ಸೌತ್ ಸಿನಿಮಾಕ್ಕೆ ಎಂಟ್ರಿ ಕೊಡುತ್ತಿರುವ ಬಾಲಿವುಡ್ ಸೆಲೆಬ್ರೆಟಿಗಳು
ಕಳೆದ ಒಂದು ದಶಕದಲ್ಲಿ, ಅನೇಕ ದಕ್ಷಿಣ ಅನೇಕ ಸ್ಟಾರ್‌ಗಳು ಹಿಂದಿ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಆದೇ ರೀತಿ ಬಾಲಿವುಟ್‌ನ ನಾನಾ ಪಟೇಕರ್, ಶ್ರದ್ಧಾ ಕಪೂರ್, ಜಾಕಿ ಶ್ರಾಫ್ ಅವರಂತಹ ನಟರು ತೆಲುಗು ಮತ್ತು ತಮಿಳು ಸಿನಿಮಾದಲ್ಲಿ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ. ಆದರೆ ಈಗ, ಬಾಲಿವುಡ್‌ನ ಅನೇಕ ಪ್ರಮುಖ ತಾರೆಯರು ದಕ್ಷಿಣ ಚಿತ್ರರಂಗದಲ್ಲಿ ಭವ್ಯ ಪ್ರವೇಶ ಪಡೆಯುತ್ತಿದ್ದಾರೆ.

ದೀಪಿಕಾ ಪಡುಕೋಣೆ- ನಾಗ್ ಅಶ್ವಿನ್ ನಿರ್ದೇಶನದ #ಪ್ರಭಾಸ್ 21ಯಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ತೆಲುಗು ಸಿನಿಮಾವನ್ನು ಇತರ ಭಾಷೆಗಳೊಂದಿಗೆ ಹಿಂದಿಗೂ ಡಬ್ ಮಾಡಿ ಬಿಡುಗಡೆ ಮಾಡಲಾಗುವುದು. ಕಂಪ್ಯೂಟರ್-ಆನಿಮೇಟೆಡ್ ಸಿನಿಮಾ ರಜನಿಕಾಂತ್ ಅಭಿನಯದ ತಮಿಳು ಕೊಚಡೈಯಾನ್‌ನಲ್ಲಿ ದೀಪಿಕಾ ಈ ಮೊದಲು ಕಾಣಿಸಿಕೊಂಡಿದ್ದರು.

ಸಂಜಯ್ ದತ್ - ಯಶ್ ಅಭಿನಯದ ಕೆಜಿಎಫ್ 2 ಚಿತ್ರದಲ್ಲಿ ಸಂಜಯ್ ದತ್ ಮುಖ್ಯ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದ ಈ ಸಿನಿಮಾ ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗು ಬಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಗುವುದು.

ಅಜಯ್ ದೇವ್‌ಗನ್ - ಎಸ್.ಎಸ್.ರಾಜಮೌಳಿಯ ಆರ್.ಆರ್.ಆರ್ ಸಿನಿಮಾದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವ್‌ಗನ್ ಪ್ರಮುಖ ಪಾತ್ರ ವಹಿಸಲಿದ್ದು, ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಆಲಿಯಾ ಭಟ್ - ಆಲಿಯಾ ಭಟ್ ಅಜಯ್ ದೇವ್‌ಗನ್ ಮಾತ್ರವಲ್ಲದೆ ಅಲಿಯಾ ಭಟ್ ಕೂಡ ಈ ತೆಲುಗು ಸಿನಿಮಾದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಲಿದ್ದು, ಇದು ತಮಿಳು, ಹಿಂದಿ, ಕನ್ನಡ, ಮಲಯಾಳಂನ ಡಬ್ ಆವೃತ್ತಿಗಳಲ್ಲಿ ಬಿಡುಗಡೆಯಾಗಲಿದೆ.

ಅನನ್ಯಾ ಪಾಂಡೆ - ಅನನ್ಯಾ ಪಾಂಡೆ ಪ್ರಸ್ತುತ ತಮ್ಮ ಮೊದಲ ಪ್ಯಾನ್-ಇಂಡಿಯಾ ಚಿತ್ರ ಫೈಟರ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ, ಇದರಲ್ಲಿ ವಿಜಯ್ ದೇವೇರಕೊಂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದು ತೆಲುಗು, ಹಿಂದಿ ಮತ್ತು ತಮಿಳು ಆವೃತ್ತಿಗಳಲ್ಲಿ ಬಿಡುಗಡೆಯಾಗಲಿದೆ.

ಸುದೀಪ್ - ನಮ್ಮ ಸ್ಯಾಂಡಲ್‌ವುಡ್‌ನ ಸೂಪರ್ ಸ್ಟಾರ್ ಕಿಚ್ಚ್ ಸುದೀಪ್ ಬಾಲಿವುಡ್‌ನ ದಂಬಾಗ್ 3 ಸಿನಿಮಾದಲ್ಲಿ ನಟಿಸಿದ್ದು ಇಲ್ಲಿ ನೆನಪಿಸಕೊಳ್ಳಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.