- Home
- Entertainment
- Cine World
- ಒಂದು ಕೈಯಲ್ಲಿ ಪ್ಯಾಂಟ್ ಜಿಪ್, ಮತ್ತೊಂದು ಕೈ ನನ್ನ ಡ್ರೆಸ್ ಒಳಗಿತ್ತು; ನಿರ್ದೇಶಕನ ಕರಾಳ ಮುಖ ಬಿಚ್ಚಿಟ್ಟ ನಟಿ
ಒಂದು ಕೈಯಲ್ಲಿ ಪ್ಯಾಂಟ್ ಜಿಪ್, ಮತ್ತೊಂದು ಕೈ ನನ್ನ ಡ್ರೆಸ್ ಒಳಗಿತ್ತು; ನಿರ್ದೇಶಕನ ಕರಾಳ ಮುಖ ಬಿಚ್ಚಿಟ್ಟ ನಟಿ
ಖ್ಯಾತ ನಿರ್ದೇಶಕ ಅಸಭ್ಯವಾಗಿ ವರ್ತಿಸಿದ ಘಟನೆಯನ್ನು ಮೂರು ವರ್ಷಗಳ ನಂತರ ಹಂಚಿಕೊಂಡ ಪಾಯಲ್...

ಕೋ ಜಾನೆ ನಾ, ಮಿಸ್ಟರ್ ರಾಸ್ಕಲ್, ವರ್ಷಧಾರೆ...ಸೇರಿದಂತೆ ಹಲವು ದೊಡ್ಡ ಸಿನಿಮಾಗಳಲ್ಲಿ ನಟಿಸಿರುವ ಪಾಯಲ್ ಘೋಷ್ ಮೂರು ವರ್ಷಗಳ ನಂತರ ಮೀ ಟೂ ಆರೋಪ ವೈರಲ್ ಆಗುತ್ತಿದೆ.
ಸಿನಿಮಾ ಕೆಲಸದ ಮೇಲೆ ನಟಿ ಪಾಯಲ್ ಘೋಷ್ ಮತ್ತು ಅನುರಾಗ್ ಕಶ್ಯಪ್ ಪರಿಚಯವಾಗಿದ್ದು. ಆದರೆ ಆ ಪರಿಚಯ ಯಾವ ರೀತಿ ಕೆಟ್ಟದಾಗಿತ್ತು ಎಂದು ರಿವೀಲ್ ಮಾಡಿದ್ದರು.
ಅನುರಾಗ್ ಕಶ್ಯಪ್ ತಮ್ಮ ಜೊತೆ ನಡೆದುಕೊಂಡ ರೀತಿಯನ್ನು ವಿವರಿಸುತ್ತಾ, ಮೊದಲನೆ ಬಾರಿ ಕಶ್ಯಪ್ ಮನೆಗೆ ಹೋದಾಗ ಅವರೇ ಅಡುಗೆ ಮಾಡಿ ಬಡಿಸಿದ್ದರು.
ನಾನು ತಿಂಡಿ ತಿಂದ ಪ್ಲೇಟ್ ಸಹ ಅವರೇ ತೆಗೆದುಕೊಂಡು ಹೋದರು. ಸಿನಿಮಾ ಜಗತ್ತಿನ ಅನೇಕ ವಿಚಾರಗಳನ್ನು ಮೊದಲ ಭೇಟಿಯಲ್ಲಿ ವಿವರಿಸಿದ್ದರು, ಎಂದಿದ್ದರು.
ನಂತರ ಕಶ್ಯಪ್ ಅವರು ಒಂದೊಂದೇ ಚೇಷ್ಟೆಯನ್ನು ಬಿಚ್ಚಿಟ್ಟ ಪಾಯಲ್, ಅನುರಾಗೇ ಬಟ್ಟೆ ಬಿಚ್ಚ ಪ್ರಸಂಗವನ್ನೂ ಹೇಳಿ ಕೊಂಡಿದ್ದರು. ಮಾಧ್ಯಮವೊಂದರ ಜತೆ ಮಾತನಾಡಿದ ಈ ನಟಿ ಕಶ್ಯಪ್‌ನ ಮತ್ತೊಂದು ಕರಾಳ ಮುಖವನ್ನು ತೆರೆದಿಟ್ಟಿದ್ದರು.
ಯಾಕೆ ನಾಚಿಕೆ ಮಾಡಿಕೊಳ್ಳುತ್ತೀಯಾ, ಎಲ್ಲರೂ ಹೀಗೆ ಮಾಡುತ್ತಾರೆ ಎಂದು ಕಶ್ಯಪ್ ಹೇಳಿದ್ದರು. ಎರಡನೇ ಬಾರಿ ಅವರ ಮನೆಗೆ ಹೋದಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಬಲವಂತ ಮಾಡಿದ್ದರು.
ಹೆಣ್ಣು ಮಕ್ಕಳೊಂದಿಗೆ ಸುಖಕರ ಸಮಯ ಕಳೆದಿದ್ದೇನೆ.ತಮ್ಮ ಪ್ಯಾಂಟ್ ಜಿಪ್ ತೆಗೆದ ಕಶ್ಯಪ್ ಬಲವಂತ ಮಾಡಿ ನನ್ನ ಸಲ್ವಾರ್ ಕಮೀಜ್ ಒಳಗೇ ಕೈ ಹಾಕಿದ್ದರು.ಇದು ನಡೆಯುತ್ತದೆ ಅಂದುಬಿಟ್ಟರು.
ನನ್ನ ಜತೆಯಲ್ಲಿ ಕೆಲಸ ಮಾಡಿದ ಎಲ್ಲ ನಟಿಯರೂ ಇದಕ್ಕೆ ಸಹಕರಿಸಿದ್ದಾರೆ. ನಾನು ಒಂದು ಕರೆ ಮಾಡಿದರೆ ಅವರು ಬಂದು, ಹೇಳಿದ್ದನ್ನು ಮಾಡುತ್ತಾರೆ ಎಂದು ಹೇಳಿದ್ದರು ಎಂದು ನಟಿ ವಿವರಿಸಿದ್ದರು.