MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• 3 ವರ್ಷವಿದ್ದಾಗ ಲೈಂಗಿಕ ದೌರ್ಜನ್ಯ: ಭಯಾನಕ ಘಟನೆ ನೆನಪಿಸಿದ ಬಾಲಿವುಡ್ ನಟಿ

3 ವರ್ಷವಿದ್ದಾಗ ಲೈಂಗಿಕ ದೌರ್ಜನ್ಯ: ಭಯಾನಕ ಘಟನೆ ನೆನಪಿಸಿದ ಬಾಲಿವುಡ್ ನಟಿ

3 ವರ್ಷದಲ್ಲೇ ಲೈಂಗಿಕ ಕಿರುಕುಳ | ಭಯಾನಕ ಘಟನೆ ಬಗ್ಗೆ ತಿಳಿಸಿದ ನಟಿ | ಸೆಕ್ಸ್‌ಗೆ ಓಕೆ ಅಂದ್ರೆ ಕೆಲಸ

1 Min read
Suvarna News
Published : Nov 01 2020, 11:26 AM IST| Updated : Nov 01 2020, 12:36 PM IST
Share this Photo Gallery
• FB
• TW
• Linkdin
• Whatsapp
18

ದಂಗಲ್ ಸಿನಿಮಾ ಮೂಲಕ ಹಿಟ್ ಆದ ಬಾಲಿವುಡ್ ನಟಿ ಫಾತಿಮಾ ಸನಾ ಶೇಖ್ ಎಲ್ಲರಿಗೂ ಗೊತ್ತು. ಸಿಂಪಲ್ ಸುಂದರಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾವು ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.

28

ಬಾಲನಟಿಯಾಗಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟವರು ಫಾತಿಮಾ

38

ಇದೀಗ ನಟಿ ಬಾಲ್ಯದ ಭಯಾನಕ ಲೈಂಗಿಕ ದೌರ್ಜನ್ಯದ ಘಟನೆ ನೆನಪಿಸಿಕೊಂಡಿದ್ದಾರೆ.

48

ನಾನು ಮೂರು ವರ್ಷದವಳಿದ್ದಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಯಿತು ಎಂದಿದ್ದಾರೆ ನಟಿ.

58

ಲೈಂಗಿಕ ಕಿರುಕುಳ ಎಂಬ ವಿಚಾರದ ಬಗ್ಗೆಯೇ ಒಂದು ಕಳಂಕವಿದೆ. ಅದೇ ಕಾರಣದಿಂದ ಮಹಿಳೆಯರು ಮತ್ತು ಜೀವನದಲ್ಲಿ ಶೋಷಣೆಗೆ ಒಳಗಾದ ಬಗ್ಗೆ ಮುಕ್ತವಾಗಿ ಮಾತನಾಡುವುದಿಲ್ಲ ಎಂದಿದ್ದಾರೆ.

68

ಇಂದು ಪ್ರಪಂಚ ಬದಲಾಗಿದೆ. ಇದರ ಬಗ್ಗೆ ಹೆಚ್ಚಿನ ಅರಿವು ಮತ್ತು ಶಿಕ್ಷಣವಿದೆ ಎಂದಿದ್ದಾರೆ ನಟಿ.

78

ನಾನು ಕಾಸ್ಟಿಂಗ್ ಕೌಚ್ ಕೂಡಾ ಎದುರಿಸಿದ್ದೇನೆ. ಸೆಕ್ಸ್ ಮಾಡಿದ್ರೇನೆ ಕೆಲಸ ಸಿಗೋದು ಅನ್ನೋ ಸಂದರ್ಭವನ್ನೂ ಅನುಭವಿಸಿದ್ದೇನೆ ಎಂದಿದ್ದಾರೆ ದಂಗಲ್ ಚೆಲುವೆ.

88

ಬಹಳಷ್ಟು ಸಲ ಇನ್ಯಾರದೋ ರೆಫರೆನ್ಸ್ ಮೇಲೆ ಸಿಕ್ಕಿದ ಸಿನಿಮಾ ಕೈತಪ್ಪಿಹೋಗಿದೆ ಎಂದಿದ್ದಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved