ಅಪ್ಪನ ಅಂತಿಮ ದರ್ಶನ ಪಡೆಯದೇ ಕಣ್ಣೀರಿಡುತ್ತಿರುವ ಬಾಲಿವುಡ್ ನಟಿ
ಈ ಕೊರೆೋನಾ ವೈರಸ್ ಎಂಬ ಸಾಂಕ್ರಾಮಿಕ ರೋಗದ ಭೀತಿಯಿಂದ ಅಂತಾರಾಷ್ಟ್ರೀಯ ಗಡಿಗಳು ಮುಚ್ಚಲ್ಪಟ್ಟಿವೆ. ಅದಿರಲಿ ಒಂದು ಊರಿನಿಂದ ಮತ್ತೊಂದು ಊರಿಗೆ ತೆರಳುವುದೂ ಸಾಧ್ಯವಲ್ಲದ ಮಾತು. ಇಂಥ ಪರಿಸ್ಥಿತಿಯಲ್ಲಿ ತಂದೆಯನ್ನು ಕಳೆದುಕೊಂಡು ದುಃಖದೊಂದಿಗೆ, ಅಂತಿಮ ದರ್ಶನವನ್ನೂ ಪಡೆಯಲಾಗದ ಬಾಲಿವುಡ್ ನಟಿ ಸನಾ ಸಯದ್ ನೋವು ನೋಡಿ. ಈಕೆ ಬೇರೆ ಯಾರೂ ಅಲ್ಲ, ಕುಛ್ ಕುಛ್ ಹೋತಾ ಹೈ ಚಿತ್ರದ ಅಂಜಲಿ.
110

ಸದ್ಯಕ್ಕೆ ಯುಎಸ್‌ನಲ್ಲಿರುವ ಬಾಲಿವುಡ್ ನಟಿ ಸನಾ ಸಯೀದ್.

210
ಭಾರತದ ಗಡಿ ಮುಚ್ಚಿದ್ದಲ್ಲದೇ, ಅಮೆರಿಕದಲ್ಲೂ ಮಿತಿ ಮೀರುತ್ತಿದೆ ವೈರಸ್ ಕಾಟ.

310
ಜನತಾ ಕರ್ಫ್ಯೂನ ಕಾರಣ ಮನೆಯಿಂದ ಯಾರು ಹೊರಬರದಂತೆ ಆದೇಶವಿತ್ತು ಮಾರ್ಚ್ 22 ರಂದು.

410
ಅಮೆರಿಕಾದಲ್ಲಿದ್ದ ಸನಾಗೆ ತಂದೆ ಅಸುನೀಗಿದ ವಿಷಯ ಗೊತ್ತಾಗಿದೆ. ಭಾರತಕ್ಕೆ ಬರಲು ಪರದಾಡಿದರಂತೆ.

510
ತಂದೆಯನ್ನು ಕೊನೆಯ ಬಾರಿಯೂ ನೋಡಲು ಸಾಧ್ಯವಾಗದೆ ಕಣ್ಣೀರಿಡುತ್ತ ಅಲ್ಲೇ ಇರುವಂತಹ ಪರಿಸ್ಥಿತಿ ನಟಿಗೆ.

610
ಅಪ್ಪನ ಅಂತ್ಯಕ್ರಿಯೆಯಲ್ಲಿ ಭಾಗಿಯಲೂ ಸಾಧ್ಯವಾಗದ ಬಗ್ಗೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಸನಾ.

710
ಈ ನೋವನ್ನು ಮರೆಯಲು ಯೋಗ ಮತ್ತು ಕೆಲವು ಅನ್‌ಲೈನ್ ಕೋರ್ಸ್‌ಗಳ ಮೊರೆ ಹೋಗಿದಾರಂತೆ ಇವರು.

810
ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ ಇವರು.

910
ಕುಛ್ ಕುಛ್ ಹೋತಾ ಹೈ ಚಿತ್ರದ ಪುಟ್ಟ ಅಂಜಲಿಯಾಗಿ ಜನರ ಮನಗೆದ್ದಿದ್ದರು ಬೇಬಿ ಸನಾ.

1010
ನಂತರ ಸ್ಟೂಡೆಂಟ್ ಅಫ್ ದಿ ಇಯರ್ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.

Latest Videos