MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • 54ನೇ ವಯಸ್ಸಿನಲ್ಲೂ ಹೇಗಿದ್ದಾರೆ ನೋಡಿ ಸಲ್ಮಾನ್‌ ಖಾನ್‌ ಮೊದಲ ನಾಯಕಿ!

54ನೇ ವಯಸ್ಸಿನಲ್ಲೂ ಹೇಗಿದ್ದಾರೆ ನೋಡಿ ಸಲ್ಮಾನ್‌ ಖಾನ್‌ ಮೊದಲ ನಾಯಕಿ!

ಸುಮಾರು ಮೂರು ದಶಕಗಳ ಹಿಂದೆ ತೆರೆಕಂಡ ಸಲ್ಮಾನ್‌ ಖಾನ್‌ (Salman Khan) ಅವರ ಸೂಪರ್‌ಹಿಟ್‌ ಮೈನೆ ಪ್ಯಾರ್‌ ಕಿಯಾ (Maine Pyar Kiya) ಸಿನಿಮಾದಲ್ಲಿ ಸುಮನ್‌ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮನಗೆದ್ದ ಭಾಗ್ಯಶ್ರೀ (Bhagyashree) ಅವರನ್ನು ಬಹುಶಃ ಇಂದಿಗೂ ಯಾರೂ ಮರೆತಿಲ್ಲ. 54ನೇ ವರ್ಷದ ಹುಟ್ಟಿದಬ್ಬ ಆಚರಿಸಿಕೊಂಡ ಈ ನಟಿ ಈ ವಯಸ್ಸಿನಲ್ಲೂ ಯಾವ ಯಂಗ್‌ ನಟಿಯರಿಗೂ ಕಡಿಮೆ ಇಲ್ಲ ಎನ್ನುವಷ್ಷು ಫಿಟ್‌ ಆಗಿದ್ದಾರೆ  ಇವರು.

1 Min read
Author : Suvarna News
Published : Feb 24 2023, 12:06 PM IST
Share this Photo Gallery
  • FB
  • TW
  • Linkdin
  • Whatsapp
17

ಮೈನೆ ಪ್ಯಾರ್ ಕಿಯಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಭಾಗ್ಯಶ್ರೀ 23 ಫೆಬ್ರವರಿ 1969 ರಂದು  ಮರಾಠಿ ರಾಯಲ್‌ ಫ್ಯಾಮಿಲಿ ಜನಸಿದರು

27
Bhagyashree

Bhagyashree

ಮಹಾರಾಷ್ಟ್ರದ ಸಾಂಗ್ಲಿಯ ರಾಜ ಮನೆತನದ ಭಾಗ್ಯಶ್ರೀ ಅವರ ತಂದೆ ವಿಜಯ್ ಸಿಂಗ್ ರಾವ್ ಮಾಧವರಾವ್ ಪಟವರ್ಧನ್ ಸಾಂಗ್ಲಿಯ ರಾಜರಾಗಿದ್ದರು. ವಿಜಯ್ ಸಿಂಗ್ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಅವರಲ್ಲಿ ಭಾಗ್ಯಶ್ರೀ ಹಿರಿಯರು.

37
Bhagyashree

Bhagyashree

ಭಾಗ್ಯಶ್ರೀ ಅವರು ಅಮೋಲ್ ಪಾಲೇಕರ್ ಅವರ ಕಚ್ಚಿ ಧೂಪ್ ಧಾರಾವಾಹಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ  ಮೈನೆ ಪ್ಯಾರ್ ಕಿಯಾ ಚಿತ್ರದ ಮೂಲಕ ರಾತ್ರೋರಾತ್ರಿ ಫೇಮಸ್‌ ಆದರು.

47

ಮೈನೆ ಪ್ಯಾರ್ ಕಿಯಾ ಚಿತ್ರದಲ್ಲಿ ಭಾಗ್ಯಶ್ರೀ ಮತ್ತು ಸಲ್ಮಾನ್  ಕೆಮಿಸ್ಟ್ರಿ ಸಖತ್‌ ಸದ್ದು ಮಾಡಿತ್ತು.  ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಭಾಗ್ಯಶ್ರೀಗೆ ಕಿಸ್‌ ಮಾಡಬೇಕಾದ  ದೃಶ್ಯವೂ ಇತ್ತು, ಆದರೆ ನಟಿ  ಅದನ್ನು ನಿರಾಕರಿಸಿದ್ದಾಗಿ ಹೇಳಿದ್ದಾರೆ.

57
Bhagyashree

Bhagyashree

ಮೊದಲ ಚಿತ್ರದ ನಂತರವೇ 1990ರಲ್ಲಿ ಉದ್ಯಮಿ ಹಿಮಾಲಯ ದಾಸಾನಿ ಅವರನ್ನು ಭಾಗ್ಯಶ್ರೀ ವಿವಾಹವಾದರು. ಮದುವೆಯ ನಂತರವೂ ಅವರಿಗೆ ಕೆಲವು ಚಿತ್ರಗಳ ಆಫರ್‌ಗಳು ಬಂದವು, ಅದನ್ನು ನಟಿ ತಿರಸ್ಕರಿಸಿದರು.

67
Bhagyashree

Bhagyashree

ನಂತರ ಒಂದೆರಡು ಚಿತ್ರಗಳಲ್ಲಿ ನಟಿಸಿದರೂ ಭಾಗ್ಯಶ್ರೀಗೆ ಆ ಮಟ್ಟಿಗಿನ ಫೇಮ್ ತಂದು ಕೊಡಲಿಲ್ಲ. ಆದರೆ, ಗಂಡ, ಮಕ್ಕಳು  ಅಂತ ಸಂಸಾರದಲ್ಲಿ ಬ್ಯುಸಿಯಾದರೂ ತಮ್ಮ ಸೌಂದರ್ಯ ಹಾಗೂ ಫಿಟ್‌ನೆಸ್ ಕಡೆ ಭಾಗ್ಯಶ್ರೀ ಸದಾ ಗಮನ ಹರಿಸುತ್ತಾರೆ. 

77

 ಮದುವೆಯ ನಂತರ ಸಿನಿಮಾದಿಂದ ದೂರ ಉಳಿದು ಫ್ಯಾಮಿಲಿ ಕಡೆ ಗಮನ ಹರಿಸಿದ್ದ ಭಾಗ್ಯಶ್ರೀ 54ನೇ ವಯಸ್ಸಿನಲ್ಲೂ ಸಖತ್‌ ಫಿಟ್‌ ಆಗಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯ ಆಗಿರುವ ಇವರು ಆಗಾಗ ಫೋಟೋಗಳು , ವೀಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಸಲ್ಮಾನ್ ಖಾನ್
ಬಾಲಿವುಡ್

Latest Videos
Recommended Stories
Recommended image1
ತೆರೆ ಮೇಲೆ ಮುದ್ದಾದ ಸಂಸಾರ, ರಿಯಲ್‌ ಆಗಿ ಮದುವೆಗೂ ಮುನ್ನವೇ ಸಹಜೀವನ: ಲಿವ್‌ ಇನ್‌ನಲ್ಲಿದ್ದ ಸೆಲೆಬ್ರಿಟಿಗಳು
Recommended image2
ದಿ ಕೇರಳ ಸ್ಟೋರಿ 2 ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ
Recommended image3
ಬೇರೆಯವರ ಪತಿಯ ಮೇಲೆ ಬಿತ್ತು ಈ ಸ್ಟಾರ್​ ನಟಿಯರ ಕಣ್ಣು: ಟಾಪ್​ ಲಿಸ್ಟ್​ನಲ್ಲಿ ಯಾರಿದ್ದಾರೆ ನೋಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved