮತ್ತು ಧೈರ್ಯದ ಅವಶ್ಯಕತೆ ಇದೆ. ಪ್ರಾರ್ಥನೆಯಲ್ಲಿ ನೆನಪಿಡಿ'

ಇನ್ಸ್ಟಾಗ್ರಾಮ್‌ನಲ್ಲಿ ಹಬ್ಬಕ್ಕೆ ಹಾರೈಸಿರುವ ಅನನ್ಯಾ ಪಾಂಡೆ 'ಪ್ರತಿಯೊಬ್ಬರಿಗೂ ಸಾಕಷ್ಟು ಪ್ರೀತಿ ಮತ್ತು ಶಕ್ತಿ ದೊರೆಯಲಿ' ಎಂದಿದ್ದಾರೆ.

ನುಸ್ರತ್ ಬರುಚಾ ತಾಯಿಯೊಂದಿಗೆ ಫೋಟೋ ಜೊತೆ ಎಲ್ಲರಿಗೂ ಹ್ಯಾಪಿ ಈದ್ ಎಂದು ಫೋಸ್ಟ್‌ ಮಾಡಿದ್ದಾರೆ.

ಎಲ್ಲರಿಗೂ ಈದ್ ಅಭಿನಂದನೆ ಸಲ್ಲಿಸಿರುವ ನಟ ಮನೋಜ್ ವಾಜಪೇಯಿ.

ಶ್ರದ್ಧಾ ಕಪೂರ್ ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡು ಎಲ್ಲರಿಗೂ ಶುಭ ಕೋರಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈದ್ ಮುಬಾರಕ್ ಎಂದಿದ್ದಾರೆ ತಾರಾ ಸುತಾರಿಯಾ.

loader