ಆಲಿಯಾ ಭಟ್‌ಗೆ ಹೇಗೆ ಬಂತು ಬಿಕಿನಿ ಬಾಡಿ? ಯಪ್ಪೋ ನೋಡ್ರಿ ಈ ಟಿಪ್ಸ್...

First Published 26, Mar 2020, 11:55 AM

ಬಾಲಿವುಡ್‌ ಲಿಟಲ್‌ ಕಿಡ್‌ ಬಟ್‌ ಮಾಸ್ಟರ್‌ ಆ್ಯಕ್ಟರ್ ಆಲಿಯಾ ಭಟ್‌  ರಿಯಲ್‌ ಟೈಂ ಲುಕ್‌ ಟ್ರಾನ್ಸ್‌ ಫಾರ್ಮೇಷನ್‌ ಎಲ್ಲರಿಗೂ ಸ್ಫೂರ್ತಿ ತರುವಂತಿದೆ.  ಬಬ್ಲಿ ಗರ್ಲ್‌ ಆಗಿದ್ದ ಆಲಿಯಾ ಇದ್ದಕ್ಕಿದ್ದಂತೆ ಬಿಕಿನಿ ಬಾಡಿ ಮಾಡಿ ಕೊಂಡಿದ್ದು ಹೇಗೆ? ಇಲ್ಲಿದೆ ನೋಡಿ....

ಕೇವಲ ಒಂದು ತಿಂಗಳಲ್ಲಿ ಬಿಕಿನಿ ಬಾಡಿ ಪಡೆದ ಆಲಿಯಾ ಭಟ್.

ಊಹಿಸಲಾಗದಷ್ಟು ದೇಹ ತೂಕ ಕಡಿಮೆ ಮಾಡಿಕೊಂಡರು.

ಊಹಿಸಲಾಗದಷ್ಟು ದೇಹ ತೂಕ ಕಡಿಮೆ ಮಾಡಿಕೊಂಡರು.

ಜಿಮ್‌ ಟ್ರೈನರ್‌ ಯಾಸ್ಮಿನಿ ಮಾರ್ಗದರ್ಶನದಲ್ಲಿ   Pilates ಎಕ್ಸೈಸ್ ಮಾಡಲು ಆರಂಭಿಸಿದರು.

ಬಿಕಿನಿ ಬಾಡಿ ತರುವ ಮೊದಲು ಟ್ರೈನರ್ ಆಲಿಯಾಳ ವಾಕಿಂಗ್ ಸ್ಟೈಲ್‌ ಹಾಗೂ ಕೂತುಕೊಳ್ಳುವ ಪೋಸ್ಚರ್ ಬದಲಾಯಿಸಿದರಂತೆ.

ಒಂದ ಸಲ ಮಾಡಿದ ವರ್ಕೌಟ್‌  ಮತ್ತೊಂದು ದಿನ ರಿಪೀಟ್‌ ಮಾಡುವುದಿಲ್ಲ.

ಸ್ವಲ್ಪ ತಿಂದರೂ ಆಲಿಯಾ ದೇಹ ಪ್ರಕ್ರಿಯೆ ಬೇಗ ದಪ್ಪಗಾಗುವ  ಕಾರಣ ಆಹಾರ ಪದ್ಧತಿಯನ್ನು ಕಠಿಣವಾಗಿ ಪಾಲಿಸುತ್ತಾರೆ.

ಶೂಟಿಂಗ್‌ ಇಲ್ಲದ ದಿನಗಳಲ್ಲಿ ಆಲಿಯಾ ವಾರದ 6 ದಿನಗಳನ್ನು Pilates ಮಾಡುತ್ತಾ ಕಳೆಯುತ್ತಾರೆ.

ಹೆಚ್ಚಾಗಿ ನೀರು ಸೇವಿಸಿ, ಎಣ್ಣೆ ಪದಾರ್ಥಗಳಿಂದ ದೂರವಿರುತ್ತಾರೆ.

ಮಲಗುವ ಎರಡು ಗಂಟೆ ಮುಂಚಿತವಾಗಿಯೇ ಆಹಾರ ಸೇವಿಸುತ್ತಾರೆ.

2012ರಲ್ಲಿ 'Student of The Year' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ.

loader