ಬಿಕಿನಿ ಧರಿಸಿ ಬುಕ್ ಓದಿದ ಸ್ಟಾರ್ ನಟಿ; ಬೀಚ್ ಬ್ಯೂಟಿ ಎಂದ ಫ್ಯಾನ್ಸ್
ಬಾಲಿವುಡ್‌ನ ಖ್ಯಾತ ನಟಿ ರಾಧಿಕಾ ಆಪ್ಟೆ ಸದ್ಯ ಒಟಿಟಿ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ರಾಧಿಕಾ ಆಗಾಗ ಸುಂದರ ಪೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ರಾಧಿಕಾ ಶೇರ್ ಮಾಡಿರುವ ಫೋಟೋ ಅಭಿಮಾನಿಗಳ ನಿದ್ದೆ ಗೆಡಿಸಿದೆ.
ಬಾಲಿವುಡ್‌ನ ಖ್ಯಾತ ನಟಿ ರಾಧಿಕಾ ಆಪ್ಟೆ ಸದ್ಯ ಒಟಿಟಿ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ. ಒಟಿಟಿಯಲ್ಲಿ ಬ್ಯುಸಿಯಾಗಿರುವ ಕಾರಣ ನಟಿ ರಾಧಿಕಾ ಅವರನ್ನು ನೆಟ್‌ಫ್ಲಿಕ್ಸ್ ಹುಡುಗಿ ಎಂದೇ ಕರೆಯಲಾಗುತ್ತಿದೆ. ಒಟಿಟಿಯ ಅನೇಕ ಪ್ರಾಜೆಕ್ಟ್‌ಗಳಲ್ಲಿ ರಾಧಿಕಾ ನಟಿಸುತ್ತಿದ್ದಾರೆ.
ಹಾರ್ಡ್ ವರ್ಕರ್ ಆಗಿರುವ ನಟಿ ರಾಧಿಕಾ ಅಂಧಾಧುನ್ ಮತ್ತು ಲಸ್ಟ್ ಸ್ಟೋರಿ ಮೂಲಕ ಸಿಕ್ಕಾಪಟ್ಟೆ ಖ್ಯಾತಿಗಳಿಸಿದ್ದರು. ಸಿನಿಮಾಗಳ ಜೊತೆಗೆ ರಾಧಿಕಾ ವಿವಾದಗಳ ಮೂಲಕವೂ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ರಾಧಿಕಾ ಆಗಾಗ ಸುಂದರ ಪೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ರಾಧಿಕಾ ಶೇರ್ ಮಾಡಿರುವ ಫೋಟೋ ಅಭಿಮಾನಿಗಳ ನಿದ್ದೆ ಗೆಡಿಸಿದೆ.
ರಾಧಿಕಾ ಸದ್ಯ ವೆಕೇಷನ್‌ನಲ್ಲಿದ್ದಾರೆ. ಸಾಮಾನ್ಯವಾಗಿ ನಟಿಮಣಿಯರು ವೆಕೇಷನ್‌ಗೆ ಆಯ್ಕೆ ಮಾಡಿಕೊಳ್ಳುವ ಸ್ಥಳ ಬೀಚ್. ರಾಧಿಕಾ ಕೂಡ ಬೀಚ್‌ನಲ್ಲಿ ಮಸ್ತ ಮಜಾ ಮಾಡುತ್ತಿದ್ದಾರೆ. ಒಂದು ಫೋಟೊವನ್ನು ಹಂಚಿಕೊಂಡಿದ್ದಾರೆ.
ರಾಧಿಕಾ ಶೇರ್ ಮಾಡಿರುವ ಫೋಟೋದಲ್ಲಿ ಬಿಕಿನಿ ಧರಿಸಿ ಪುಸ್ತಕ ಓದುತ್ತಿದ್ದಾರೆ. ಕಡಲ ತೀರದಲ್ಲಿ ಬಿಕಿನಿ ಧರಿಸಿ ಮಲಗಿರುವ ರಾಧಿಕಾ ಕೈಯಲ್ಲಿ ಪುಸ್ತಕ ಹಿಡಿದಿದ್ದಾರೆ. ರಾಧಿಕಾ ಹಾಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಭಿಮಾನಿಗಳು ರಾಧಿಕಾ ಪೋಟೋಗೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಯಾವ ಪುಸ್ತುಕ ಓದುತ್ತಿದ್ದೀರಾ ಎಂದು ಕೆಲವರು ಪ್ರಶ್ನೆ ಮಾಡಿದ್ರೆ ಇನ್ನು ಕೆಲವರು ಬೀಚ್ ಬ್ಯೂಟಿ ಎನ್ನುತ್ತಿದ್ದಾರೆ. ಅನೇಕರು ಹಾರ್ಟ್ ಮತ್ತು ಬೆಂಕಿ ಇಮೋಜಿ ಹಾಕಿ ಹಾಡಿಹೊಗಳುತ್ತಿದ್ದಾರೆ.
radhika
ರಾಧಿಕಾ ಸದ್ಯ ಸೈಕಾಲಾಜಿಕಲ್ ಥ್ರಿಲ್ಲರ್ ಫರೆನ್ಸಿಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಾಧಿಕಾ ಜೊತೆ ವಿಕ್ರಾಂತ್ ಮಾಸಿ ನಟಿಸಿದ್ದಾರೆ. ಒಟಿಟಿಯಲ್ಲಿ ಹೆಚ್ಚು ಬ್ಯುಸಿಯಾಗಿರುವ ರಾಧಿಕಾ ಅನೇಕ ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರೆ.