Janhvi Kapoor Bikini Look: 17 ಸಾವಿರದ ಬಿಕಿನಿಯಲ್ಲಿ ಜಾಹ್ನವಿ ಹಾಟ್ ಲುಕ್
- Janhvi Kapoor Bikini Look: ಫ್ಲೋರಲ್ ಪ್ರಿಂಟ್ ಬಿಕಿನಿಯಲ್ಲಿ ಜಾಹ್ನವಿ
- ವಾಟರ್ ಬೇಬಿಯ ಹಾಟ್ ಅವತಾರದಲ್ಲಿ ಬಾಲಿವುಡ್ ಬೆಡಗಿ
ಅಪ್ಕಮಿಂಗ್ ಸಿನಿಮಾಗಳ ಸೆಟ್ಗಳಿಂದ ಅನ್ಸೀನ್ ವೀಡಿಯೊಗಳನ್ನು ಹಂಚಿಕೊಳ್ಳುವುದರಿಂದ ಹಿಡಿದು ಅವರ ವೈಯಕ್ತಿಕ ಜೀವನ ಮತ್ತು ಸೊಗಸಾದ ಗೆಟ್ವೇಗಳ ಲುಕ್ ನೀಡುವವರೆಗೆ ಜಾಹ್ನವಿ ಅಭಿಮಾನಿಗಳೊಂದಿಗೆ ಟಚ್ನಲ್ಲಿರುತ್ತಾರೆ. ಬಿ-ಟೌನ್ ಸುಂದರಿ ಜಾಹ್ನವಿ ಕಪೂರ್ ತಮ್ಮ ಇತ್ತೀಚಿನ ಪೋಸ್ಟ್ಗಳೊಂದಿಗೆ ಬಿಸಿ ಏರಿಸಿದ್ದಾರೆ.
ಜಾಹ್ನವಿ ತನ್ನ ಅಭಿಮಾನಿಗಳಿಗೆ ಹಾಟ್ ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿ ಹಳದಿ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನಟಿ ತನ್ನೊಳಗಿರುವ ಮತ್ಸ್ಯಕನ್ಯೆಯನ್ನು ಫ್ಲೋರಲ್ ಪ್ರಿಂಟ್ನ ಬಿಕಿನಿ ಸೆಟ್ನಲ್ಲಿ ನೀಲಿ ನೀರಿನಲ್ಲಿ ಎಕ್ಸ್ಪೋಸ್ ಮಾಡಿದ್ದಾರೆ. ನೀರು ಹಾಗೂ ನಟಿಯ ಲುಕ್ ಸುಂದರವಾಗಿ ಮೂಡಿ ಬಂದಿದೆ.
ನಟಿಯ ಹಾಟ್ ಫೊಟೋಗಳನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅವುಗಳಿಗೆ ಪ್ರತಿಕ್ರಿಯಿಸಿದ್ದಾರೆ. ಅವರು ಕಾಮೆಂಟ್ಗಳ ವಿಭಾಗದಲ್ಲಿ ಹಾರ್ಟ್ ಎಮೋಜಿ ಹಾಗೂ ಹಾಟ್ ಎಮೋಜಿ ಪೋಸ್ಟ್ ಮಾಡಿದ್ದಾರೆ.
ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಮತ್ತು ಜಾನ್ವಿ ಅವರ ಚಿಕ್ಕಮ್ಮ ಮಹೀಪ್ ಕಪೂರ್ ಎಮೋಜಿಗಳನ್ನು ಕಮೆಂಟಿಸಿದರೆ, ಅವರ ಅಭಿಮಾನಿಗಳು ನಟಿಯನ್ನು 'ಮತ್ಸ್ಯಕನ್ಯೆ' ಎಂದು ಕರೆದಿದ್ದಾರೆ.
ರೂಹಿ ನಟಿಯ ಪ್ರಿಂಟ್ ಬಿಕಿನಿಯು ಐಷಾರಾಮಿ ಆಸ್ಟ್ರೇಲಿಯನ್ ಫ್ಯಾಶನ್ ಬ್ರ್ಯಾಂಡ್ ಝಿಮ್ಮರ್ಮ್ಯಾನ್ ಆಗಿದೆ. ಇದರ ಬೆಲೆ 17,517 ರೂಪಾಯಿ