MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Baby Bump: ಬಟ್ಟೆ ಇಲ್ಲದ ಹೊಟ್ಟೆ ತೋರಿಸೋ ನಟಿಯರ ಬಗ್ಗೆ ಕೊನೆಗೂ ಸತ್ಯ ಕಂಡುಹಿಡಿದ ನೆಟ್ಟಿಗರು!

Baby Bump: ಬಟ್ಟೆ ಇಲ್ಲದ ಹೊಟ್ಟೆ ತೋರಿಸೋ ನಟಿಯರ ಬಗ್ಗೆ ಕೊನೆಗೂ ಸತ್ಯ ಕಂಡುಹಿಡಿದ ನೆಟ್ಟಿಗರು!

ಬಾಲಿವುಡ್ ನಟಿ ಸೋನಂ ಕಪೂರ್ ತಮ್ಮ ಎರಡನೇ ಗರ್ಭಾವಸ್ಥೆಯಲ್ಲಿ ಪದೇ ಪದೇ ಬೇಬಿ ಬಂಪ್ ಪ್ರದರ್ಶಿಸುತ್ತಿದ್ದಾರೆ. ಬಿಳಿ ಉಡುಪಿನಲ್ಲಿ ಹೊಟ್ಟೆ ತೋರಿಸಿಕೊಂಡು ತಿರುಗುತ್ತಿರುವ ಅವರ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರು 'ಇಷ್ಟಕ್ಕೆ ಮುಗಿಸು ತಾಯಿ' ಎಂದು ಪ್ರತಿಕ್ರಿಯಿಸುತ್ತಿದ್ದಾರೆ.  

2 Min read
Author : Suchethana D
Published : Feb 02 2026, 06:36 PM IST
Share this Photo Gallery
  • FB
  • TW
  • Linkdin
  • Whatsapp
16
ಬೇಬಿ ಬಂಪ್​ ಷೋ
Image Credit : instantbollywood Instagram

ಬೇಬಿ ಬಂಪ್​ ಷೋ

ಈಗ ಬೇಬಿ ಬಂಪ್​ ಷೋ ಹೆಸರಿನಲ್ಲಿ ಅಸಭ್ಯ ಎನ್ನುವಂಥ ವಿಡಿಯೋಶೂಟ್​ಗಳನ್ನು ಕೆಲವರು ಮಾಡಿಸಿಕೊಳ್ಳುತ್ತಿದ್ದಾರೆ. ಕೆಲವು ಸಿನಿಮಾ ತಾರೆಯರಂತೂ ಮುಕ್ಕಾಲು ಪಾಲು ನಗ್ನರಾಗಿ ಫೋಟೋಶೂಟ್​ ಹೆಸರಿನಲ್ಲಿ ಎಲ್ಲವನ್ನೂ ಪ್ರದರ್ಶನ ಮಾಡ್ತಿರೋದು ಟ್ರೆಂಡ್​ ಆಗಿ ಬಿಟ್ಟಿದೆ. ಅವರನ್ನೇ ಅನುಸರಿಸುವ ಅವರ ಅಭಿಮಾನಿಗಳು ಕೂಡ ವಿಭಿನ್ನ ರೀತಿಯಲ್ಲಿ ಹೊಟ್ಟೆಯ ಪ್ರದರ್ಶನ ಮಾಡಿಕೊಂಡು ಫೋಟೋ, ವಿಡಿಯೋಶೂಟ್​ ಮಾಡಿಸಿಕೊಳ್ಳೋದು ಇದೆ.

26
ಹೊಟ್ಟೆ ಬಿಟ್ಟು ತಿರುಗ್ತಿರೋ ಸೋನಂ ಕಪೂರ್​
Image Credit : instantbollywood Instagram

ಹೊಟ್ಟೆ ಬಿಟ್ಟು ತಿರುಗ್ತಿರೋ ಸೋನಂ ಕಪೂರ್​

ಇದೀಗ ಬಾಲಿವುಡ್​ ನಟಿ ಸೋನಂ ಕಪೂರ್​ ಪದೇ ಪದೇ ತಾವು ಗರ್ಭಿಣಿ ಎನ್ನೋದನ್ನು ಸಾಬೀತು ಮಾಡಲು ಹೊಟ್ಟೆಯ ಭಾಗವನ್ನಷ್ಟೇ ಬಿಟ್ಟುಕೊಂಡು ತಿರುಗುತ್ತಿದ್ದಾರೆ. ನಟ-ನಟಿಯರ ಒಂದು ಝಲಕ್​ ಸಿಕ್ಕರೆ ಸಾಕು ಎಂದು, ಹಸಿದ ಪ್ರಾಣಿಗಳಂತೆ ಕಾದು ಕುಳಿತುಕೊಳ್ಳುವ ಪಾಪರಾಜಿಗಳಿಗೆ ಇದು ಹಬ್ಬ ಉಂಟು ಮಾಡುತ್ತಿದೆ.

Related Articles

Related image1
BMTC ಬಸ್​ನಲ್ಲಿ ಬುರ್ಖಾಧಾರಿ ಮಹಿಳೆ ಲಕ್ಷ್ಮಮ್ಮ! ಹಿಜಾಬ್​ ಮೇಲೆ ಅರೆಬಿಕ್​ ಭಾಷೆ- ಏನಿದು ಲಿಂಕ್​?
Related image2
CCL ಪಂದ್ಯದಲ್ಲಿ Sudeep Team ಚಾಂಪಿಯನ್: ಕಪ್​ ಪಡೆಯಲು ಬಂದ ಕಿಚ್ಚನ ಭರ್ಜರಿ ಡಾನ್ಸ್​ ವಿಡಿಯೋ ವೈರಲ್
36
ಹೊಟ್ಟೆ ಬಿಡುವ ಕಾರಣ ಸಿಕ್ಕೇಬಿಡ್ತು!
Image Credit : Instagram

ಹೊಟ್ಟೆ ಬಿಡುವ ಕಾರಣ ಸಿಕ್ಕೇಬಿಡ್ತು!

ಇದಾಗಲೇ ಹೊಟ್ಟೆಯನ್ನಷ್ಟೇ ತೋರಿಸಿಕೊಂಡು ಬಾಲಿವುಡ್​ ಸ್ಟಾರ್​ ಅನಿಲ್​ ಕಪೂರ್​ ಪುತ್ರಿ, ಸೋನಂ ಕಪೂರ್​ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಇದೀಗ ಬಿಳಿಯ ಉಡುಪಿನಲ್ಲಿ, ಹೊಟ್ಟೆಯನ್ನು ಬಿಟ್ಟುಕೊಂಡು ತಿರುಗುತ್ತಿರುವ ವಿಡಿಯೋ ವೈರಲ್​ ಆಗುತ್ತಲೇ, ಹೊಟ್ಟೆ ಮಾತ್ರ ಕಾಣಿಸ್ತಿರೋ ನಟಿಗೆ ಸಲಾಂ ಹೇಳಿದ್ದಾರೆ. ಸದ್ಯ ಇಷ್ಟಕ್ಕೆ ಮುಗಿಸು ತಾಯೀ, ಮತ್ತಿನ್ನೇನೂ ತೋರಿಸಬೇಡ ಎನ್ನುತ್ತಿದ್ದಾರೆ ನೆಟ್ಟಿಗರು. ಅಷ್ಟಕ್ಕೂ ಹಲವು ನಟಿಯರು ಇದೀಗ ಬಾಡಿಗೆ ತಾಯ್ತನದ​  ಮೂಲಕವೋ, ಇನ್ನಾವುದೋ ಮೂಲಕವೋ ಮಗುವನ್ನು ಮಾಡಿಕೊಳ್ತಿರೋ ಕಾರಣದಿಂದ ತಮ್ಮ ಮಗು ತಮ್ಮದೇ ಹೊಟ್ಟೆಯಲ್ಲಿ ಹುಟ್ಟಿದೆ ಎಂದು ತೋರಿಸಲು ಹೀಗೆ ಹೊಟ್ಟೆ ಬಿಟ್ಟುಕೊಂಡು ತಿರುಗುತ್ತಾರೆ ಎನ್ನುತ್ತಿದ್ದಾರೆ ನೆಟ್ಟಿಗರು.

46
ಎರಡನೆಯ ಬಾರಿ ಗರ್ಭಿಣಿ
Image Credit : Instagram

ಎರಡನೆಯ ಬಾರಿ ಗರ್ಭಿಣಿ

ಅಂದಹಾಗೆ, ಸೋನಂ ಕಪೂರ್​ ಎರಡನೆಯ ಬಾರಿ ಗರ್ಭಿಣಿ ಆಗಿದ್ದಾರೆ. ಸೋನಂ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಕಳೆದ ನವೆಂಬರ್​ನಲ್ಲಿ ಈ ಬಗ್ಗೆ ಜಾಲತಾಣದಲ್ಲಿ ತಿಳಿಸಿದ್ದರು. ಹಾಟ್ ಪಿಂಕ್ ಬಣ್ಣದ ಉಡುಪಿನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡು ಮಾ ಎಂಬ ಶೀರ್ಷಿಕೆ ನೀಡಿದ್ದರು.

56
2018ರಲ್ಲಿ ಮದುವೆ
Image Credit : Asianet News

2018ರಲ್ಲಿ ಮದುವೆ

ಆನಂದ್ ಅಹುಜಾರನ್ನ ಸೋನಂ 2018ರಲ್ಲಿ ಮದುವೆಯಾಗಿದ್ದರು. ಈಗಾಗ್ಲೇ ದಂಪತಿಗೆ `ವಾಯು’ ಹೆಸರಿನ ಓರ್ವ ಗಂಡು ಮಗು ಇದೆ. ತಮ್ಮ 40ನೇ ವಯಸ್ಸಿನಲ್ಲಿ ಸೋನಂ ಕಪೂರ್ 2ನೇ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಇನ್‌ಸ್ಟಾದಲ್ಲಿ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡಿರುವ ಸೋನಂ ಕಡು ಗುಲಾಬಿ ಬಣ್ಣದ ಸೂಟ್ ಧರಿಸಿ ಮಿಂಚಿದ್ದಾರೆ. ಸಖತ್ತಾಗಿ ಪೋಸ್ ಕೊಟ್ಟಿದ್ದಾರೆ ಇವರು.

66
ಅಭಿಮಾನಿಗಳ ಹಾರೈಕೆ
Image Credit : instagram

ಅಭಿಮಾನಿಗಳ ಹಾರೈಕೆ

ಸೋನಂ ಕಪೂರ್​ ಅವರಿಗೆ ಈಗ 41 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಅವರು ಎರಡನೆಯ ಬಾರಿ ಗರ್ಭ ಧರಿಸುತ್ತಿದ್ದಾರೆ. ಇದು ಸಂತೋಷದ ವಿಷಯವೇ. ಆದರೆ, ಈ ರೀತಿ ಪದೇಪದೇ ಹೊಟ್ಟೆ ಬಿಟ್ಟು ತಿರುಗುತ್ತಿರುವುದು ಸರಿಯಲ್ಲ ಎನ್ನುವುದು ಅವರ ಅಭಿಮಾನಿಗಳ ಮಾತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಾಲಿವುಡ್
ಮನರಂಜನಾ ಸುದ್ದಿ
ತಾಯ್ತನ
ಗರ್ಭಿಣಿ ಮಹಿಳೆ
ಗರ್ಭಧಾರಣೆ

Latest Videos
Recommended Stories
Recommended image1
ಹೇಗಿರಲಿದೆ ರಶ್ಮಿಕಾ-ದೇವರಕೊಂಡ ತಾರಾಜೋಡಿ ಕಲ್ಯಾಣ? ಯಾರಿಗೆಲ್ಲ ಆಹ್ವಾನ? ರಹಸ್ಯ ಮದುವೆ ಏಕೆ?
Recommended image2
ಜ್ಯುವೆಲರಿ ಬ್ಯುಸಿನೆಸ್ ಶುರು ಮಾಡಿದ Milky Beauty, Tamannaah ಕೂಲ್ ಸ್ಟೈಲ್ ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್
Recommended image3
ರಾಮ್ ಚರಣ್ ಮಗ ಎಷ್ಟು ಸಾವಿರ ಕೋಟಿಗೆ ವಾರಸುದಾರ ಗೊತ್ತಾ? ಭಾರತದಲ್ಲೇ ಸ್ಟಾರ್ ರಿಚ್ ಕಿಡ್
Related Stories
Recommended image1
BMTC ಬಸ್​ನಲ್ಲಿ ಬುರ್ಖಾಧಾರಿ ಮಹಿಳೆ ಲಕ್ಷ್ಮಮ್ಮ! ಹಿಜಾಬ್​ ಮೇಲೆ ಅರೆಬಿಕ್​ ಭಾಷೆ- ಏನಿದು ಲಿಂಕ್​?
Recommended image2
CCL ಪಂದ್ಯದಲ್ಲಿ Sudeep Team ಚಾಂಪಿಯನ್: ಕಪ್​ ಪಡೆಯಲು ಬಂದ ಕಿಚ್ಚನ ಭರ್ಜರಿ ಡಾನ್ಸ್​ ವಿಡಿಯೋ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved