ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ 442 ಬಿಲಿಯನ್ ಡಾಲರ್‌ಗಳೊಂದಿಗೆ ವಿಶ್ವದ ಅತಿ ದೊಡ್ಡ ಶ್ರೀಮಂತ.
ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ 248 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ.
ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ 223 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ.
ಒರಾಕಲ್ ಸಹ-ಸಂಸ್ಥಾಪಕ 195 ಬಿಲಿಯನ್ ಡಾಲರ್ ಆಸ್ತಿ.
LVMH ಅಧ್ಯಕ್ಷರು 181 ಬಿಲಿಯನ್ ಡಾಲರ್ ಆಸ್ತಿ.
ಗೂಗಲ್ ಸಹ-ಸಂಸ್ಥಾಪಕ 171 ಬಿಲಿಯನ್ ಡಾಲರ್ ಆಸ್ತಿ.
ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ 165 ಬಿಲಿಯನ್ ಡಾಲರ್ ಆಸ್ತಿ.
ಗೂಗಲ್ ಸಹ-ಸಂಸ್ಥಾಪಕ 161 ಬಿಲಿಯನ್ ಡಾಲರ್.
ಮಾಜಿ ಮೈಕ್ರೋಸಾಫ್ಟ್ ಸಿಇಒ 156 ಬಿಲಿಯನ್ ಡಾಲರ್.
ಪ್ರಖ್ಯಾತ ಹೂಡಿಕೆದಾರ ಉದ್ಯಮಿ 143 ಬಿಲಿಯನ್ ಡಾಲರ್.
ಶುಭ ಶುಕ್ರವಾರ, ಇಂದು ಚಿನ್ನ ಖರೀದಿ ಮಾಡೋ ಮುನ್ನ ಬೆಲೆಯನ್ನೊಮ್ಮೆ ನೋಡಿ!
3,39,46,44,00,00,000 ಕೋಟಿ ರೂಪಾಯಿ.. ಇದು ಇಂದಿಗೆ ಎಲಾನ್ ಮಸ್ಕ್ ಸಂಪತ್ತು!
ಕ್ಷಣಾರ್ಧದಲ್ಲಿ ಸಂಬಳ ಖಾಲಿನಾ? ಹಾಗಿದ್ರೆ ಕ್ರೆಡಿಟ್ ಕಾರ್ಡ್ ಚೆಕ್ ಮಾಡಿ
ಅದಾನಿ ಷೇರುಗಳಿಗೆ ಜಾಕ್‌ಪಾಟ್, ಮಾರುಕಟ್ಟೆಯಲ್ಲಿನ ಟಾಪ್-10 ಸ್ಟಾಕ್ಸ್!